ಐಡಿಬಿಐ ಬ್ಯಾಂಕ್ idbi bank recruitment 2021 ಅದರ ವಿವಿಧ ಶಾಖೆಗಳು ಮತ್ತು ಕಚೇರಿಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಾಹಕ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಕರೆದಿದ್ದಾರೆ.

ಒಟ್ಟುಹುದ್ದೆಗಳು
ಕಾರ್ಯನಿರ್ವಾಹಕ 920 ಖಾಲಿ ಹುದ್ದೆಗಳ ನೇಮಕಾತಿ ನಡೆಯುತಿದೆ
ಉದ್ಯೋಗಸ್ಥಳ :
ಕರ್ನಾಟಕದಲ್ಲಿ ಹಾಗೂ ಭಾರತದ ಎಲ್ಲ ರಾಜ್ಯಗಳಲ್ಲಿ ನೇಮಕಾತಿ ನಡೆಯಲಿದೆ.
ಹುದ್ದೆಗಳವಿವಿರ :
ವರ್ಗಗಳು | ಒಟ್ಟು ಹುದ್ದೆಗಳು |
ಸಾಮಾನ್ಯ | 373 |
ಒ.ಬಿ.ಸಿ | 248 |
ಎಸ್.ಸಿ | 138 |
ಎಸ್.ಟಿ | 69 |
ಇ.ಡಬ್ಲು.ಎಸ್. | 92 |
ವಿದ್ಯಾರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಯದಿಂದ ಯಾವುದೆ ಪದವಿಯಲ್ಲಿ 55% ಅಂಕಗಳೊಂದಿಗೆ ( ಎಸ್.ಸಿ-ಎಸ್-ಟಿ 50%) ತೇರ್ಗಡೆಯಾಗಿರಬೇಕು.
ವೇತನ
ವೇತನ | ರೂಗಳೂ |
1 ವರ್ಷ | 29000 |
2 ವರ್ಷ | 31000 |
3 ವರ್ಷ | 34000 |
ಅರ್ಜಿಶುಲ್ಕ
- ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 1000/-ರೂಗಳು
- ಎಸ್.ಸಿ ಎಸ್.ಟಿ ಅಭ್ಯರ್ಥಿಗಳಿಗೆ 200/-ರೂಗಳು
- ಆನಲೈನ್ ಮೂಲಕ ಪಾವತಿ ಮಾಡಬಹುದು.
ವಯೋಮಿತಿ
ಕನಿಷ್ಠ ವಯೋಮಿತಿ : 18ವರ್ಷ
ಗರಿಷ್ಠ ವಯೋಮಿತಿ:
- ಸಾಮಾನ್ಯ ವರ್ಗ : 25ವರ್ಷ
- ಒ.ಬಿ.ಸಿ ವರ್ಗ : 28
- ಎಸ್.ಸಿ-ಎಸ್.ಟಿ ವರ್ಗ: 30ವರ್ಷ
ಮುಖ್ಯದಿನಾಂಕಗಳು
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ : 04-08-2021
ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 18-08-2021
ಆನಲೈನ್ ಪರೀಕ್ಷಾ ದಿನಾಂಕ: 05-09-2021
ನೇಮಕಾತಿಪ್ರಕ್ರಿಯೆ
ಅರ್ಜಿಸಲ್ಲಿಸಿದ ಅಭ್ಯರ್ಥಿಗಳಿಗೆ ಆನಲೈನ್ ಪರೀಕ್ಷೆಗಳನ್ನು ತೆಗೆದುಕೊಳ್ಳಲಾಗುತ್ತದೆ.
ಪರೀಕ್ಷಾ ಕೇಂದ್ರಗಳು
ಬೆಂಗಳೂರು, ಬೆಳಗಾವಿ, ಬಿದರ, ದಾವಣಗೇರೆ, ದಾರವಾಡ, ಕಲಬುರ್ಗಿ, ಹಾಸನ್, ಹುಬ್ಬಳ್ಳಿ, ಮಂಡ್ಯ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ
ಅರ್ಜಿಸಲ್ಲಿಸಲುಬೇಕಾಗುವದಾಖಲೆಗಳು
- 10ನೇ ತರಗತಿ ಅಂಕಪಟ್ಟಿ
- ಪದವಿ ಅಂಕಪಟ್ಟಿಗಳು (ಎಲ್ಲ ಸೇಮಿಸ್ಟರ್)
- ಕೈಬರಹ ನಮೂನೆ
- ಆಧಾರ ಕಾರ್ಢ
- ಅಭ್ಯರ್ಥಿಯ ಪೋಟೋ ಮತ್ತು ಸಹಿ
- ಅಭ್ಯರ್ಥಿಯ ಮೋಬೈಲ ಸಂಖ್ಯೆ
- ಅಭ್ಯರ್ಥಿಯ ಇಮೇಲ್ ವಿಳಾಸ್
ಕೈ ಬರಹದ ನಮೂನೆ ಹಿಗೆದೆ
“I, _______ (Name of the candidate), hereby declare that all the information submitted by me in the application form is correct, true and valid. I will present the supporting documents as and when required”
ಪರೀಕ್ಷೆ ಮತ್ತು ಇತರೆ ಹಿಚ್ಚಿನ ಮಾಹಿತಿಗಾಗಿ ಕೆಳಗಿನ ಅಧಿಸೂಚನೆ ನೊಡಿಕೊಳ್ಳಿ