Join Indian Army Nursing Assistant Rally Recruitment 2022 | Karnataka All district | full time Nursing Assistant Army Rally Recruitment apply now

Join Indian Army Nursing Assistant Rally Recruitment 2022 ಇಂಡಿಯನ್ ಆರ್ಮಿ ಕರ್ನಾಟಕ ಮತ್ತ ಕೆರಳಾ ರಾಜ್ಯ ಎಲ್ಲ ಅಬ್ಯರ್ಥಿಗಳಿಗೆ ನರ್ಸಿಂಗ್ ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟ ಇದೇ ನವೆಂಬರ 15ರಿಂದ 30ರವರೆಗೆ At Lal Bahadur Shastri Stadium, Kollam, Keralaದಲ್ಲಿ ಸೇನಾ ನೇಮಕಾತಿ ರ‍್ಯಾಲಿ ನಡೆಯಲಿದೆ.

www.udyogmahiti.com

VACANCY DETAILS ಹುದ್ದೆಗಳ ವಿವಿರ
  • ನೇಮಕಾತಿ ಪ್ರಾಧಿಕಾರ : ಭಾರತೀಯ ಸೇನೆ
    ಉದ್ಯೋಗ ಇಲಾಖೆ : Indian Army
    ಹುದ್ದೆ ಹೆಸರು : ಸೋಲ್ಜರ್ ನರ್ಸಿಂಗ್ ಅಸಿಸ್ಟೆಂಟ್
    Rally Date: 15 Nov To 30 Nov 2022
  • Rally Venue: At Lal Bahadur Shastri Stadium, Kollam, Kerala
QUALIFICATION ವಿದ್ಯಾರ್ಹತೆ
  • 12ನೇ ತರಗತಿ ವಿಜ್ಞಾನ ವಿಭಾಗದಲ್ಲಿ 50% ಅಂಕಗಳು ಮತ್ತು ಪ್ರತಿ ವಿಷಯದಲ್ಲಿ 40% ಅಂಕಗಳು ಪಡೆದಿರಬೇಕು
teligram
APPLICATION FEE ಅರ್ಜಿಶುಲ್ಕ:-
  • ಸಾಮಾನ್ಯ ಅಭ್ಯರ್ಥಿಗಳಿಗೆ 0/-ರೂ
  • ಒಬಿಸಿ ಅಭ್ಯರ್ಥಿಗಳಿಗೆ : ರೂ. 0/- ರೂ
  • ಎಸ್.ಸಿ, ಎಸ್.ಟಿ ಪ್ರವರ್ಗ-1 ಅಂಗವಿಕಲ  ಅಭ್ಯರ್ಥಿಗಳಿಗೆ: ರೂ. 0/- ರೂ
Join Indian Army Nursing Assistant Rally Recruitment 2022
SELECTION PROCESS ಆಯ್ಕೆ ಪ್ರಕ್ರಿಯೆ ಹೇಗೆ?
  • ದೈಹಿಕ ಪರೀಕ್ಷೆ,
  • ಲಿಖಿತ ಪರೀಕ್ಷೆ,
  • ವೈದ್ಯಕೀಯ ಪರೀಕ್ಷೆ
AGE LIMIT ವಯೋಮಿತಿ ಅರ್ಹತೆ :-
ಮಿಸಲಾತಿ ವರ್ಗಗಳುಕನಿಷ್ಠಗರಿಷ್ಠ
ಸಾಮಾನ್ಯ1825
ಒಬಿಸಿ1825
ಎಸ್.ಸಿ-ಎಸ್.ಟಿ & ಪ್ರವರ್ಗ-11825
  • Date of birth : 01 Oct 1997- 01 April 2005
teligram
SALARY ವೇತನ:-
  • ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.21000-42000 ವರೆಗೆ.
IMPORTANT DATES  ಪ್ರಮುಖ ದಿನಾಂಕಗಳು:-
ಮುಖ್ಯದಿನಾಂಕಗಳುದಿನಾಂಕಗಳು
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ01-10-2022
ಅರ್ಜಿಸಲ್ಲಿಸಲು ಕೊನೆಯ ದಿನಾಂಕ30-10-2022
ಅರ್ಜಿಶುಲ್ಕ ಪಾತಿಸಲು ಕೊ ದಿನಾಂಕNIL
ಪರೀಕ್ಷಾ ದಿನಾಂಕಮುಂದೆ ತಿಳಿಸಲಾಗುವುದು
ಫಲಿತಾಂಶಮುಂದೆ ತಿಳಿಸಲಾಗುವುದು
HOW TO APPLY ಅರ್ಜಿಸಲ್ಲಿಸುವುದು ಹೇಗೆ?

ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೆಳಗೆ ನಿಡಿರುವ ಲಿಂಕ ಮೂಲಕ ಆನಲೈನ ಅರ್ಜಿ ಸಲ್ಲಿಸಬೇಕು

Join Indian Army Nursing Assistant Rally Recruitment 2022

REQUIRED DOCUMENTS ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು
  1. 10ನೇ ತರಗತಿ ಅಂಕಪಟ್ಟಿ
  2. 12ನೇ ತರಗತಿ ಅಂಕಪಟ್ಟಿ
  3. ಆಧಾರ ಕಾರ್ಡ
  4. ಜಾತಿ ಪ್ರಮಾಣ ಪತ್ರ (ಲಬ್ಯವಿದ್ದಲ್ಲಿ)
  5. ಪೋಟೋ ಮತ್ತು ಸಹಿ
  6. ಮೋಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
  7. ಇನ್ನಿತರ ಮೀಸಲಾತಿ ಪ್ರಮಾಣ ಪತ್ರಗಳು

Link 1 Apply Now

Link 2 Apply Now

Notification

Official Website

ಈ ತರಹದ ಹೆಚ್ಚಿನ ಉದ್ಯೋಗ ಮಾಹಿತಿ ಪಡೆಯಲು ಈಗಲೇ ಕೇಳಗೆ ನಿಡಿರುವ ಲಿಂಕ ಮೂಲಕ ಟೇಲಿಗ್ರಾಮ ಚಾನಲ್ಗೆ ಸೇರಿಕೊಳ್ಳಿ. ಉದ್ಯೋಗ ಮಾಹಿತಿ ಪಡೆಯಿರಿ.

teligram

Leave a Reply

Your email address will not be published. Required fields are marked *