ಜಿಲ್ಲಾ ಪಂಚಾಯತಿ ನೇಮಕಾತಿ Gadag Zilla Panchayat Recruitment 2022 | data entry jobs

ಸಂಕ್ಷಿಪ್ತ ಮಾಹಿತಿ:- ಗದಗ ಜಿಲ್ಲಾ ಪಂಚಾಯತಿ Gadag Zilla Panchayat Recruitment 2022 ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹೊರಸಂಪನ್ಮೂಲ ಆಧಾರದ ಮೇಲೆ ಹುದ್ದೆಗಳ ಭರ್ತಿ ಮಾಡಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವಯೋಮಾನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

Gadag Zilla Panchayat Recruitment 2022

ಹುದ್ದೆಗಳ ವಿವಿರ :

 • 1) DEO cum Co-Ordinator 7 ಹುದ್ದೆಗಳು
 • 2) ತಾಲೂಕ ಐ.ಇ.ಸಿ. ಸಂಯೋಜಕರು 4 ಹುದ್ದೆಗಳು
 • 3) ತಾಂತ್ರಿಕ ಸಹಾಯಕರು (ರೇಷ್ಮೆ) 1ಹುದ್ದೆ

ಒಟ್ಟು ಹುದ್ದೆಗಳು : 12 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ

ಉದ್ಯೋಗ ಸ್ಥಳ:- ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಗದಗ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಬೇಕು.

ಅರ್ಜಿಶುಲ್ಕ:-

 • ಸಾಮಾನ್ಯ ಅಭ್ಯರ್ಥಿಗಳಿಗೆ 0/-ರೂಗಳು
 • ಒಬಿಸಿ ಅಭ್ಯರ್ಥಿಗಳಿಗೆ 0-ರೂಗಳು
 • ಎಸ್.ಸಿ ಎಸ್.ಟಿ, ಅಭ್ಯರ್ಥಿಗಳಿಗೆ 0/-ರೂಗಳು

ಆಯ್ಕೆ ವಿಧಾನ:- ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹೊರ ಸಂಪನ್ಮೂಲ ಆಧಾರದ ಮೇಲೆ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.

ವೇತನ: 37000-810000ರೂಗಳೂ

ವಯೋಮಿತಿ:-

 • ಕನಿಷ್ಠ ವಯೋಮಿತಿ : 21ವರ್ಷ
 • ಗರಿಷ್ಠ ವಯೋಮಿತಿ:
 • ಸಾಮಾನ್ಯ ಅಭ್ಯರ್ಥಿಗಳಿಗೆ 45ವರ್ಷ
 • ಒಬಿಸಿ ಅಭ್ಯರ್ಥಿಗಳಿಗೆ 45 ವರ್ಷ
 • ಎಸ್.ಸಿ ಎಸ್.ಟಿ, ಪ್ರವರ್ಗ-1 ಅಭ್ಯರ್ಥಿಗಳಿಗೆ 45ವರ್ಷ
ಮುಖ್ಯದಿನಾಂಕಗಳುದಿನಾಂಕಗಳು
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ05-01-2022
ಅರ್ಜಿಸಲ್ಲಿಸಲು ಕೊನೆಯ ದಿನಾಂಕ12-02-2022
Gadag Zilla Panchayat Recruitment 2022

ESIC recruitment 2022

ಅರ್ಜಿಸಲ್ಲಿಸಲು ವಿದ್ಯಾರ್ಹತೆ ಹಿಗಿದೆ.

1) DEO cum Co-Ordinator

ಶೈಕ್ಷಣಿಕ ಅರ್ಹತೆ – ಯಾವುದೇ ಪದವಿ ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು

2) ತಾಲೂಕ ಐ.ಇ.ಸಿ. ಸಂಯೋಜಕರು

ಶೈಕ್ಷಣಿಕ ಅರ್ಹತೆ – ಸ್ನಾತಕೋತ್ತರ ಪದವಿ (Mass Communication) ಶೈಕ್ಷಣಿಕ ಅರ್ಹತೆ ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

3) ತಾಂತ್ರಿಕ ಸಹಾಯಕರು (ರೇಷ್ಮೆ)

ಶೈಕ್ಷಣಿಕ ಅರ್ಹತೆ – ಬಿ.ಎಸ್ಸಿ (Sericulture) / ಎಂ.ಎಸ್ಸಿ (Sericulture) ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

ಅರ್ಜಿಸಲ್ಲಿಸುವುದು ಹೇಗೆ?

ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೆಳಗೆ ನಿಡಿರುವ ಲಿಂಕ ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು

 • ಎಸ್.ಎಸ್.ಎಲ್.ಸಿ ಅಂಕಪಟ್ಟಿ
 • ವಿದ್ಯಾರ್ಹತೆ ಅಂಕಪಟ್ಟಿ
 • ಆಧಾರ ಕಾರ್ಢ
 • ಜಾತಿ ಪ್ರಮಾಣ ಪತ್ರ
 • ಪೋಟೋ ಮತ್ತು ಸಹಿ
 • ಮೋಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸ್
 • ಮೀಸಲಾತಿ ಪ್ರಮಾಣ ಪತ್ರಗಳು

Apply Now

Notification

Leave a Reply

Your email address will not be published. Required fields are marked *