Data entry operator recruitment 2022  ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಪದವೀಧರರಿಂದ ಅರ್ಜಿ ಆಹ್ವಾನ

Data entry operator recruitment 2022 ಬ್ರಾಡ್‌ಕಾಸ್ಟ್‌ ಇಂಜಿನಿಯರಿಂಗ್ ಕನ್ಸಲ್‌ಟಂಟ್‌ ಇಂಡಿಯಾ ಲಿಮಿಟೆಡ್ ಕೇಂದ್ರ ಸರ್ಕಾರದ ಒಂದು ಮಿನಿರತ್ನ ಕಂಪನಿ ಆಗಿದೆ. ಪ್ರಸ್ತುತ ಮಿನಿಸ್ಟ್ರಿ ಆಫ್‌ ಆಯುಷ್‌ನಲ್ಲಿ ಭರ್ತಿ ಮಾಡಲು ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಈ ಸದರಿ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಕೆಳಗಿನಂತೆ ತಿಳಿದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

Data entry operator recruitment 2022

ಹುದ್ದೆ ಹೆಸರು : ಡಾಟಾ ಎಂಟ್ರಿ ಆಪರೇಟರ್

ಹುದ್ದೆಗಳ ಸಂಖ್ಯೆ : 86

ಉದ್ಯೋಗ ಸ್ಥಳ:- ಆಯ್ಕೆಯಾದ ಅಭ್ಯರ್ಥಿಗಳು ministry of ayush ಇಲಾಖೆಯಲ್ಲಿ ನಲ್ಲಿ ಕರ್ತವ್ಯ ನಿರ್ವಹಿಸಬೇಕು

DATA ENTRY OPERATOR SALARY ಮಾಸಿಕ ವೇತನ :

ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಮಾಸಿಕ ವೇತನ : 21184ರೂಗಳು

AGE LIMIT ವಯೋಮಿತಿ ಅರ್ಹತೆ :
ಮಿಸಲಾತಿ ವರ್ಗಗಳುಕನಿಷ್ಠಗರಿಷ್ಠ
ಸಾಮಾನ್ಯ1835
ಒಬಿಸಿ1838
ಎಸ್.ಸಿ-ಎಸ್.ಟಿ & ಪ್ರವರ್ಗ-11840

india post payment bank recruitment 2022

QUALIFICATION ವಿದ್ಯಾರ್ಹತೆ :

ಅಂಗೀಕೃತ ವಿವಿಗಳಿಂದ ಯಾವುದೇ ಪದವಿ ಪಾಸ್ ಮಾಡಿರಬೇಕು.

ಅಭ್ಯರ್ಥಿಗಳು ಟೈಪಿಂಗ್ ಅರಿವು ತಿಳಿದಿರಬೇಕು. ಒಂದು ನಿಮಿಷಕ್ಕೆ 35 ಪದಗಳನ್ನು ಟೈಪಿಸಬೇಕು.

ಎಂಎಸ್ ವರ್ಲ್ಡ್‌, ಪವರ್‌ಪಾಯಿಂಟ್ ಮತ್ತು ಎಕ್ಸೆಲ್‌ ಜ್ಞಾನ ಇರಬೇಕು.

APPLICATION FEE ಅರ್ಜಿಶುಲ್ಕ:
  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.750.
  • ಒಬಿಸಿ ಅಭ್ಯರ್ಥಿಗಳಿಗೆ ರೂ.750.
  • ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ ರೂ.450.
  • ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.750.
  • ಮಹಿಳಾ ಅಭ್ಯರ್ಥಿಗಳಿಗೆ ರೂ.750.
  • EWS/PH ಅಭ್ಯರ್ಥಿಗಳಿಗೆ ರೂ.450.
SELECTION PROCESS  ಆಯ್ಕೆ ಪ್ರಕ್ರಿಯೆ ಹೇಗೆ?

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಪೈಕಿ ಅರ್ಹತೆಯುಳ್ಳವರನ್ನು ಟೈಪಿಂಗ್ ಟೆಸ್ಟ್‌ಗೆ ಆಹ್ವಾನಿಸಲಾಗುತ್ತದೆ. ಕಂಪ್ಯೂಟರ್ / ಲಿಖಿತ ಪರೀಕ್ಷೆಯನ್ನು ಸಹ ಜೆನೆರಲ್ ಅವಾರ್ನೆಸ್, ಪ್ರಚಲಿತ ವಿದ್ಯಮಾನಗಳ ಕುರಿತು, ಇಂಗ್ಲಿಷ್ ವ್ಯಾಕರಣ ಕುರಿತು ನಡೆಸಲಾಗುತ್ತದೆ.

IMPORTANT DATES  ಪ್ರಮುಖ ದಿನಾಂಕಗಳು
ಮುಖ್ಯದಿನಾಂಕಗಳುದಿನಾಂಕಗಳು
ಪ್ರಾರಂಭ ದಿನಾಂಕ01-05-2022
ಕೊನೆಯ ದಿನಾಂಕ22-05-2022
ಶುಲ್ಕ ಪಾತಿಸಲು ಕೊ ದಿನಾಂಕ22-05-2022
ಪರೀಕ್ಷಾ ದಿನಾಂಕಮುಂದೆ ತಿಳಿಸಲಾಗುವುದು
ಫಲಿತಾಂಶಮುಂದೆ ತಿಳಿಸಲಾಗುವುದು
REQUIRED DOCUMENTS ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು
  1. ಆಧಾರ್ ಕಾರ್ಡ್‌
  2. ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
  3. ಪದವಿ ಪ್ರಮಾಣ ಪತ್ರ
  4. ಜಾತಿ ಪ್ರಮಾಣ ಪತ್ರ
  5. ಸ್ಕ್ಯಾನ್‌ ಮಾಡಿದ ಭಾವಚಿತ್ರ
  6. ಸ್ಕ್ಯಾನ್‌ ಮಾಡಿದ ಸಹಿ ದಾಖಲೆ
HOW TO APPLY ಅರ್ಜಿ ಸಲ್ಲಿಕೆ ಹೇಗೆ?
  • ವೆಬ್‌ಸೈಟ್‌ www.becil.com ಗೆ ಭೇಟಿ ನೀಡಿ.
  • ಓಪನ್ ಆದ ಪೇಜ್‌ನಲ್ಲಿ ‘Career’ ಸೆಕ್ಷನ್‌ಗೆ ಹೋಗಿ.
  • ‘Registration Form (Online)’ ಎಂದಿರುವಲ್ಲಿ ಕ್ಲಿಕ್ ಮಾಡಿ.
  • ತೆರೆದ ಪೇಜ್‌ನಲ್ಲಿ ಅಗತ್ಯ ಮಾಹಿತಿಗಳನ್ನು ನೀಡಿ ಆನ್‌ಲೈನ್‌ ಮೂಲಕ ಅರ್ಜಿ ಹಾಕಿರಿ.
APPLY NOW
NOTIFICATION
Data entry operator
webaskit joi telegram channel

Leave a Reply

Your email address will not be published. Required fields are marked *