10ನೇ ತರಗತಿ ಪಾಸ್ ಆದವರಿಗೆ ಬ್ರಾಡ್ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಕೆಂಟ್ಸ್ ಇಂಡಿಯಾ ಲಿಮಿಟೆಡ್ (bel recruitment 2021) ನಲ್ಲಿ ಅರ್ಜಿ ಆಹ್ವಾನ

ಬ್ರಾಡ್‌ಕಾಸ್ ಇಂಜಿನಿಯರಿಂಗ್ ಕನ್ಸಲೈಂಟ್ಸ್ ಇಂಡಿಯಾ ಲಿಮಿಟೆಡ್ (bel recruitment 2021) ನಲ್ಲಿ ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳು-32, ಹೌಸ್‌ಕೀಪಿಂಗ್ ಸ್ಟಾಫ್ ಹುದ್ದೆಗಳು-20, ಮಾಲಿ ಹುದ್ದೆ-1, ಸೂಪರ್‌ವೈಸರ್ ಹುದ್ದೆ-1 ಮತ್ತು ಗಾರ್ಬೇಜ್ ಕಲೆಕ್ಟರ್ ಬ್ರಾಡ್‌ಕಾಸ್ ಇಂಜಿನಿಯರಿಂಗ್ ಕನ್ಸಲೈಂಟ್ಸ್ ಇಂಡಿಯಾ ಲಿಮಿಟೆಡ್ (BECIL) ನಲ್ಲಿ ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳು-32, ಹೌಸ್‌ಕೀಪಿಂಗ್ ಸ್ಟಾಫ್ ಹುದ್ದೆಗಳು-20, ಮಾಲಿ ಹುದ್ದೆ-1, ಸೂಪರ್‌ವೈಸರ್ ಹುದ್ದೆ-1 ಮತ್ತು ಗಾರ್ಬೇಜ್ ಕಲೆಕ್ಟರ್ ಹುದ್ದೆ -1 ಹೀಗೆ ಒಟ್ಟು 55 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದ್ದು,

bel recruitment 2021

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ, ಅಲ್ಲಿ ಕೇಳಿರುವ ಮಾಹಿತಿಯನ್ನು ಭರ್ತಿ ಮಾಡುವುದರ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ದಿನಾಂಕ 10-12-2021 ರೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವಿರ :

  • ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳು-32
  • ಹೌಸ್‌ಕೀಪಿಂಗ್ ಸ್ಟಾಫ್ ಹುದ್ದೆಗಳು-20
  • ಮಾಲಿ ಹುದ್ದೆ-1
  • ಸೂಪರ್‌ವೈಸರ್ ಹುದ್ದೆ-1
  • ಗಾರ್ಬೇಜ್ ಕಲೆಕ್ಟರ್ ಹುದ್ದೆ -1

ಒಟ್ಟು ಹುದ್ದೆಗಳು : 55 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ

ಉದ್ಯೋಗ ಸ್ಥಳ

ಹೊಸ ದೆಹಲಿ

ಅರ್ಜಿಶುಲ್ಕ

ಸಾಮಾನ್ಯ ಅಭ್ಯರ್ಥಿಗಳಿಗೆ 750/-ರೂಗಳು

ಒಬಿಸಿ ಅಭ್ಯರ್ಥಿಗಳಿಗೆ 750/-ರೂಗಳು

ಎಸ್.ಸಿ ಎಸ್.ಟಿ, ಹಾಗೂ ಅಂಗವಿಕಲ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ 450/-ರೂಗಳು

ಆಯ್ಕೆ ವಿಧಾನ

ಮೇರಿಟ್ ಮತ್ತು ಮೀಸಲಾತಿ ಆಧಾರದ ಮೇಲೆ ಸಂದರ್ಶನಕ್ಕೆ ಕರೆಯಲಾಗುತ್ತದೆ.

ವೇತನ: 19000-210000/-ರೂಗಳೂ

ವಯೋಮಿತಿ

ಕನಿಷ್ಠ ವಯೋಮಿತಿ : 18 ವರ್ಷ

ಗರಿಷ್ಠ ವಯೋಮಿತಿ:

ಸಾಮಾನ್ಯ ಅಭ್ಯರ್ಥಿಗಳಿಗೆ 30ವರ್ಷ

ಒಬಿಸಿ ಅಭ್ಯರ್ಥಿಗಳಿಗೆ 32 ವರ್ಷ

ಎಸ್.ಸಿ ಎಸ್.ಟಿ, ಹಾಗೂ ಅಂಗವಿಕಲ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ 35ವರ್ಷ

ಮುಖ್ಯದಿನಾಂಕಗಳು

ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ : 28-11-2021

ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 10-12-2021

ವಿದ್ಯಾರ್ಹತೆ

  • ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ ತೇರ್ಗಡೆ ಹೊಂದಿರಬೇಕು.
  • ಹೌಸ್‌ಕೀಪಿಂಗ್ ಸ್ಪ್ಯಾಫ್, ಮಾಲಿ ಮತ್ತು ಗಾರ್ಬೇಜ್ ಕಲೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 5ನೇ ತರಗತಿ ತೇರ್ಗಡೆ ಹೊಂದಿರಬೇಕು.
  • ಸೂಪರ್‌ವೈಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ವಿದ್ಯಾರ್ಹತೆಯನ್ನು ಪಡೆದಿರಬೇಕು. ಜೊತೆಗೆ ಹುದ್ದೆಗೆ ಸಂಬಂಧಿಸಿದಂತೆ ವೃತ್ತಿಯಲ್ಲಿ 02 ವರ್ಷಗಳ ಅನುಭವವನ್ನು ಹೊಂದಿರಬೇಕು.

ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು

ಎಸ್.ಎಸ್.ಎಲ್.ಸಿ ಅಂಕಪಟ್ಟಿ

ಆಧಾರ ಕಾರ್ಢ

ಜಾತಿ ಪ್ರಮಾಣ ಪತ್ರ

ಪೋಟೋ ಮತ್ತು ಸಹಿ

ಮೋಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸ್

ಮೀಸಲಾತಿ ಪ್ರಮಾಣ ಪತ್ರಗಳು

APPLY NOW

NOTIFICATION

webaskit joi telegram channel

Leave a Reply

Your email address will not be published. Required fields are marked *