10ನೇ ತರಗತಿ ಪಾಸ್ ಆಧವರಿಗೆ ಇಂಡಿಯನ್ ನೇವಿಯಲ್ಲಿ ಭರ್ಜರಿ ನೇಮಕಾತಿ.indian navy mr recruitment 2022

ಇಂಡಿಯನ್ ನೇವಿಯಲ್ಲಿ ( indian navy mr recruitment 2022) ಎಪ್ರಿಲ್ 2022ರ ಬ್ಯಾಚಿಗಾಗಿ ಎಮ್.ಆರ್ ಹುದ್ದೆಗಳಿಗೆ ಅವಿವಾಹಿತ ಪುರಷ ಅಭ್ಯರ್ಥಿಗಳಿಂದ ಆನಲೈನ್ ಅರ್ಜಿಗಳು ಕರೆದಿದ್ದಾರೆ. ಅರ್ಹ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೆಳಗಿನ ಮಾಹಿತಿ ಒದಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದು.

indian navy mr recruitment 2022
indian navy mr recruitment 2022

ಒಟ್ಟು ಹುದ್ದೆಗಳು

ಒಟ್ಟು 300 ಹುದ್ದೆಗಳು ಅಂದಾಜು ಮಾಡಲಾಗಿದೆ.

ಹುದ್ದೆಗಳು ಹೆಸರು

ಎಮ್ ಆರ್ ಹುದ್ದೆಗಳು ( ಅಡುಗೆಯವರು, ಸಹಾಯಕರು, ಸ್ವಚ್ಛತೆಗಾರ)

ಉದ್ಯೋಗ ಸ್ಥಳ

ಭಾರತದ ಎಲ್ಲಕಡೆ

ಅರ್ಜಿಶುಲ್ಕ

ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 0/-ರೂಗಳು

ಎಸ್.ಸಿ ಎಸ್.ಟಿ, ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 0/-ರೂಗಳು

ಇಂಡಿಯನ್ ಆರ್ಮಿಯಲ್ಲಿ ತಾಂತ್ರಿಕ ಕೋರ್ಸಿಗೆ ಪ್ರವೇಶಗಳು 2022

ಆಯ್ಕೆ ವಿಧಾನ

1. ದೈಹಿಕ ಪರೀಕ್ಷೆಗಳು ಮತ್ತು 2. ಲಿಖಿತ ಪರೀಕ್ಷೆಗಳು ನಡೆಸಲಾಗುತ್ತದೆ.

ದೈಹಿಕ ಪರೀಕ್ಷೆ ವಿವರ

  • 1.6ಕಿಮೀಟರ್ ಓಟ 7ನಿಮಿಷದಲ್ಲಿ ಪೂರೈಸಬೇಕು
  • 20 ಉಟಕಬೈಟಕ
  • 10 ಪುಶ್ ಅಪ್ಗಳು

ವೇತನ:  ಆಯ್ಕೆಯಾದ ಅಭ್ಯರ್ಥಿಗಳಿಗೆ 46000ರೂಗಳು ಪ್ರತಿ ತಿಂಗಳೂ ವೇತನ ನಿಡಲಾಗುತ್ತದೆ.

ವಯೋಮಿತಿ:

ಅಭ್ಯರ್ಥಿಗಳು ಜನ್ಮದಿನಾಂಕ: 01-04-2002 to 31-05-2005ರವರಗೆ ಇರಬೇಕು.

ಮುಖ್ಯದಿನಾಂಕಗಳು

ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ : 29-10-2021

ಅರ್ಜಿಸಲ್ಲಿಸಲು ಕೊನೆಯ ದಿನಾಂಕ : 02-11-2021

ವಿದ್ಯಾರ್ಹತೆ

ಎಸ್.ಎಸ್.ಎಲ್.ಸಿ (10ನೇ ತರಗತಿಯಲ್ಲಿ) ಪಾಸ್ ಆಗಿರಬೇಕು

ಆನ್‌ಲೈನ್ ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲಾತಿಗಳು

  • ಎಸ್.ಎಸ್.ಎಲ್.ಸಿ (10ನೇ ತರಗತಿ) ಅಂಕಪಟ್ಟಿ
  • ಆಧಾರ ಕಾರ್ಡ
  • ಇಮೇಲ್ ವಿಳಾಸ್
  • ಮೋಬೈಲ್ ನಂಬರ
  • ಜಾತಿ ಪ್ರಮಾಣ ಪತ್ರ (ಲಬ್ಯವಿದ್ದಲ್ಲಿ)
  • ಡೊಮಿಶಿಯಲ್ ಪ್ರಮಾಣ ಪತ್ರ (ಲಭ್ಯವಿದ್ದರೆ)
  • ಪೋಟೊ ಮತ್ತು ಸಹಿ

APPLY NOW : Available soon

Official Website

NOTIFICATION

webaskit joi telegram channel

Leave a Reply

Your email address will not be published. Required fields are marked *