coal india recruitment 2021. ಕೋಲ್ ಇಂಡಿಯಾ ಲಿಮಿಟೆಡನಲ್ಲಿ ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳ ನೇಮಕಾತಿ-2021

ಕೋಲ್ ಇಂಡಿಯಾ ಲಿಮಿಟೆಡನಲ್ಲಿ coal India recruitment 2021 ಖಾಲಿ ಇರುವ ಮ್ಯಾನೇಜ್‌ಮೆಂಟ್ ಟ್ರೈನಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಪ್ರಕಟಿಸಿದೆ.  ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು

ಒಟ್ಟು ಹುದ್ದೆಗಳು

ಮ್ಯಾನೇಜ್‌ಮೆಂಟ್ ಟ್ರೈನಿ 588 ಹುದ್ದೆಗಳು ಖಾಲಿ ಇವೆ.

ಉದ್ಯೋಗ ಸ್ಥಳ

West Bengal, Jharkhand, Orissa, Madhya Pradesh, Maharashtra, Chhattisgarh, Uttar Pradesh & Assam

ಹುದ್ದೆಗಳ ವಿವಿರ
ಹುದ್ದೆಯ ಹೆಸರುಒಟ್ಟು ಹುದ್ದೆಗಳು
Mining253
Electrical117
Mechanical134
Civil57
Industrial Engineering15
Geology12
coal india recruitment 2021
ವಿದ್ಯಾರ್ಹತೆ

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಯದಿಂದ ಬಿ.ಇ ಅಥವಾ ಬಿ.ಟೆಕ್ ಇಂಜಿನಿಯರಿಂಗ್ ಅಥವಾ ಬಿಎಸ್ಸಿ, ಎಮ್ಎಸ್ಸಿ ಪದವಿಯಲ್ಲಿ ತೇರ್ಗಡೆಯಾಗಿರಬೇಕು.

ವೇತನ

ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳೂ 50000/-ರೂಗಳು ಕೊಡಲಾಗುತ್ತದೆ.

ಅರ್ಜಿಶುಲ್ಕ

ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 1180/-ರೂಗಳು

ಎಸ್.ಸಿ ಎಸ್.ಟಿ ಅಭ್ಯರ್ಥಿಗಳಿಗೆ 0/-ರೂಗಳು

ವಯೋಮಿತಿ

ಕನಿಷ್ಠ ವಯೋಮಿತಿ : 18ವರ್ಷ

ಗರಿಷ್ಠ ವಯೋಮಿತಿ: 30ವರ್ಷ

ಮುಖ್ಯದಿನಾಂಕಗಳು

ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ : 10-08-2021

ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 09-09-2021

ಅರ್ಜಿಸಲ್ಲಿಸಲುಬೇಕಾಗುವದಾಖಲೆಗಳು

1. 10ನೇ ತರಗತಿ ಅಂಕಪಟ್ಟಿ

2. ಬಿಇ ಅಥವಾ ಬಿಟೆಕ್ ಅಥವಾ ಪದವಿ ಅಂಕಪಟ್ಟಿಗಳು (ಎಲ್ಲ ಸೇಮಿಸ್ಟರ್)

3. ಆಧಾರ ಕಾರ್ಢ

4. ಅಭ್ಯರ್ಥಿಯ ಪೋಟೋ ಮತ್ತು ಸಹಿ

5. ಅಭ್ಯರ್ಥಿಯ ಮೋಬೈಲ ಸಂಖ್ಯೆ

6. ಅಭ್ಯರ್ಥಿಯ ಇಮೇಲ್ ವಿಳಾಸ್

APPLY ONLINE

NOTIFICATION

Leave a Reply

Your email address will not be published. Required fields are marked *