BSF Group B & C Recruitment 2022 ಡೈರೆಕ್ಟರೇಟ್ ಜನರಲ್ ಬಾರ್ಡರ್ ಸೆಕ್ಯುರಿಟಿ ಫೋರ್ಸ್ (BSF) ಗುತ್ತಿಗೆ ಆಧಾರದ ಮೇಲೆ ಸೆಂಟರ್ ಹೆಡ್ ಮತ್ತು ಟ್ರೈನರ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಬಹುದು ಮತ್ತು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
BSF Group B & C Recruitment 2022
ಹುದ್ದೆಗಳ ಸಂಖ್ಯೆ – 110
ಹುದ್ದೆ ಹೆಸರು : ಬಾರ್ಡರ್ ಸೆಕ್ಯುರಿಟಿ ಫೊರ್ಸ
- ಗ್ರುಪ್ ಬಿ 22
- ಗ್ರುಪ್ ಸಿ 88
AGE LIMIT ವಯೋಮಿತಿ ಅರ್ಹತೆ :
ಗ್ರುಪ್ ಬಿ 18 ರಿಂದ 30 ವರ್ಷಗಳ ನಡುವೆ ಮತ್ತು ಗ್ರುಪ್ ಸಿ 18 ರಿಂದ 25 ವರ್ಷಗಳ ನಡುವೆ
ಮಿಸಲಾತಿವರ್ಗಗಳು | ಕನಿಷ್ಠ | ಗರಿಷ್ಠ |
ಸಾಮಾನ್ಯ | 18 | 30 |
ಒಬಿಸಿ | 18 | 32 |
ಎಸ್.ಸಿ-ಎಸ್.ಟಿ & ಮಾಜಿ ಸೈನಿಕ | 18 | 35 |
QUALIFICATION ವಿದ್ಯಾರ್ಹತೆ :
ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಂಗೀಕೃತ ವಿಶ್ವವಿದ್ಯಾಲಯ / ಶಿಕ್ಷಣ ಸಂಸ್ಥೆಗಳಿಂದ ಎಸ್,ಎಸ್,ಎಲ್,ಸಿ / ಡಿಪ್ಲೊಮಾ / ವಿದ್ಯಾರ್ಹತೆ ಹೊಂದಿರಬೇಕು.
- ಗ್ರುಪ್ ಬಿ:- ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಂಸ್ಥೆಯಿಂದ ಆಟೋ ಮೊಬೈಲ್ ಇಂಜಿನಿಯರಿಂಗ್ ಅಥವಾ ಮೆಕ್ಯಾನಿಕಲ್ ಇಂಜಿನಿಯರಿಂಗ್ ಅಥವಾ ಆಟೋ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ನಲ್ಲಿ ಕನಿಷ್ಠ ಮೂರು ವರ್ಷಗಳ ಡಿಪ್ಲೊಮಾ ಹೊಂದಿರಬೇಕು.
- ಗ್ರುಪ್ ಸಿ:- ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ಸಂಸ್ಥೆಯಿಂದ ಮೆಟ್ರಿಕ್ಯುಲೇಷನ್ ಅಥವಾ 10 ನೇ ತರಗತಿ ಉತ್ತೀರ್ಣತೆ ಅಥವಾ ಆಯಾ ಟ್ರೇಡ್ನಲ್ಲಿ ಇಂಡಸ್ಟ್ರಿಯಲ್ ತರಬೇತಿ ಸಂಸ್ಥೆಯ ಪ್ರಮಾಣ ಪತ್ರವನ್ನು ಸಂಸ್ಥೆಯಿಂದ ಆಯಾ ಟ್ರೇಡ್ನಲ್ಲಿ ಮೂರು ವರ್ಷಗಳ ಕೆಲಸದ ಅನುಭವ ಹೊಂದಿರಬೇಕು.
APPLICATION FEE ಅರ್ಜಿಶುಲ್ಕ: ಇರುವುದಿಲ್ಲ
SALARY ಮಾಸಿಕ ವೇತನ :
- ಗ್ರುಪ್ ಬಿ : 35,400 ರಿಂದ 1,12,400/- ರೂ
- ಗ್ರುಪ್ ಸಿ: 21,700 ರಿಂದ 69,100/- ರೂ
IMPORTANT DATES ಪ್ರಮುಖ ದಿನಾಂಕಗಳು
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ದಿನಗಳು
ಮುಖ್ಯದಿನಾಂಕಗಳು | ದಿನಾಂಕಗಳು |
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ | 08-06-2022 |
ಅರ್ಜಿಸಲ್ಲಿಸಲು ಕೊನೆಯ ದಿನಾಂಕ | 08-07-2022 |
REQUIRED DOCUMENTS ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು
- 10ನೇ ತರಗತಿ ಅಂಕಪಟ್ಟಿ
- ಡಿಪ್ಲೂಮಾ ಪ್ರಮಾಣ ಪತ್ರ
- ಅರ್ಹತಾ ಪ್ರಮಾಣ ಪ್ರತ್ರ
- ಆಧಾರ ಕಾರ್ಡ
- ಜಾತಿ ಪ್ರಮಾಣ ಪತ್ರ (ಲಬ್ಯವಿದ್ದಲ್ಲಿ)
- ಪೋಟೋ ಮತ್ತು ಸಹಿ
- ಇಮೇಲ್-ಐಡಿ ಮತ್ತು ಮೊಬೈಲ್ ನಂಬರ್
- ಇನ್ನಿತರ ಮೀಸಲಾತಿ ಪ್ರಮಾಣ ಪತ್ರಗಳು
BSF Group B & C Recruitment ಅರ್ಜಿಸಲ್ಲಿಸುವುದು ಹೇಗೆ?
ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೆಳಗೆ ನಿಡಿರುವ ಲಿಂಕ ಮೂಲಕ ಅರ್ಜಿಸಲ್ಲಿಸಬೇಕು.