Introduction
High court group d recruitment 2022 ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಗ್ರೂಪ್-ಡಿ ಯ 129 ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಅರ್ಜಿಗಳು ಕರೆದಿದ್ದಾರೆ ಇದರಲ್ಲಿ [ಪ್ಯೂನ್,ವಾಚ್ಮ್ಯಾನ್, ಸ್ವೀಪರ್ ಮತ್ತು ಪ್ಯೂನ್ (ಹೌಸ್ ಕೀಪಿಂಗ್)] ಅರ್ಹರಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಈ ಮೂಲಕ ತಿಳಿಸಲಾಗಿದೆ
VACANCY DETAILS ಹುದ್ದೆಗಳ ವಿವಿರ :-
- ನೇಮಕಾತಿ ಪ್ರಾಧಿಕಾರ : ಕರ್ನಾಟಕ ಉಚ್ಚ ನ್ಯಾಯಾಲಯ
- ಹುದ್ದೆ ಹೆಸರು : ಪ್ಯೂನ್,ವಾಚ್ಮ್ಯಾನ್, ಸ್ವೀಪರ್ ಮತ್ತು ಪ್ಯೂನ್
- ಹುದ್ದೆಗಳ ಸಂಖ್ಯೆ : 129
- ಉದ್ಯೋಗ ಸ್ಥಳ:- ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ
- ಹುದ್ದೆಗಳ ವಿಂಗಡಣೆ:- ಅಧಿಸೂಚನೆಯನ್ನು ಡೌನಲೋಡ ಮಾಡಿ ನೋಡಿ
QUALIFICATION ವಿದ್ಯಾರ್ಹತೆ :-
10ನೇ ತರಗತಿಯಲ್ಲಿ ಪಾಸ್ ಪಾಸ್ ಆಗಿರಬೇಕು.
www.udyogmahiti.com
APPLICATION FEE ಅರ್ಜಿಶುಲ್ಕ:-
- ಸಾಮಾನ್ಯ ಅಭ್ಯರ್ಥಿಗಳಿಗೆ 200/-ರೂ
- ಒಬಿಸಿ ಅಭ್ಯರ್ಥಿಗಳಿಗೆ : ರೂ. 200/-
- ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ರೂ. 200/-
- ಎಸ್.ಸಿ, ಎಸ್.ಟಿ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ: ರೂ. 100/-
SELECTION PROCESS ಆಯ್ಕೆ ಪ್ರಕ್ರಿಯೆ ಹೇಗೆ?
- ಎಸ್.ಎಸ್.ಎಲ್.ಸಿಯಲ್ಲಿ ಗಳಿಸಿದ ಒಟ್ಟು ಅಂಕಗಳ ಆಧಾರದ ಮೇಲೆ ಸಂದರ್ಶನಕ್ಕೆ 1:10ರಂತೆ ಅಭ್ಯರ್ಥಿಗಳಿಗೆ ಕರೆಯಲಾಗುತ್ತದೆ
- ಸಂದರ್ಶನಕ್ಕೆ 10ಅಂಕಗಳು ನಿಡಲಾಗುವುದು.
high court group d recruitment 2022 Notification
AGE LIMIT ವಯೋಮಿತಿ ಅರ್ಹತೆ :-
ಮಿಸಲಾತಿ ವರ್ಗಗಳು | ಕನಿಷ್ಠ | ಗರಿಷ್ಠ |
ಸಾಮಾನ್ಯ | 18 | 32 |
ಒಬಿಸಿ | 18 | 35 |
ಎಸ್.ಸಿ-ಎಸ್.ಟಿ, EX ARMY | 18 | 40 |
SALARY ವೇತನ:-
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 19900 ರಿಂದ ರೂ. 63,200 ಶ್ರೇಣಿಯಲ್ಲಿ ವೇತನ ನೀಡಲಾಗುತ್ತದೆ.
IMPORTANT DATES ಪ್ರಮುಖ ದಿನಾಂಕಗಳು:-
ಮುಖ್ಯದಿನಾಂಕಗಳು | ದಿನಾಂಕಗಳು |
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ | 20-08-2022 |
ಅರ್ಜಿಸಲ್ಲಿಸಲು ಕೊನೆಯ ದಿನಾಂಕ | 17-09-2022 |
ಅರ್ಜಿಶುಲ್ಕ ಪಾತಿಸಲು ಕೊ ದಿನಾಂಕ | 21-09-2022 |
ಸಂದರ್ಶನ ದಿನಾಂಕ | ಅಕ್ಟೋಬರ್ 2022 |
ಫಲಿತಾಂಶ | ಡಿಸೆಂಬರ್ 2022 |
HOW TO APPLY ಅರ್ಜಿಸಲ್ಲಿಸುವುದು ಹೇಗೆ?
ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೆಳಗೆ ನಿಡಿರುವ ಲಿಂಕ ಮೂಲಕ ಆನಲೈನ ಅರ್ಜಿ ಸಲ್ಲಿಸಬೇಕು
REQUIRED DOCUMENTS ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು
- 10ನೇ ತರಗತಿ ಅಂಕಪಟ್ಟಿ
- ಆಧಾರ ಕಾರ್ಡ
- ಜಾತಿ ಪ್ರಮಾಣ ಪತ್ರ (ಲಬ್ಯವಿದ್ದಲ್ಲಿ)
- ಪೋಟೋ , ಸಹಿ ಮತ್ತು ಹೆಬ್ಬೆರಳಿನ ಗುರುತು
- ಮೋಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
- ಇನ್ನಿತರ ಮೀಸಲಾತಿ ಪ್ರಮಾಣ ಪತ್ರಗಳು