Indian coast guard recruitment 2023 : ಭಾರತೀಯ ಕೋಸ್ಟ್ ಗಾರ್ಡ್ 02/2023 ಬ್ಯಾಚ್ಗಾಗಿ ಇಂಡಿಯನ್ ಕೋಸ್ಟ್ ಗಾರ್ಡ್ನಲ್ಲಿ ನಾವಿಕ್ (ದೇಶೀಯ ಶಾಖೆ, ಜನರಲ್ ಡ್ಯೂಟಿ) ಹುದ್ದೆಯ (ಪುರುಷ ಅಭ್ಯರ್ಥಿಗಳಿಗೆ) ನೇಮಕಾತಿಗಾಗಿ ಅಧಿಸೂಚನೆಯನ್ನು ನೀಡಿದೆ.
VACANCY DETAILS ಹುದ್ದೆಗಳ ವಿವಿರ
ನೇಮಕಾತಿ ಪ್ರಾಧಿಕಾರ : ಇಂಡಿಯನ್ ಕೋಸ್ಟ್ ಗಾರ್ಡ್
ಉದ್ಯೋಗ ಇಲಾಖೆ : ಇಂಡಿಯನ್ ಕೋಸ್ಟ್ ಗಾರ್ಡ್
ಹುದ್ದೆ ಹೆಸರು : ನಾವಿಕ
ಹುದ್ದೆಗಳ ಸಂಖ್ಯೆ : 255
Indian coast guard recruitment 2023
Indian coast guard recruitment 2023
ಹುದ್ದೆ ಹೆಸರು | ಹುದ್ದೆಗಳ ಸಂಖ್ಯೆ |
Navik (Domestic Branch) | 30 |
Navik (General Duty) | 225 |
QUALIFICATION ವಿದ್ಯಾರ್ಹತೆ
- Navik (Domestic Branch) : ವಿಜ್ಞಾನ ವಿಭಾಗದಲ್ಲಿ ದ್ವೀತಿಯ ಪಿಯುಸಿ ಪಾಸ್
- Navik (General Duty) : ಎಸ್ಎಸ್ಎಲ್ಸಿ ಪಾಸ್
APPLICATION FEE ಅರ್ಜಿಶುಲ್ಕ:-
- ಸಾಮಾನ್ಯ ಅಭ್ಯರ್ಥಿಗಳಿಗೆ 300/-ರೂ
- ಒಬಿಸಿ ಅಭ್ಯರ್ಥಿಗಳಿಗೆ : ರೂ. 300/- ರೂ
- ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ: ರೂ. 0/- ರೂ

SELECTION PROCESS ಆಯ್ಕೆ ಪ್ರಕ್ರಿಯೆ ಹೇಗೆ?
ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಗಳನ್ನು ನಿಯಮಾನುಸಾರ ಸ್ವಯಂಚಾಲಿತ ಮೆರಿಟ್ ಪಟ್ಟಿ ತಯಾರು ಮಾಡುವ ಮೂಲಕ, ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ ಮತ್ತು ಮೂಲ ದಾಖಲೆಗಳ ಪರಿಶೀಲನೆ ನಡೆಸಿ, ನೇಮಕಾತಿ ಆಯ್ಕೆಪಟ್ಟಿ ಸಿದ್ಧಪಡಿಸಲಾಗುತ್ತದೆ.
ದೈಹಿಕ ಪರೀಕ್ಷೆಯ ವಿವಿರ
AGE LIMIT ವಯೋಮಿತಿ ಅರ್ಹತೆ :-
ಮಿಸಲಾತಿ ವರ್ಗಗಳು | ಕನಿಷ್ಠ | ಗರಿಷ್ಠ |
ಸಾಮಾನ್ಯ | 18 | 22 |
ಒಬಿಸಿ | 18 | 25 |
ಎಸ್.ಸಿ-ಎಸ್.ಟಿ | 18 | 28 |
SALARY ವೇತನ:-
- ಅಂದಾಜು 25000-37000ರೂಗಳು ಪ್ರತಿ ತಿಂಗಳು
HOW TO APPLY ಅರ್ಜಿಸಲ್ಲಿಸುವುದು ಹೇಗೆ?
ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೆಳಗೆ ನಿಡಿರುವ ಲಿಂಕ ಮೂಲಕ ಅರ್ಜಿಯನ್ನು ಆನಲೈನ ಮೂಲಕ ಸಲ್ಲಿಸಬಹುದು.
IMPORTANT DATES ಪ್ರಮುಖ ದಿನಾಂಕಗಳು:-
ಮುಖ್ಯದಿನಾಂಕಗಳು | ದಿನಾಂಕಗಳು |
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ | 06-02-2023 |
ಅರ್ಜಿಸಲ್ಲಿಸಲು ಕೊನೆಯ ದಿನಾಂಕ | 16-02-2023 |
ಅರ್ಜಿಶುಲ್ಕ ಪಾತಿಸಲು ಕೊ ದಿನಾಂಕ | 16-02-2023 |
ಪರೀಕ್ಷಾ ದಿನಾಂಕ | – |
ಫಲಿತಾಂಶ | ಮುಂದೆ ತಿಳಿಸಲಾಗುವುದು |
Belagavi Court Recruitment 2023
REQUIRED DOCUMENTS ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು
- 10ನೇ ತರಗತಿ ಅಂಕಪಟ್ಟಿ
- ಆಧಾರ ಕಾರ್ಡ
- ಜಾತಿ ಪ್ರಮಾಣ ಪತ್ರ (ಲಬ್ಯವಿದ್ದಲ್ಲಿ)
- ಪೋಟೋ ಮತ್ತು ಸಹಿ
- ಮೋಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
- ಇನ್ನಿತರ ಮೀಸಲಾತಿ ಪ್ರಮಾಣ ಪತ್ರಗಳು
Apply Now
Notification
Official Website
ಈ ತರಹದ ಹೆಚ್ಚಿನ ಉದ್ಯೋಗ ಮಾಹಿತಿ ಪಡೆಯಲು ಈಗಲೇ ಕೇಳಗೆ ನಿಡಿರುವ ಲಿಂಕ ಮೂಲಕ ಟೇಲಿಗ್ರಾಮ ಚಾನಲ್ಗೆ ಸೇರಿಕೊಳ್ಳಿ. ಉದ್ಯೋಗ ಮಾಹಿತಿ ಪಡೆಯಿರಿ.