Department of Atomic Energy Recruitment 2023: ಡಿಪಾರ್ಟ್ಮೆಂಟ್ ಆಫ್ ಆಟೋಮಿಕ್ ಎನರ್ಜಿ, ಮುಂಬೈ ಘಟಕದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಪದವಿ ಪಾಸ್ ಅಥವಾ ಡಿಪ್ಲೊಮ ಪಾಸಾದವರು ಅರ್ಜಿ ಸಲ್ಲಿಸಬಹುದು. ಗ್ರೂಪ್ ಸಿ ಹುದ್ದೆಗಳು ಇವಾಗಿದ್ದು, ವೇತನ ಶ್ರೇಣಿ ರೂ.25,500-81,100 ವರೆಗೆ ಇದೆ.
Department of Atomic Energy Recruitment 2023
Table of Contents
Introduction
Department of Atomic Energy Recruitment 2023 ಕೇಂದ್ರ ಸರ್ಕಾರದಡಿ ಕಾರ್ಯನಿರ್ವಹಿಸುವ ಪರಮಾಣು ಶಕ್ತಿ ಇಲಾಖೆಯ ಮುಂಬೈ ಘಟಕದಲ್ಲಿ ಅಗತ್ಯ ಜೂನಿಯರ್ ಪರ್ಚೇಸ್ ಅಸಿಸ್ಟಂಟ್ ಮತ್ತು ಜೂನಿಯರ್ ಸ್ಟೋರ್ ಕೀಪರ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಿ.
VACANCY DETAILS ಹುದ್ದೆಗಳ ವಿವಿರ
- ನೇಮಕಾತಿ ಪ್ರಾಧಿಕಾರ : ಡಿಪಾರ್ಟ್ಮೆಂಟ್ ಆಫ್ ಆಟೋಮಿಕ್ ಎನರ್ಜಿ
- ಉದ್ಯೋಗ ಇಲಾಖೆ : ಡಿಪಾರ್ಟ್ಮೆಂಟ್ ಆಫ್ ಆಟೋಮಿಕ್ ಎನರ್ಜಿ
- ಉದ್ಯೋಗ ಸ್ಥಳ : ಮುಂಬೈ ಘಟಕದಲ್ಲಿ
- ಹುದ್ದೆ ಹೆಸರು : ಗ್ರೂಪ್ ಸಿ
- ಹುದ್ದೆಗಳ ಸಂಖ್ಯೆ : 65
ಹುದ್ದೆಗಳ ವಿವರ
- ಜೂನಿಯರ್ ಪರ್ಚೇಸ್ ಅಸಿಸ್ಟಂಟ್
- ಜೂನಿಯರ್ ಸ್ಟೋರ್ ಕೀಪರ್
APPLICATION FEE ಅರ್ಜಿಶುಲ್ಕ:-
ಸಾಮಾನ್ಯ ಅಭ್ಯರ್ಥಿಗಳಿಗೆ : 200Rs
ಒಬಿಸಿ ಅಭ್ಯರ್ಥಿಗಳಿಗೆ :200RS
ಎಸ್.ಸಿ, ಎಸ್.ಟಿ, ಅಂಗವಿಕಲ, ಮಹಿಳಾ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ: ಶುಲ್ಕ ವಿನಾಯತಿ ಇದೆ.
SELECTION PROCESS ಆಯ್ಕೆ ಪ್ರಕ್ರಿಯೆ ಹೇಗೆ?
- ಲೆವೆಲ್ 1 : ಆಬ್ಜೆಕ್ಟಿವ್ ಟೈಪ್ ಟೆಸ್ಟ್
- ಲೆವೆಲ್ 2 : ಡಿಸ್ಕ್ಟ್ರಿಪ್ಟಿವ್ ಟೆಸ್ಟ್
AGE LIMIT ವಯೋಮಿತಿ ಅರ್ಹತೆ :-
ಮಿಸಲಾತಿ ವರ್ಗಗಳು | ಕನಿಷ್ಠ | ಗರಿಷ್ಠ |
ಸಾಮಾನ್ಯ | 18 | 27 |
ಒಬಿಸಿ | 18 | 30 |
ಎಸ್.ಸಿ-ಎಸ್.ಟಿ | 18 | 35 |
➡️jobs in bangalore for freshers
SALARY ವೇತನ:-
ನೇಮಕಾತಿ ಅಧಿಸೂಚನೆಯ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.25500-85000/- ನಿಗದಿಪಡಿಸಲಾಗಿದೆ.
QUALIFICATION ವಿದ್ಯಾರ್ಹತೆ
ವಿಜ್ಞಾನ, ಕಾಮರ್ಸ್ ವಿಭಾಗಗಳಲ್ಲಿ ಪದವಿ ಅನ್ನು ಶೇಕಡ.60 ಅಂಕಗಳೊಂದಿಗೆ ಪಾಸ್ ಮಾಡಿರಬೇಕು.
ಅಥವಾ ಮೆಕ್ಯಾನಿಕಲ್ / ಇಲೆಕ್ಟ್ರಿಕಲ್ / ಕಂಪ್ಯೂಟರ್ ಸೈನ್ಸ್ ಡಿಪ್ಲೊಮವನ್ನು ಶೇಕಡ.60 ಅಂಕಗಳೊಂದಿಗೆ ಪಾಸ್ ಮಾಡಿರಬೇಕು.
IMPORTANT DATES ಪ್ರಮುಖ ದಿನಾಂಕಗಳು:-
ಮುಖ್ಯದಿನಾಂಕಗಳು | ದಿನಾಂಕಗಳು |
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ | 22-04-2023 |
ಅರ್ಜಿಸಲ್ಲಿಸಲು ಕೊನೆಯ ದಿನಾಂಕ | 15-05-2023 |
HOW TO APPLY ಅರ್ಜಿಸಲ್ಲಿಸುವುದು ಹೇಗೆ?
ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೆಳಗೆ ನಿಡಿರುವ ಲಿಂಕ ಮೂಲಕ ಆನಲೈನ್ ಅರ್ಜಿ ಸಲ್ಲಿಸಬೇಕು
REQUIRED DOCUMENTS ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು
- 10ನೇ ತರಗತಿ ಅಂಕಪಟ್ಟಿ
- ವಿದ್ಯಾರ್ಹತೆ ಪ್ರಮಾಣ ಪತ್ರ
- ಆಧಾರ ಕಾರ್ಡ
- ಜಾತಿ ಪ್ರಮಾಣ ಪತ್ರ (ಲಬ್ಯವಿದ್ದಲ್ಲಿ)
- ಪೋಟೋ ಮತ್ತು ಸಹಿ
- ಮೋಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
- ಇನ್ನಿತರ ಮೀಸಲಾತಿ ಪ್ರಮಾಣ ಪತ್ರಗಳು
ಈ ತರಹದ ಹೆಚ್ಚಿನ ಉದ್ಯೋಗ ಮಾಹಿತಿ ಪಡೆಯಲು ಈಗಲೇ ಕೇಳಗೆ ನಿಡಿರುವ ಲಿಂಕ ಮೂಲಕ ಟೇಲಿಗ್ರಾಮ ಚಾನಲ್ಗೆ ಸೇರಿಕೊಳ್ಳಿ. ಉದ್ಯೋಗ ಮಾಹಿತಿ ಪಡೆಯಿರಿ.