EPFO Recruitment 2023 ಎಂಪ್ಲಾಯೀಸ್ ಪ್ರಾವಿಡಂಟ್ ಫಂಡ್ ಆರ್ಗನೈಜೇಷನ್ ವಿವಿಧ 2859 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ಕಳೆದ ತಿಂಗಳು ನೋಟಿಫಿಕೇಶನ್ ಬಿಡುಗಡೆ ಮಾಡಿತ್ತು. ಸದರಿ ಹುದ್ದೆಗಳ ಅರ್ಜಿಗೆ ಕೊನೆ 2 ದಿನಗಳಷ್ಟೇ ಬಾಕಿ ಇವೆ.
Table of Contents
INTRODUCATION
EPFO Recruitment 2023 ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್ಒ) ಕಳೆದ ಮಾರ್ಚ್ ತಿಂಗಳಲ್ಲಿ ಅಧಿಸೂಚಿಸಿ ಸೋಷಿಯಲ್ ಸೆಕ್ಯೂರಿಟಿ ಅಸಿಸ್ಟಂಟ್, ಸ್ಟೆನೋಗ್ರಾಫರ್ ಹುದ್ದೆಗಳು ಸೇರಿದಂತೆ ಒಟ್ಟು 2859 ಪೋಸ್ಟ್ಗಳಿಗೆ ಅರ್ಜಿ ಆಹ್ವಾನಿಸಿತ್ತು. ಸದರಿ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಹಾಕಲು ಕೊನೆ ನಾಲ್ಕು ದಿನಗಳು ಬಾಕಿ ಇವೆ. ಆಸಕ್ತರು ಏಪ್ರಿಲ್ 26 ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ. ಈ ಹುದ್ದೆಗಳಿಗೆ ಅರ್ಜಿ ಹಾಕಲು ದ್ವಿತೀಯ ಪಿಯುಸಿ/ ಡಿಗ್ರಿ ಅರ್ಹತೆ ನಿಗಧಿಪಡಿಸಲಾಗಿದೆ. ಇತರೆ ಹೆಚ್ಚಿನ ಮಾಹಿತಿ ಕೆಳಗಿನಂತಿದೆ.
VACANCY DETAILS ಹುದ್ದೆಗಳ ವಿವಿರ
- ನೇಮಕಾತಿ ಪ್ರಾಧಿಕಾರ : EPFO
- ಉದ್ಯೋಗ ಇಲಾಖೆ : EPFO
- ಉದ್ಯೋಗ ಸ್ಥಳ : Karnataka
- ಹುದ್ದೆ ಹೆಸರು : ಸೋಷಿಯಲ್ ಸೆಕ್ಯೂರಿಟಿ ಅಸಿಸ್ಟಂಟ್, ಸ್ಟೆನೋಗ್ರಾಫರ್
ಹುದ್ದೆಗಳ ವಿವರ
- ಸೋಷಿಯಲ್ ಸೆಕ್ಯೂರಿಟಿ ಅಸಿಸ್ಟಂಟ್: 2674
- ಸ್ಟೆನೋಗ್ರಾಫರ್ : 185
- ಒಟ್ಟು : 2859
APPLICATION FEE ಅರ್ಜಿಶುಲ್ಕ:-
ಸಾಮಾನ್ಯ ಅಭ್ಯರ್ಥಿಗಳಿಗೆ : 700Rs
ಒಬಿಸಿ ಅಭ್ಯರ್ಥಿಗಳಿಗೆ :700RS
ಎಸ್.ಸಿ, ಎಸ್.ಟಿ, ಅಂಗವಿಕಲ, ಮಹಿಳಾ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ: ಶುಲ್ಕ ವಿನಾಯತಿ ಇದೆ.
SELECTION PROCESS ಆಯ್ಕೆ ಪ್ರಕ್ರಿಯೆ ಹೇಗೆ?
ಸೋಷಿಯಲ್ ಸೆಕ್ಯೂರಿಟಿ ಅಸಿಸ್ಟಂಟ್ : ಕಂಪ್ಯೂಟರ್ ನಲ್ಲಿ ನಿಮಿಷಕ್ಕೆ 35 ಇಂಗ್ಲಿಷ್, 30 ಹಿಂದಿ ಪದಗಳನ್ನು ಟೈಪಿಸುವ ಸ್ಕಿಲ್ ಇರಬೇಕು.
ಸ್ಟೆನೋಗ್ರಾಫರ್ : ಸ್ಕಿಲ್ ಟೆಸ್ಟ್ ಪಾಸ್ ಮಾಡಬೇಕಿರುತ್ತದೆ. 80 ಪದಗಳನ್ನು ಒಂದು ನಿಮಿಷಕ್ಕೆ ಟೈಪಿಸುವ ಸ್ಕಿಲ್ ಇರಬೇಕು.
AGE LIMIT ವಯೋಮಿತಿ ಅರ್ಹತೆ :-
ಮಿಸಲಾತಿ ವರ್ಗಗಳು | ಕನಿಷ್ಠ | ಗರಿಷ್ಠ |
ಸಾಮಾನ್ಯ | 18 | 35 |
ಒಬಿಸಿ | 18 | 38 |
ಎಸ್.ಸಿ-ಎಸ್.ಟಿ | 18 | 40 |
SALARY ವೇತನ:-
ನೇಮಕಾತಿ ಅಧಿಸೂಚನೆಯ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.25000-92300/- ನಿಗದಿಪಡಿಸಲಾಗಿದೆ.
QUALIFICATION ವಿದ್ಯಾರ್ಹತೆ
ಸೋಷಿಯಲ್ ಸೆಕ್ಯೂರಿಟಿ ಅಸಿಸ್ಟಂಟ್ : ಯಾವುದೇ ಡಿಗ್ರಿ ಪಾಸ್ ಜತೆಗೆ ಟೈಪಿಂಗ್ ಸ್ಕಿಲ್, ಕಂಪ್ಯೂಟರ್ ಬಳಕೆ ಜ್ಞಾನ ತಿಳಿದಿರಬೇಕು.
ಸ್ಟೆನೋಗ್ರಾಫರ್ : ದ್ವಿತೀಯ ಪಿಯುಸಿ ಉತ್ತೀರ್ಣರಾಗಿರಬೇಕು.
➡️Karnataka forest department recruitment 2023
IMPORTANT DATES ಪ್ರಮುಖ ದಿನಾಂಕಗಳು:-
ಮುಖ್ಯದಿನಾಂಕಗಳು | ದಿನಾಂಕಗಳು |
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ | 27-03-2023 |
ಅರ್ಜಿಸಲ್ಲಿಸಲು ಕೊನೆಯ ದಿನಾಂಕ | 26-04-2023 |
HOW TO APPLY ಅರ್ಜಿಸಲ್ಲಿಸುವುದು ಹೇಗೆ?
ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೆಳಗೆ ನಿಡಿರುವ ಲಿಂಕ ಮೂಲಕ ಅರ್ಜಿ ಸಲ್ಲಿಸಬೇಕು
REQUIRED DOCUMENTS ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು
- 10ನೇ ತರಗತಿ ಅಂಕಪಟ್ಟಿ
- ವಿದ್ಯಾರ್ಹತೆ ಪ್ರಮಾಣ ಪತ್ರ
- ಆಧಾರ ಕಾರ್ಡ
- ಜಾತಿ ಪ್ರಮಾಣ ಪತ್ರ (ಲಬ್ಯವಿದ್ದಲ್ಲಿ)
- ಪೋಟೋ ಮತ್ತು ಸಹಿ
- ಮೋಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
- ಇನ್ನಿತರ ಮೀಸಲಾತಿ ಪ್ರಮಾಣ ಪತ್ರಗಳು
ಈ ತರಹದ ಹೆಚ್ಚಿನ ಉದ್ಯೋಗ ಮಾಹಿತಿ ಪಡೆಯಲು ಈಗಲೇ ಕೇಳಗೆ ನಿಡಿರುವ ಲಿಂಕ ಮೂಲಕ ಟೇಲಿಗ್ರಾಮ ಚಾನಲ್ಗೆ ಸೇರಿಕೊಳ್ಳಿ. ಉದ್ಯೋಗ ಮಾಹಿತಿ ಪಡೆಯಿರಿ.