High Court of Karnataka SDA ಎಸ್.ಡಿ.ಎ ಹುದ್ದೆಗಳ ಆಯ್ಕೆ ಪಟ್ಟಿ ಬಿಡುಗಡೆ, ಕಟ್ಅಪ್ ಅಂಕಗಳು, ಪರೀಕ್ಷಾ ದಿನಾಂಕ ಇಲ್ಲಿದೆ ಮಾಹಿತಿ ವಿಕ್ಷಿಸಿ..

High Court of Karnataka ದಲ್ಲಿ 24.08.2021 ರ ಅಧಿಸೂಚನೆ ಸಂಖ್ಯೆ.HCRB/SDA 5/2021 ರ ಮೂಲಕ 142 ಹುದ್ದೆಗಳನ್ನು (127 RPC ಮತ್ತು 15 LC) ಭರ್ತಿ ಮಾಡಲು ಆನ್‌ಲೈನ್ ಮೂಲಕ ದ್ವೀತಿಯ ದರ್ಜೆ ಸಹಾಯಕರ (SDA) ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು 1:7 ರ ಅನುಪಾತದಲ್ಲಿ ದಾಖಲೆಗಳ ಪರಿಶೀಲನೆಗಾಗಿ ಪಟ್ಟಿ ಬಿಡುಗಡೆ ಮಾಡಲಾಗಿದೆ.

High Court of Karnataka SDA Merit List Relished

ಸದರಿ ಈ ಹುದ್ದೆಗಳಿಗೆ ಅರ್ಜಿಸಲ್ಲಿಸಿದ ಅಭ್ಯರ್ಥಿಗಳು ಕೆಳಗೆ ನಿಡಿರುವ ಲಿಂಕ ಮೂಲಕ ದಾಖಲಾತಿ ಪರಿಶಿಲಾನಾ ಪಟ್ಟಿ ಡೌನಲೋಡ ಮಾಡಿಕೊಂಡು ಮಾಹಿತಿ ಪಡೆಯಬಹುದು.

ಆಯ್ಕೆಯಾದ ಅಭ್ಯರ್ಥಿಗಳು ಆನಲೈನ ಅರ್ಜಿಯಲ್ಲಿ ಸಲ್ಲಿಸಿದ ಎಲ್ಲ ಒರಿಜಿನಲ್ ಸರ್ಟಿಫಿಕೇಟ್ ಹಾಗೂ ಸ್ವದೃಡಿಕೃತ 1 ಪ್ರತಿ ಝರಾಕ್ಸ್ ಸಲ್ಲಿಸಬೇಕು.

ದಾಖಲಾತಿ ಪರಿಶೀಲನಾ ದಿನಾಂಖ: 13-12-2021 ರಿಂದ 23-12-2021ರವರೆಗೆ (19-12-2021ರವಿವಾರ ಹೊರೆತು ಪಡಿಸಿ) ಮುಜಾಂನೆ 10:30ರಿಂದ ಸಾಯಂಕಾಲ 5:00ವರೆಗೆ ಪರಿಶೀಲನೆ ಮಾಡಲಾಗುತ್ತೆ.

ದಾಖಲಾತಿ ಪರಿಶೀಲನಾ ವಿಳಾಸ

Court Hall No.35 Ground Floor,

High Court of Karnataka,

Dr.Ambedkar Veedhi, Bengaluru – 560001.

(Entry from Gate No.3, adjacent to old post office)

ದಾಖಲಾತಿ ಪರಿಶೀಲನೆ ಮುಗಿದ ಮೇಲೆ 1:5ರಲ್ಲಿ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಗಳು ಮುಂದೆ ನಡೆಸಲಾಗುವುದು.

1:7ರ ಆಯ್ಕೆ ಪಟ್ಟಿ ಡೌನಲೋಡ ಮಾಡಿಕೊಳ್ಳಿ

Leave a Reply

Your email address will not be published. Required fields are marked *