KMF MANMUL Recruitment 2022 ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ, ಗೆಜ್ಜಲಗೆರೆ ಇಲ್ಲಿ ಖಾಲಿ ಇರುವ ವಿವಿಧ ವೃಂದದ 187 ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್‌ಲೈನ್ ಮುಖಾಂತರ ಆಹ್ವಾನಿಸಲಾಗಿದೆ.
KMF MANMUL Recruitment 2022
ನೇಮಕಾತಿಗೆ ಅಭ್ಯರ್ಥಿಗಳು ಅರ್ಜಿಗಳನ್ನು ಖುದ್ದಾಗಿ/ಅಂಚೆ/ಕೊರಿಯರ್ ಮೂಲಕ ಸಲ್ಲಿಸಲು ಅವಕಾಶವಿಲ್ಲದಿರುವುದೆಂದು ಈ ಮೂಲಕ ಸ್ಪಷ್ಟಪಡಿಸಿದೆ. ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ:ಸಿಒ 118 ಸಿಸಿಬಿ 2021, ಬೆಂಗಳೂರು, ದಿನಾಂಕ:02-09-2021 ರ ಅನುಮತಿಯಂತೆ ನೇರ ನೇಮಕಾತಿಗೆ ಪ್ರಕಟಣೆ ನೀಡಿರುವ ಹುದ್ದೆಗಳ ವಿವರ ಕೆಳಕಂಡಂತಿರುತ್ತದೆ.
ಕ್ರಮಸಂಖ್ಯೆ | ಹುದ್ದೆಗಳ ವಿವಿರ | ವೇತನ ಶ್ರೇಣಿ ರೂ | ಖಾಲಿ ಹುದ್ದೆಗಳು |
01 | ಸಹಾಯಕ ವ್ಯವಸ್ಥಾಪಕರು (ಪ.ವೈ.ಸೇ/ಕೃಗ) | 52650-97100 | 19 |
02 | ಸಹಾಯಕ ವ್ಯವಸ್ಥಾಪಕರು (ಖರೀದಿ/ಉಗ್ರಾಣ) | 52650-97100 | 01 |
03 | ಸಹಾಯಕ ವ್ಯವಸ್ಥಾಪಕರು(ಮೇವು & ಪ.ಆ) | 52650-97100 | 03 |
04 | ಲೀಗಲ್ ಅಧಿಕಾರಿ | 43100-83900 | 01 |
05 | ತಾಂತ್ರಿಕ ಅಧಿಕಾರಿ(ಡಿ.ಟಿ.) | 43100-83900 | 12 |
06 | ಉಗ್ರಾಣಾಧಿಕಾರಿ/ಐ.ಎಂ. ಅಧಿಕಾರಿ | 43100-83900 | 01 |
07 | ಡೇರಿ ಪರಿವೀಕ್ಷಕರು ದರ್ಜೆ – 2 – ಸಿವಿಲ್ | 33450-62600 | 01 |
08 | ಡೇರಿ ಪರಿವೀಕ್ಷಕರು ದರ್ಜೆ 2 – ಎಲೆಕ್ಟ್ರಾನಿಕ್ಸ್ & ಇನ್ಸ್ಟ್ರುಮೆನ್ಟೇಷನ್ | 33450-62600 | 02 |
09 | ಡೇರಿ ಪರಿವೀಕ್ಷಕರು ದರ್ಜೆ – 2 – ಎಲೆಕ್ಟಿಕಲ್ & ಎಲೆಕ್ಟ್ರಾನಿಕ್ಸ್ | 33450-62600 | 02 |
10 | ವಿಸ್ತರಣಾಧಿಕಾರಿ ದರ್ಜೆ -3 | 33450-62600 | 22 |
11 | ವಿಸ್ತರಣಾಧಿಕಾರಿ ದರ್ಜೆ -3 – ಮಂಡ್ಯ ಹಾಲು ಒಕ್ಕೂಟದ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿಗಳಿಗೆ | 33450-62600 | 03 |
12 | ಆಡಳಿತ ಸಹಾಯಕ ದರ್ಜೆ -2 | 27650-20650 | 14 |
13 | ಲೆಕ್ಕ ಸಹಾಯಕ ದರ್ಜೆ -2 | 27650-52650 | 08 |
14 | ಕೆಮಿಸ್ಟ್ ದರ್ಜೆ -2 | 27650-52650 | 09 |
15 | ಜೂನಿಯರ್ ಸಿಸ್ಟಮ್ ಆಪರೇಟರ್ | 27650-52650 | 10 |
16 | ಕೋ-ಆರ್ಡಿನೇಟರ್ (ಪ್ರೊಟೆಕ್ಷನ್) | 27650-52650 | 04 |
17 | ಆರೋಗ್ಯ ನಿರೀಕ್ಷಕರು | 27650-52650 | 01 |
18 | ಮಾರುಕಟ್ಟೆ ಸಹಾಯಕ ದರ್ಜೆ-3/ಡಿಸ್ ಪ್ಯಾಚರ್ | 21400-42000 | 10 |
19 | ನರ್ಸ | 27650-52650 | 02 |
20 | ಮಾರುಕಟ್ಟೆ ಸಹಾಯಕ ದರ್ಜೆ-3/ಡಿಸ್ ಪ್ಯಾಚರ್ – ಮಂಡ್ಯ ಹಾಲು ಒಕ್ಕೂಟದ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿಗಳಿಗೆ | 21400-42000 | 04 |
21 | ಜೂನಿಯರ್ ಟೆಕ್ನಿಷಿಯನ್ – ಎಲೆಕ್ಟಿಕಲ್ | 21400-42000 | 16 |
22 | ಜೂನಿಯರ್ ಟೆಕ್ನಿಷಿಯನ್ ಎಂ ಆರ್.ಎ.ಸಿ | 21400-42000 | 06 |
23 | ಜೂನಿಯರ್ ಟೆಕ್ನಿಷಿಯನ್ ವೆಲ್ಡರ್ | 21400-42000 | 02 |
24 | ಜೂನಿಯರ್ ಟೆಕ್ನಿಷಿಯನ್ – ಫಿಟ್ಟರ್ | 21400-42000 | 09 |
25 | ಜೂನಿಯರ್ ಟೆಕ್ನಿಷಿಯನ್ – ಬಾಯ್ಸರ್ | 21400-42000 | 06 |
26 | ಜೂನಿಯರ್ ಟೆಕ್ನಿಷಿಯನ್ – ಇನ್ನುಮೆಂಟ್ ಮೆಕಾನಿಕ್ | 21400-42000 | 05 |
27 | ಜೂನಿಯರ್ ಟೆಕ್ನಿಷಿಯನ್ – ಎಲೆಕ್ಟ್ರಾನಿಕ್ ಮೆಕಾನಿಕ್ | 21400-42000 | 06 |
28 | ಚಾಲಕರು | 21400-42000 | 06 |
29 | ಕೃಷಿ ಸಹಾಯಕ | 21400-42000 | 01 |
30 | ತೋಟಗಾರಿಕೆ ಸಹಾಯಕ | 21400-42000 | 01 |

ನೇಮಕಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ದಿನಾಂಕ: 01-02-2022 ರಿಂದ ದಿನಾಂಕ: 02-03-2022 ರವರೆಗೆ ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಳು ಮಂಡ್ಯ ಜಿಲ್ಲಾ ಸಹಕಾರ ಹಾಲು ಒಕ್ಕೂಟದ Website : www.manmul.coop ನಲ್ಲಿ ಲಭ್ಯವಿದ್ದು, ಆಸಕ್ತ ಅಭ್ಯರ್ಥಿಗಳು ಒಕ್ಕೂಟದ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
