ಸಂಕ್ಷಿಪ್ತ ಮಾಹಿತಿ: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) NDA Application Form 2022 Apply Online ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೇವಲ್ ಅಕಾಡೆಮಿ ಪರೀಕ್ಷೆ (I), 2022 (ಇಂಡಿಯನ್ ನೇವಲ್ ಅಕಾಡೆಮಿ ಕೋರ್ಸ್ (INAC)) ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ.
ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಕೆಳಗೆ ನಿಡಿರುವ ಲಿಂಕ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
NDA Application Form 2022 Apply Online
ಹುದ್ದೆಗಳ ವಿವಿರ : ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೇವಲ್ ಅಕಾಡೆಮಿ ಪರೀಕ್ಷೆ
ಒಟ್ಟು ಹುದ್ದೆಗಳು : 400 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ
ಉದ್ಯೋಗ ಸ್ಥಳ:- ದೇಶದ ವಿವಿಧ ಕಡೆಗಳಲ್ಲಿ
ಅರ್ಜಿಶುಲ್ಕ:-
- ಸಾಮಾನ್ಯ ಅಭ್ಯರ್ಥಿಗಳಿಗೆ 100/-ರೂಗಳು
- ಒಬಿಸಿ ಅಭ್ಯರ್ಥಿಗಳಿಗೆ 100-ರೂಗಳು
- ಎಸ್.ಸಿ ಎಸ್.ಟಿ, ಅಭ್ಯರ್ಥಿಗಳಿಗೆ 0/-ರೂಗಳು
ಆಯ್ಕೆ ವಿಧಾನ:- ಅರ್ಜಿಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ದೈಹಿಕ ಪರೀಕ್ಷೆ ನಡೆಸಲಾಗುತ್ತದೆ.
ವೇತನ: 21000-37000ರೂಗಳೂ
ವಯೋಮಿತಿ:- ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಜನ್ಮ ದಿನಾಂಕ
02-07-2003 ರಿಂದ 01-07-2006ರವರೆಗೆ ಜನಿಸಿರಬೇಕು.
ಮುಖ್ಯದಿನಾಂಕಗಳು | ದಿನಾಂಕಗಳು |
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ | 20-12-2021 |
ಅರ್ಜಿಸಲ್ಲಿಸಲು ಕೊನೆಯ ದಿನಾಂಕ | 11-01-2022 |
ಅರ್ಜಿಶುಲ್ಕ ತುಂಬಲು ಕೊನೆಯ ದಿನಾಂಕ | 18-01-2022 |
ಪರೀಕ್ಷಾ ದಿನಾಂಕ | 10-04-2022 |
ಅರ್ಜಿಸಲ್ಲಿಸಲು ವಿದ್ಯಾರ್ಹತೆ ಹಿಗಿದೆ.
ಅಭ್ಯರ್ಥಿಗಳು ದ್ವೀತಿಯ ಪಿಯುಸಿ (ಯಾವುದೇ ವಿಭಾಗ) ಒದುತ್ತಿರುವವರು
ಅಭ್ಯರ್ಥಿಗಳು ದ್ವೀತಿಯ ಪಿಯುಸಿ (ಯಾವುದೇ ವಿಭಾಗ) ಪಾಸ್ ಆದವರು
ಅರ್ಜಿಸಲ್ಲಿಸುವುದು ಹೇಗೆ?
ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೆಳಗೆ ನಿಡಿರುವ ಲಿಂಕ ಮೂಲಕ ಅರ್ಜಿ ಸಲ್ಲಿಸಬೇಕು.
ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು
ಎಸ್.ಎಸ್.ಎಲ್.ಸಿ ಅಂಕಪಟ್ಟಿ
ಆಧಾರ ಕಾರ್ಢ
ಜಾತಿ ಪ್ರಮಾಣ ಪತ್ರ
ಪೋಟೋ ಮತ್ತು ಸಹಿ
ಮೋಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸ್