ಸಂಕ್ಷಿಪ್ತ ಮಾಹಿತಿ: East coast railway recruitment 2022, ರೈಲ್ವೇ ನೇಮಕಾತಿ ಕೋಶ, ಭುವನೇಶ್ವರ್ 2021-22 ವರ್ಷಕ್ಕೆ ಪೂರ್ವ ಕರಾವಳಿ ರೈಲ್ವೆಯ ಅಪ್ರೆಂಟಿಸ್ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಬಹುದು ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
East coast railway recruitment 2022
ಹುದ್ದೆಗಳ ವಿವಿರ :
Unit Name | Total |
Carriage Repair Workshop, Mancheswar, Bhubaneswar | 190 |
Khurda Road Division | 237 |
Waltair Division | 263 |
Sambalpur Division | 66 |
ಒಟ್ಟು ಹುದ್ದೆಗಳು : 756 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಉದ್ಯೋಗ ಸ್ಥಳ:- ಭುವನೇಶ್ವರ್
ಅರ್ಜಿಶುಲ್ಕ:-
- ಸಾಮಾನ್ಯ ಹಾಗೂ ಒಬಿಸಿ: ರೂ.100/-
- ಎಸ್.ಸಿ, ಎಸ್.ಟಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ: ರೂ.0/-
ಆಯ್ಕೆ ವಿಧಾನ:- ಅರ್ಜಿಸಲ್ಲಿಸಿದ ಅಭ್ಯರ್ಥಿಗಳಿಗೆ ಮೇರಿಟ ಮತ್ತು ಮಿಸಲಾತಿ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ವೇತನ: 5000-7000ರೂಗಳು
KPTCL Recruitment 2022 1492
ವಯೋಮಿತಿ:-
- ಕನಿಷ್ಠ ವಯೋಮಿತಿ : 18 ವರ್ಷ
- ಗರಿಷ್ಠ ವಯೋಮಿತಿ: 24 ವರ್ಷ
ಮುಖ್ಯದಿನಾಂಕಗಳು | ದಿನಾಂಕಗಳು |
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ | 07-02-2022 |
ಅರ್ಜಿಸಲ್ಲಿಸಲು ಕೊನೆಯ ದಿನಾಂಕ | 07-03-2022 |
ಅರ್ಜಿಸಲ್ಲಿಸಲು ವಿದ್ಯಾರ್ಹತೆ ಹಿಗಿದೆ:- ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ಜೊತೆಗೆ ಐಟಿಐನಲ್ಲಿ ಪಾಸ್ ಆಗಿರಬೇಕು.
ಅರ್ಜಿಸಲ್ಲಿಸುವುದು ಹೇಗೆ? :- ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೆಳಗೆ ನಿಡಿರುವ ಲಿಂಕ ಮೂಲಕ ಅರ್ಜಿ ಸಲ್ಲಿಸಬೇಕು.
ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು
- 10ನೇ ತರಗತಿ ಅಂಕಪಟ್ಟಿ
- ಐಟಿಐ ಅಂಕಪಟ್ಟಿ
- ಆಧಾರ ಕಾರ್ಡ
- ಜಾತಿ ಪ್ರಮಾಣ ಪತ್ರ (ಲಬ್ಯವಿದ್ದಲ್ಲಿ)
- ಪೋಟೋ ಮತ್ತು ಸಹಿ ಹಾಗೂ ಹೆಬ್ಬೆಟ್ಟಿನ ಗುರುತು.
- ಇನ್ನಿತರ ಮೀಸಲಾತಿ ಪ್ರಮಾಣ ಪತ್ರಗಳು
ಈ ತರಹದ ಹೆಚ್ಚಿನ ಉದ್ಯೋಗ ಮಾಹಿತಿ ಪಡೆಯಲು ಈಗಲೇ ಕೇಳಗೆ ನಿಡಿರುವ ಲಿಂಕ ಮೂಲಕ ಟೇಲಿಗ್ರಾಮ ಚಾನಲ್ಗೆ ಸೇರಿಕೊಳ್ಳಿ. ಉದ್ಯೋಗ ಮಾಹಿತಿ ಪಡೆಯಿರಿ.
