BSF Head Constable Recruitment 2023, 247 constable post apply online now, notification download now pdf

BSF Head Constable Recruitment 2023: ಬಿಎಸ್‌ಎಫ್‌ ಹೆಡ್‌ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಇತ್ತೀಚೆಗೆ ಅಧಿಸೂಚನೆ ಬಿಡುಗಡೆ ಮಾಡಲಾಗಿತ್ತು. ಸದರಿ ಹುದ್ದೆಗಳಿಗೆ ಅಪ್ಲಿಕೇಶನ್‌ ಸಲ್ಲಿಸಲು ಇದೀಗ ಆನ್‌ಲೈನ್‌ ಲಿಂಕ್‌ ಬಿಡುಗಡೆ ಮಾಡಲಾಗಿದೆ. ಆಸಕ್ತರು ಅರ್ಜಿ ಹಾಕುವ ವಿಧಾನ ಇಲ್ಲಿ ತಿಳಿದು, ಸಲ್ಲಿಸಿ.

Introduction

BSF Head Constable Recruitment 2023 ಗಡಿ ಭದ್ರತಾ ಪಡೆ (ಬಾರ್ಡರ್ ಸೆಕ್ಯೂರಿಟಿ ಫೋರ್ಸ್‌) ಇತ್ತೀಚೆಗೆ 247 ಹೆಡ್‌ ಕಾನ್ಸ್‌ಟೇಬಲ್‌ ಪೋಸ್ಟ್‌ಗಳಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿತ್ತು. ಇದೀಗ ಸದರಿ ಹುದ್ದೆಗಳಿಗೆ ಆನ್‌ಲೈನ್‌ ಅರ್ಜಿಗೆ ಲಿಂಕ್‌ ಅನ್ನು ಇದೀಗ ಬಿಡುಗಡೆ ಮಾಡಿದೆ. ಆಸಕ್ತರು ಕೊನೆ ಕ್ಷಣದವರೆಗೆ ಕಾಯದೇ ಬೇಗ ಬೇಗ ಅರ್ಜಿ ಹಾಕಿರಿ. ಅರ್ಜಿ ಸಲ್ಲಿಸಲು ಮೇ 12, 2023 ರ ರಾತ್ರಿ 11-59 ಗಂಟೆವರೆಗೆ ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸುವ ವಿಧಾನವನ್ನು ಈ ಕೆಳಗಿನಂತೆ ತಿಳಿಸಲಾಗಿದೆ.

VACANCY DETAILS ಹುದ್ದೆಗಳ ವಿವಿರ
  • ನೇಮಕಾತಿ ಪ್ರಾಧಿಕಾರ : ಗಡಿ ಭದ್ರತಾ ಪಡೆ
  • ಉದ್ಯೋಗ ಇಲಾಖೆ : ಗಡಿ ಭದ್ರತಾ ಪಡೆ
  • ಉದ್ಯೋಗ ಸ್ಥಳ : All india
  • ಒಟ್ಟು ಹುದ್ದೆಗಳು : 247

ಹುದ್ದೆಗಳ ವಿವರ

  1. ರೇಡಿಯೋ ಆಪರೇಟರ್ : 217
  2. ರೇಡಿಯೋ ಮೆಕ್ಯಾನಿಕ್ : 30
APPLICATION FEE ಅರ್ಜಿಶುಲ್ಕ:-

ಸಾಮಾನ್ಯ ಅಭ್ಯರ್ಥಿಗಳಿಗೆ : 100Rs

ಒಬಿಸಿ ಅಭ್ಯರ್ಥಿಗಳಿಗೆ :100RS

ಎಸ್.ಸಿ, ಎಸ್.ಟಿ, , ಮಹಿಳಾ ಹಾಗೂ ಮಾಜಿ ಸೈನಿಕ  ಅಭ್ಯರ್ಥಿಗಳಿಗೆ: ಶುಲ್ಕ ವಿನಾಯತಿ ಇದೆ.

crpf 1.30 lakh vacancy, 1.30ಲಕ್ಷ ಹುದ್ದೆಗಳ ನೇಮಕಾತಿ ಅತಿ ಶೀಘ್ರದಲ್ಲಿ,

SELECTION PROCESS ಆಯ್ಕೆ ಪ್ರಕ್ರಿಯೆ ಹೇಗೆ?

ದೈಹಿಕ ಪರೀಕ್ಷೆ ಮತ್ತು ಲಿಖಿತ ಪರೀಕ್ಷೆ ಹಾಗೂ ಮೆಡಿಕಲ್ ನಡೆಸಲಾಗುತ್ತದೆ.

AGE LIMIT ವಯೋಮಿತಿ ಅರ್ಹತೆ :-
ಮಿಸಲಾತಿ ವರ್ಗಗಳುಕನಿಷ್ಠಗರಿಷ್ಠ
ಸಾಮಾನ್ಯ1825
ಒಬಿಸಿ1828
ಎಸ್.ಸಿ-ಎಸ್.ಟಿ1830
BSF Head Constable Recruitment 2023
SALARY ವೇತನ:-

ನೇಮಕಾತಿ ಅಧಿಸೂಚನೆಯ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 25,500 – 81,100 ವರೆಗೆ /- ನಿಗದಿಪಡಿಸಲಾಗಿದೆ.

Karnataka forest department recruitment 2023

QUALIFICATION ವಿದ್ಯಾರ್ಹತೆ

ಬಿಎಸ್‌ಎಫ್‌ ಹೆಡ್‌ ಕಾನ್ಸ್‌ಟೇಬಲ್ ರೇಡಿಯೋ ಆಪರೇಟರ್ :-

10th ಪಾಸ್‌ ಜತೆಗೆ ಐಟಿಐ (2 ವರ್ಷ) ಅನ್ನು ರೇಡಿಯೋ ಮತ್ತು ಟೆಲಿವಿಷನ್ ಅಥವಾ ಇಲೆಕ್ಟ್ರಾನಿಕ್ಸ್‌ ಅಥವಾ ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟಂಟ್ ಅಥವಾ ಡಾಟಾ ಆಪರೇಷನ್ ಮತ್ತು ಕಂಪ್ಯೂಟರ್ ಸಾಫ್ಟ್‌ವೇರ್ ಅಥವಾ ಜೆನೆರಲ್ ಇಲೆಕ್ಟ್ರಾನಿಕ್ಸ್‌ ಅಥವಾ ಡಾಟಾ ಎಂಟ್ರಿ ಆಪರೇಟರ್ ಟ್ರೇಡ್‌ನಲ್ಲಿ ಉತ್ತೀರ್ಣರಾಗಿರಬೇಕು.

ಬಿಎಸ್‌ಎಫ್‌ ಹೆಡ್‌ ಕಾನ್ಸ್‌ಟೇಬಲ್ ರೇಡಿಯೋ ಮೆಕ್ಯಾನಿಕ್ ಹುದ್ದೆಗೆ :-

10th ಪಾಸ್‌ ಜತೆಗೆ ಐಟಿಐ (2 ವರ್ಷ) ಅನ್ನು ರೇಡಿಯೋ ಮತ್ತು ಟೆಲಿವಿಷನ್ ಅಥವಾ ಇಲೆಕ್ಟ್ರಾನಿಕ್ಸ್‌ ಅಥವಾ ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟಂಟ್ ಅಥವಾ ಡಾಟಾ ಆಪರೇಷನ್ ಮತ್ತು ಕಂಪ್ಯೂಟರ್ ಸಾಫ್ಟ್‌ವೇರ್ ಅಥವಾ ಜೆನೆರಲ್ ಇಲೆಕ್ಟ್ರಾನಿಕ್ಸ್‌ ಅಥವಾ ಡಾಟಾ ಎಂಟ್ರಿ ಆಪರೇಟರ್ ಅಥವಾ ಫಿಟ್ಟರ್ ಅಥವಾ ಇನ್ಫಾರ್ಮೇಷನ್‌ ಟೆಕ್ನಾಲಜಿ ಮತ್ತು ಇಲೆಕ್ಟ್ರಾನಿಕ್ಸ್ ಸಿಸ್ಟಮ್ಸ್‌ ಮೇಂಟೆನೆನ್ಸ್‌ ಅಥವಾ ಕಂಪ್ಯೂಟರ್ ಹಾರ್ಡ್‌ವೇರ್ ಅಥವಾ ನೆಟ್‌ವರ್ಕ್‌ ಟೆಕ್ನೀಷಿಯನ್ ಅಥವಾ ಮೆಕಾಟ್ರಾನಿಕ್ಸ್‌ ಟ್ರೇಡ್‌ನಲ್ಲಿ ತೇರ್ಗಡೆ ಹೊಂದಿರಬೇಕು.

IMPORTANT DATES  ಪ್ರಮುಖ ದಿನಾಂಕಗಳು:-
ಮುಖ್ಯದಿನಾಂಕಗಳುದಿನಾಂಕಗಳು
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ24-04-2023
ಅರ್ಜಿಸಲ್ಲಿಸಲು ಕೊನೆಯ ದಿನಾಂಕ12-05-2023
BSF Head Constable Recruitment 2023
HOW TO APPLY ಅರ್ಜಿಸಲ್ಲಿಸುವುದು ಹೇಗೆ?

ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೆಳಗೆ ನಿಡಿರುವ ಲಿಂಕ ಮೂಲಕ  ಅರ್ಜಿ ಸಲ್ಲಿಸಬೇಕು

REQUIRED DOCUMENTS ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು
  1. 10ನೇ ತರಗತಿ ಅಂಕಪಟ್ಟಿ
  2. ವಿದ್ಯಾರ್ಹತೆ ಪ್ರಮಾಣ ಪತ್ರ
  3. ಆಧಾರ ಕಾರ್ಡ
  4. ಜಾತಿ ಪ್ರಮಾಣ ಪತ್ರ (ಲಬ್ಯವಿದ್ದಲ್ಲಿ)
  5. ಪೋಟೋ ಮತ್ತು ಸಹಿ
  6. ಮೋಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
  7. ಇನ್ನಿತರ ಮೀಸಲಾತಿ ಪ್ರಮಾಣ ಪತ್ರಗಳು

Apply Now

BSF Head Constable Recruitment 2023 Notification Pdf

Official Website

ಈ ತರಹದ ಹೆಚ್ಚಿನ ಉದ್ಯೋಗ ಮಾಹಿತಿ ಪಡೆಯಲು ಈಗಲೇ ಕೇಳಗೆ ನಿಡಿರುವ ಲಿಂಕ ಮೂಲಕ ಟೇಲಿಗ್ರಾಮ ಚಾನಲ್ಗೆ ಸೇರಿಕೊಳ್ಳಿ. ಉದ್ಯೋಗ ಮಾಹಿತಿ ಪಡೆಯಿರಿ.

teligram

ನಮ್ಮ WhatsApp Group ಅಲ್ಲಿ ಸೇರಲು 9019 899 822 ಈ ನಂಬರೆ Join ಅಂತಾ ಮೆಸೇಜು ಮಾಡಿ, ನಂತರ ನಿಮ್ಮ ನಂಬರೆಗೆ ಗ್ರೂಪ್ ಲಿಂಕ ಕಳೆಸಲಾಗುತ್ತದೆ ಆ ಲಿಂಕ ಮೂಲಕ ನಿವು ಗ್ರೂಪಗೆ ಸೇರಿಕೊಳ್ಳಿ

Leave a Reply

Your email address will not be published. Required fields are marked *