High court group d recruitment 2022 apply now | 10ನೇ ತರಗತಿ ಪಾಸ್ ಆಧವರಿಗೆ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಖಾಯಂ ಸರಕಾರಿ ನೌಕರಿಗಳು

Introduction

High court group d recruitment 2022 ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಗ್ರೂಪ್-ಡಿ ಯ 129 ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಅರ್ಜಿಗಳು ಕರೆದಿದ್ದಾರೆ ಇದರಲ್ಲಿ [ಪ್ಯೂನ್,ವಾಚ್‌ಮ್ಯಾನ್, ಸ್ವೀಪರ್ ಮತ್ತು ಪ್ಯೂನ್ (ಹೌಸ್ ಕೀಪಿಂಗ್)] ಅರ್ಹರಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಈ ಮೂಲಕ ತಿಳಿಸಲಾಗಿದೆ

teligram
VACANCY DETAILS ಹುದ್ದೆಗಳ ವಿವಿರ :-
 • ನೇಮಕಾತಿ ಪ್ರಾಧಿಕಾರ : ಕರ್ನಾಟಕ ಉಚ್ಚ ನ್ಯಾಯಾಲಯ
 • ಹುದ್ದೆ ಹೆಸರು : ಪ್ಯೂನ್,ವಾಚ್‌ಮ್ಯಾನ್, ಸ್ವೀಪರ್ ಮತ್ತು ಪ್ಯೂನ್
 • ಹುದ್ದೆಗಳ ಸಂಖ್ಯೆ : 129
 • ಉದ್ಯೋಗ ಸ್ಥಳ:- ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ
 • ಹುದ್ದೆಗಳ ವಿಂಗಡಣೆ:- ಅಧಿಸೂಚನೆಯನ್ನು ಡೌನಲೋಡ ಮಾಡಿ ನೋಡಿ
QUALIFICATION ವಿದ್ಯಾರ್ಹತೆ :-

10ನೇ ತರಗತಿಯಲ್ಲಿ ಪಾಸ್ ಪಾಸ್ ಆಗಿರಬೇಕು.

www.udyogmahiti.com

APPLICATION FEE ಅರ್ಜಿಶುಲ್ಕ:-
 • ಸಾಮಾನ್ಯ ಅಭ್ಯರ್ಥಿಗಳಿಗೆ 200/-ರೂ
 • ಒಬಿಸಿ ಅಭ್ಯರ್ಥಿಗಳಿಗೆ : ರೂ. 200/-
 • ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ರೂ. 200/-
 • ಎಸ್.ಸಿ, ಎಸ್.ಟಿ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ: ರೂ. 100/-
teligram
SELECTION PROCESS ಆಯ್ಕೆ ಪ್ರಕ್ರಿಯೆ ಹೇಗೆ?
 • ಎಸ್.ಎಸ್.ಎಲ್.ಸಿಯಲ್ಲಿ ಗಳಿಸಿದ ಒಟ್ಟು ಅಂಕಗಳ ಆಧಾರದ ಮೇಲೆ ಸಂದರ್ಶನಕ್ಕೆ 1:10ರಂತೆ ಅಭ್ಯರ್ಥಿಗಳಿಗೆ ಕರೆಯಲಾಗುತ್ತದೆ
 • ಸಂದರ್ಶನಕ್ಕೆ 10ಅಂಕಗಳು ನಿಡಲಾಗುವುದು.
high court group d recruitment 2022 Notification
AGE LIMIT ವಯೋಮಿತಿ ಅರ್ಹತೆ :-
ಮಿಸಲಾತಿ ವರ್ಗಗಳುಕನಿಷ್ಠಗರಿಷ್ಠ
ಸಾಮಾನ್ಯ1832
ಒಬಿಸಿ1835
ಎಸ್.ಸಿ-ಎಸ್.ಟಿ, EX ARMY1840
SALARY ವೇತನ:-

ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 19900 ರಿಂದ ರೂ. 63,200 ಶ್ರೇಣಿಯಲ್ಲಿ ವೇತನ ನೀಡಲಾಗುತ್ತದೆ.

IMPORTANT DATES  ಪ್ರಮುಖ ದಿನಾಂಕಗಳು:-
ಮುಖ್ಯದಿನಾಂಕಗಳುದಿನಾಂಕಗಳು
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ20-08-2022
ಅರ್ಜಿಸಲ್ಲಿಸಲು ಕೊನೆಯ ದಿನಾಂಕ17-09-2022
ಅರ್ಜಿಶುಲ್ಕ ಪಾತಿಸಲು ಕೊ ದಿನಾಂಕ21-09-2022
ಸಂದರ್ಶನ ದಿನಾಂಕಅಕ್ಟೋಬರ್ 2022
ಫಲಿತಾಂಶಡಿಸೆಂಬರ್ 2022
teligram
HOW TO APPLY ಅರ್ಜಿಸಲ್ಲಿಸುವುದು ಹೇಗೆ?

ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೆಳಗೆ ನಿಡಿರುವ ಲಿಂಕ ಮೂಲಕ ಆನಲೈನ ಅರ್ಜಿ ಸಲ್ಲಿಸಬೇಕು

REQUIRED DOCUMENTS ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು
 1. 10ನೇ ತರಗತಿ ಅಂಕಪಟ್ಟಿ
 2. ಆಧಾರ ಕಾರ್ಡ
 3. ಜಾತಿ ಪ್ರಮಾಣ ಪತ್ರ (ಲಬ್ಯವಿದ್ದಲ್ಲಿ)
 4. ಪೋಟೋ , ಸಹಿ ಮತ್ತು ಹೆಬ್ಬೆರಳಿನ ಗುರುತು
 5. ಮೋಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
 6. ಇನ್ನಿತರ ಮೀಸಲಾತಿ ಪ್ರಮಾಣ ಪತ್ರಗಳು

APPLY NOW

high court group d recruitment 2022 Notification

Leave a Reply

Your email address will not be published. Required fields are marked *