anganwadi recruitment 2022 Karnataka ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಲ್ಲಿ 10ನೇ ತರಗತಿ ಪಾಸ್ ಆಧವರಿಗೆ ಭರ್ಜರಿ ನೇಮಕಾತಿ 2022

anganwadi recruitment 2022 Karnataka ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ದಾವಣಗೆರೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 05 ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ 19 ಅಂಗನವಾಡಿ ಕಾತಿರ್ಯಕರ್ತೆ ಮತ್ತು 101 ಅಂಗನವಾಡಿ ಸಹಾಯಕಿ ಹುದ್ದೆಗಳ ನೇಮಕಾತಿಗೆ ಆನಲೈನ ಮೂಲಕ ಅರ್ಜಿ ಕರೆದಿದ್ದಾರೆ

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ಪಡಿಸಿದ ಕೊನೆಯ ದಿನಾಂಕದೊಳಗಾಗಿ ಆನಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ.

anganwadi recruitment 2022 karnataka

ಹುದ್ದೆಗಳ ವಿವಿರ :

ಅಂಗನವಾಡಿ ಕಾತಿರ್ಯಕರ್ತೆ 19ಹುದ್ದೆಗಳು

ಅಂಗನವಾಡಿ ಸಹಾಯಕಿ 101 ಹುದ್ದೆಗಳು

ಒಟ್ಟು ಹುದ್ದೆಗಳು : 120 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ

ಉದ್ಯೋಗ ಸ್ಥಳ:- ದಾವಣಗೆರೆ ಜಿಲ್ಲೆಯಲ್ಲಿ

ಅರ್ಜಿಶುಲ್ಕ:-

ಸಾಮಾನ್ಯ ಅಭ್ಯರ್ಥಿಗಳಿಗೆ 0/-ರೂಗಳು

ಒಬಿಸಿ ಅಭ್ಯರ್ಥಿಗಳಿಗೆ 0-ರೂಗಳು

ಎಸ್.ಸಿ ಎಸ್.ಟಿ, ಪ್ರವರ್ಗ-1 ಅಭ್ಯರ್ಥಿಗಳಿಗೆ 0/-ರೂಗಳು

icar recruitment 2022

ಆಯ್ಕೆ ವಿಧಾನ:- ಅರ್ಜಿಸಲ್ಲಿಸಿದ ಅಭ್ಯರ್ಥಿಗಳಿಗೆ ಮೇರಿಟ ಮತ್ತು ಮಿಸಲಾತಿ ಆಧಾರದ ಮೇಲೆ ಆಯ್ಕೆ ಮಾಡಿಕೊಡಲಾಗುತ್ತದೆ.

ವೇತನ: 5000-10000ರೂಗಳೂ

ವಯೋಮಿತಿ

ಕನಿಷ್ಠ ವಯೋಮಿತಿ : 18 ವರ್ಷ

ಗರಿಷ್ಠ ವಯೋಮಿತಿ:

ಸಾಮಾನ್ಯ ಅಭ್ಯರ್ಥಿಗಳಿಗೆ 35ವರ್ಷ

ಒಬಿಸಿ ಅಭ್ಯರ್ಥಿಗಳಿಗೆ 38 ವರ್ಷ

ಎಸ್.ಸಿ ಎಸ್.ಟಿ, ಪ್ರವರ್ಗ-1 ಅಭ್ಯರ್ಥಿಗಳಿಗೆ 40ವರ್ಷ

ಮುಖ್ಯದಿನಾಂಕಗಳುದಿನಾಂಕಗಳು
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ18-12-2021
ಅರ್ಜಿಸಲ್ಲಿಸಲು ಕೊನೆಯ ದಿನಾಂಕ18-01-2022
anganwadi recruitment 2022 karnataka

ಅರ್ಜಿಸಲ್ಲಿಸಲು ವಿದ್ಯಾರ್ಹತೆ ಹಿಗಿದೆ.

ಅಂಗನವಾಡಿ ಸಹಾಯಕಿ ಹುದ್ದೆಗೆ:- 4ನೇ ತರಗತಿಯಿಂದ 9ನೇತರಗತಿ ವರೆಗೆ ಪಾಸ್ ಆಗಿರಬೇಕು

ಅಂಗನವಾಡಿ ಕಾತಿರ್ಯಕರ್ತೆ ಹುದ್ದೆಗೆ:- 10ನೇ ತರಗತಿಯಲ್ಲಿ ಪಾಸ್ ಆಗಿರುವ ಅಭ್ಯರ್ಥಿಗಳು ಅರ್ಜಿಸಲ್ಲಿಸಬಹುದು.

ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು

ಎಸ್.ಎಸ್.ಎಲ್.ಸಿ ಅಂಕಪಟ್ಟಿ

ಆಧಾರ ಕಾರ್ಢ

ಜಾತಿ ಪ್ರಮಾಣ ಪತ್ರ

ಪೋಟೋ ಮತ್ತು ಸಹಿ

ಮೋಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸ್

ಮೀಸಲಾತಿ ಪ್ರಮಾಣ ಪತ್ರಗಳು

Apply Now

Notification

Leave a Reply

Your email address will not be published. Required fields are marked *