free scholarship for students 2022-2023ನೇ ಸಾಲಿನಲ್ಲಿ ಪ್ರಥಮ ಪಿ.ಯು.ಸಿ ದ್ವೀತಿಯ ಪಿಯುಸಿ, ಪದವಿ (ಡಿಗ್ರಿ), ಬಿಇಡಿ, ಡಿಪ್ಲೋಮಾ, ಐ.ಟಿ.ಐ ಹಾಗೂ ಪಿಜಿ ಡಿಗ್ರಿ ವ್ಯಾಸಂಗ ಮಾಡುತ್ತಿರುವ ಬಡ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿ ವೇತನ ಸ್ಕಾಲರಶೀಫ್ ಯೋಜನೆ.


free scholarship for students ಅರ್ಹತೆಗಳು : |
1.ಭಾರತದ ಪ್ರಜೆಯಾಗಿದ್ದು, ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು |
2. ಕರ್ನಾಟಕದ ಶಾಸನಬದ್ಧ ವಿಶ್ವ ವಿದ್ಯಾಲಯಗಳ ಅಧೀನಕ್ಕೆ ಒಳಪಡುವ ಸರ್ಕಾರಿ / ಸ್ಥಳೀಯ ಸಂಸ್ಥೆ/ ಅನುದಾನಿತ ಸಂಸ್ಥೆ ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಸಂಸ್ಥೆಗಳಲ್ಲಿ ಮೆಟ್ರಿಕ್-ನಂತರದ ಶಿಕ್ಷಣವನ್ನು ಪಡೆಯುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಮೆಟ್ರಿಕ್-ನಂತರದ ವಿದ್ಯಾರ್ಥಿವೇತನ ಪಡೆಯಲು ಅರ್ಹರಿರುತ್ತಾರೆ. |
3.ವಾರ್ಷಿಕ ಆದಾಯಮಿತಿಎಸ್.ಸಿ ಎಸ್.ಟಿ ಪ್ರವರ್ಗ-1ರ ವಿದ್ಯಾರ್ಥಿಗಳಿಗೆ ರೂ.8 ಲಕ್ಷ, ಪ್ರವರ್ಗ-2ಎ, 3ಎ, ಮತ್ತು 3ಬಿ ವಿದ್ಯಾರ್ಥಿಗಳಿಗೆ- ರೂ.5 ಲಕ್ಷ ನಿಗದಿಪಡಿಸಿದೆ. |


ಸ್ಕಾಲರಶೀಪ್ ಮೊತ್ತ
ಪಿಯುಸಿ | Upto 10000RS |
ಪದವಿ (ಡಿಗ್ರಿ) | Upto 10000RS |
ಪಿಜಿ ಡಿಗ್ರಿ | Upto 10000Rs |
ಡಿಪ್ಲೋಮಾ | Upto 10000Rs |
ಐ.ಟಿ.ಐ | Upto 10000Rs |

ಅರ್ಜಿಸಲ್ಲಿಸುವ ವಿಧಾನ
- ವಿದ್ಯಾರ್ಥಿಗಳು (ಪ್ರವೇಶ ಪರೀಕ್ಷೆ ಆನಲೈನ್ ನಲ್ಲಿ) ಬರೆಯಬೇಕು
- ಕೆಳಗೆ ನಿಡಿರುವ ಲಿಂಕ ಮೂಲಕ ಆನಲೈನ್ ಪರೀಕ್ಷೆಗೆ ಹಾಜರಾಗಬೇಕು
- ಪ್ರವೇಶ ಪರೀಕ್ಷೆ 25 ಪ್ರಶ್ನೆಗಳ ಇರುತ್ತವೆ. 1 ಸರಿ ಪಶ್ನೆಗೆ 4ಅಂಕಗಳು ಕೊಡಲಾಗುತ್ತದೆ.
- ಪ್ರತಿ ತಪ್ಪು ಉತ್ತರಕ್ಕೆ 2ಅಂಗಳು ಕಡಿತಗೋಳಿಸಲಾಗುವುದು.
- ಪ್ರತಿ ವಿದ್ಯಾರ್ಥಿಗಳು ಒಂದೆ ಭಾರಿ ಪರೀಕ್ಷೆ ಬರೆಯಬೇಕು