cisf constable recruitment 2022 ಕೇಂದ್ರ ಕೈಗಾರಿಕಾ ಭದ್ರತಾ ಪಡೆಯು ಕಾನ್ಸ್‌ಟೇಬಲ್ / ಅಗ್ನಿಶಾಮಕ (ಪುರುಷ) ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಈ ಹುದ್ದೆಗಳನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
cisf constable recruitment 2022
ಕೇಂದ್ರ ಕೈಗಾರಿಕಾ ಭದ್ರತಾ ಪಡೆಯು (CISF Recruitment 2022) ಕಾನ್ಸ್‌ಟೇಬಲ್ / ಅಗ್ನಿಶಾಮಕ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಈ ಹುದ್ದೆಗಳನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಒಟ್ಟು ಹುದ್ದೆಗಳು :- 1149 ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಕರ್ನಾಟಕ ಅಭ್ಯರ್ಥಿಗಳಿಗೆ 34 ಹುದ್ದೆಗಳಿವೆ.
ಮೀಸಲಾತಿ ಇತರ ವರ್ಗ (UR) : | 489 |
ಆರ್ಥಿಕವಾಗಿ ಹಿಂದುಳಿದ ವರ್ಗ : | 113 |
ಪರಿಶಿಷ್ಟ ಜಾತಿ : | 161 |
ಪರಿಶಿಷ್ಟ ಪಂಗಡ : | 137 |
ಇತರೆ ಹಿಂದುಳಿದ ವರ್ಗ : | 249 |
ಒಟ್ಟು ಹುದ್ದೆಗಳು : | 1149 |
ಕರ್ನಾಟಕ ರಾಜ್ಯದಲ್ಲಿನ ಹುದ್ದೆಗಳು : | 34 |
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ. ಇತರೆ ಹೆಚ್ಚಿನ ಮಾಹಿತಿಗಳನ್ನು ಕೆಳಗಿನಂತೆ ನೀಡಲಾಗಿದೆ.
ನೇಮಕಾತಿ ಸಂಸ್ಥೆ / ಪ್ರಾಧಿಕಾರ: ಕೇಂದ್ರ ಕೈಗಾರಿಕಾ ಭದ್ರತಾ ಪಡೆ
ಹುದ್ದೆ ಹೆಸರು : ಕಾನ್ಸ್‌ಟೇಬಲ್ /Fire
ವೇತನ ಶ್ರೇಣಿ : ರೂ.21,700-69,100.
ಅರ್ಜಿಶುಲ್ಕ:-
ಸಾಮಾನ್ಯ ಅಭ್ಯರ್ಥಿಗಳಿಗೆ ರೂ100/-
ಒಬಿಸಿ ಅಭ್ಯರ್ಥಿಗಳಿಗೆ 100/-
ಎಸ್.ಸಿ ಎಸ್.ಟಿ, ಅಭ್ಯರ್ಥಿಗಳಿಗೆ 0/-
ಆಯ್ಕೆ ವಿಧಾನ:- ಅರ್ಜಿಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ದೈಹಿಕ ಪರೀಕ್ಷೆ ನಡೆಸಲಾಗುತ್ತದೆ.
ವಯೋಮಿತಿ:-
- ಕನಿಷ್ಠ ವಯೋಮಿತಿ : 18 ವರ್ಷ
- ಗರಿಷ್ಠ ವಯೋಮಿತಿ:
- ಸಾಮಾನ್ಯ ಅಭ್ಯರ್ಥಿಗಳಿಗೆ 23ವರ್ಷ
- ಒಬಿಸಿ ಅಭ್ಯರ್ಥಿಗಳಿಗೆ 26 ವರ್ಷ
- ಎಸ್.ಸಿ ಎಸ್.ಟಿ, ಅಭ್ಯರ್ಥಿಗಳಿಗೆ 28ವರ್ಷ
ಮುಖ್ಯದಿನಾಂಕಗಳು | ದಿನಾಂಕಗಳು |
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ | 29-01-2022 |
ಅರ್ಜಿಸಲ್ಲಿಸಲು ಕೊನೆಯ ದಿನಾಂಕ | 04-03-2022 |
ಅರ್ಜಿಸಲ್ಲಿಸಲು ವಿದ್ಯಾರ್ಹತೆ ಹಿಗಿದೆ:- 12ನೇ ತರಗತಿಯನ್ನು ವಿಜ್ಞಾನ ವಿಭಾಗದಲ್ಲಿ ಪಾಸ್ ಆಗಿರಬೇಕು
ಅರ್ಜಿಸಲ್ಲಿಸುವುದು ಹೇಗೆ?
ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೆಳಗೆ ನಿಡಿರುವ ಲಿಂಕ ಮೂಲಕ ಅರ್ಜಿ ಸಲ್ಲಿಸಬೇಕು.
Indian Navy SSC Executives Recruitment 2022
ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು
- ಎಸ್.ಎಸ್.ಎಲ್.ಸಿ ಅಂಕಪಟ್ಟಿ
- ದ್ವಿತಿಯ ಪಿಯುಸಿ ಅಂಕಪಟ್ಟಿ
- ಆಧಾರ ಕಾರ್ಢ
- ಜಾತಿ ಪ್ರಮಾಣ ಪತ್ರ
- ಪೋಟೋ ಮತ್ತು ಸಹಿ
- ಮೋಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸ್
- ಮೀಸಲಾತಿ ಪ್ರಮಾಣ ಪತ್ರಗಳು
ಆನ್ ಲೈನ್ ಮೂಲಕ ಅರ್ಜಿಸಲ್ಲಿ ಸಂಪರ್ಕಿಸಿ
ಮುನ್ನಾ ಕಂಪ್ಯೂಟರ ಅಥಣಿ
ಮೊ: 9019 899 822
ಈ ತರಹದ ಹೆಚ್ಚಿನ ಉದ್ಯೋಗ ಮಾಹಿತಿ ಪಡೆಯಲು ಈಗಲೇ ಕೇಳಗೆ ನಿಡಿರುವ ಲಿಂಕ ಮೂಲಕ ಟೇಲಿಗ್ರಾಮ ಚಾನಲ್ಗೆ ಸೇರಿಕೊಳ್ಳಿ. ಉದ್ಯೋಗ ಮಾಹಿತಿ ಪಡೆಯಿರಿ.
