KMF Recruitment 2022 Bangalore | SSLC,PUC,DEGREE Pass Apply online Now.

KMF Recruitment 2022 Bangalore : ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತವು ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ.

ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ, ಬೆಂಗಳೂರು ಇದರಲ್ಲಿ ಖಾಲಿ ಇರುವ 487 ವಿವಿಧ ಹುದ್ದೆಗಳ ಭರ್ತಿಗಾಗಿ ನೇಮಕ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೊಮ ಪಾಸಾದ ಎಲ್ಲ ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಶಗಳಿವೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಬಹುದು.

teligram
VACANCY DETAILS ಹುದ್ದೆಗಳ ವಿವಿರ

1 : ಹಿರಿಯ ಉಪ ನಿರ್ದೇಶಕ(ವಿತ್ತ)- ವೇತನ ಶ್ರೇಣಿ: 56800-99600

2 : ಹಿರಿಯ ಉಪ ನಿರ್ದೇಶಕ(ಮಾರುಕಟ್ಟೆ)- ವೇತನ ಶ್ರೇಣಿ: 56800-99600

3 : ಹಿರಿಯ ಉಪ ನಿರ್ದೇಶಕ(ಪಶು ಆಹಾರ)- ವೇತನ ಶ್ರೇಣಿ: 56800-99600

4 : ಉಪ ನಿರ್ದೇಶಕ(ವಿತ್ತ)- ವೇತನ ಶ್ರೇಣಿ: 52650-97100

5 : ಉಪ ನಿರ್ದೇಶಕ(ಪಶು ವೈದ್ಯಕೀಯ)- ವೇತನ ಶ್ರೇಣಿ: 52650-97100

6 : ವೈದ್ಯಾಧಿಕಾರಿ- ವೇತನ ಶ್ರೇಣಿ: 52650-97100

7 : ಬಯೋ ಸೆಕ್ಯೂರಿಟಿ ಆಫೀಸರ್- ವೇತನ ಶ್ರೇಣಿ: 52650-97100

8 : ಉಪ ನಿರ್ದೇಶಕ(ಮಾರುಕಟ್ಟೆ)- ವೇತನ ಶ್ರೇಣಿ: 52650-97100

9 : ಉಪ ನಿರ್ದೇಶಕ(ಡಿ.ಟಿ)-(ಡೇರಿ ಕೆಮಿಸ್ಟ್ರಿ) ವೇತನ ಶ್ರೇಣಿ: 52650-97100

10 : ಉಪ ನಿರ್ದೇಶಕ(ಡಿ.ಟಿ)-(ಡೇರಿ ಮೈಕ್ರೋಬಯಾಲಜಿ) ವೇತನ ಶ್ರೇಣಿ: 52650-97100

11 : ಉಪ ನಿರ್ದೇಶಕ(ಡಿ.ಟಿ)- (ಡೇರಿ ಟೆಕ್ನಾಲಜಿ) ವೇತನ ಶ್ರೇಣಿ: 52650-97100

12 : ಉಪ ನಿರ್ದೇಶಕ(ಉತ್ಪಾದನೆ)- (ಪುಡ್ ಸೈನ್ಸ್ & ಟೆಕ್ನಾಲಜಿ) ವೇತನ ಶ್ರೇಣಿ: 52650-97100

13 : ಸಹಾಯಕ ನಿರ್ದೇಶಕ(ಡೇರಿ ಟೆಕ್ನಾಲಜಿ)- ವೇತನ ಶ್ರೇಣಿ: 43100-83900

14 : ಸಹಾಯಕ ನಿರ್ದೇಶಕ(ಪುಡ್ ಟೆಕ್ನಾಲಜಿ/ಪುಡ್ ಸೈನ್ಸ್&ಟೆಕ್ನಾಲಜಿ)-ವೇತನ ಶ್ರೇಣಿ: 43100-83900

15 : ಸಹಾಯಕ ನಿರ್ದೇಶಕ(ಅಭಿಯಂತರ)-(ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್) ವೇತನ ಶ್ರೇಣಿ: 43100-83900

16 : ಸಹಾಯಕ ನಿರ್ದೇಶಕ(ಅಭಿಯಂತರ)-(ಇಲೆಕ್ಟ್ರಿಕಲ್) ವೇತನ ಶ್ರೇಣಿ: 43100-83900

17 : ಸಹಾಯಕ ನಿರ್ದೇಶಕ(ಅಭಿಯಂತರ)-(ಕೆಮಿಕಲ್) ವೇತನ ಶ್ರೇಣಿ: 43100-83900

18 : ಸಹಾಯಕ ನಿರ್ದೇಶಕ(ಕೃಷಿ)- ವೇತನ ಶ್ರೇಣಿ: 43100-83900

19 : ವಿಜಿಲೆನ್ಸ್ ಆಫೀಸರ್- ವೇತನ ಶ್ರೇಣಿ: 43100-83900

20 : ಸುರಕ್ಷತಾ ಅಧಿಕಾರಿ- ವೇತನ ಶ್ರೇಣಿ: 43100-83900

21 : ಸಹಾಯಕ ನಿರ್ದೇಶಕ(ಆರ್ಕಿಟೆಕ್ಚರ್/ಸ್ಟ್ರಕ್ಚರ್)-ವೇತನ ಶ್ರೇಣಿ: 43100-83900

22 : ಸಹಾಯಕ ನಿರ್ದೇಶಕ(ತರಬೇತಿ)-(ಡೇರಿ ತಾಂತ್ರಿಕ)- ವೇತನ ಶ್ರೇಣಿ: 43100-83900

23 : ಸಹಾಯಕ ನಿರ್ದೇಶಕ(ತರಬೇತಿ)-(ಅಭಿಯಂತರ)- ವೇತನ ಶ್ರೇಣಿ: 43100-83900

24 : ಸಹಾಯಕ ನಿರ್ದೇಶಕ(ತರಬೇತಿ)-(ಕೃಷಿ)-ವೇತನ ಶ್ರೇಣಿ: 43100-83900

25 : ಸಹಾಯಕ ನಿರ್ದೇಶಕ(ತರಬೇತಿ)-(ಎಂ.ಎಸ್.ಡಬ್ಲ್ಯು-)-ವೇತನ ಶ್ರೇಣಿ: 43100-83900

26 : ಸಹಾಯಕ ನಿರ್ದೇಶಕ(ತರಬೇತಿ)-(ಸಹಕಾರ)-ವೇತನ ಶ್ರೇಣಿ: 43100-83900

27 : ಕಾರ್ಮಿಕ ಕಲ್ಯಾಣ/ಕಾನೂನು ಅಧಿಕಾರಿ- ವೇತನ ಶ್ರೇಣಿ: 43100-83900

28 : ಅಧೀಕ್ಷಕ(ಉಗ್ರಾಣ/ಖರೀದಿ)- ವೇತನ ಶ್ರೇಣಿ: 40900-78200

29 : ಅಧೀಕ್ಷಕ(ಆಡಳಿತ)- ವೇತನ ಶ್ರೇಣಿ: 40900-78200

30 : ಅಧೀಕ್ಷಕ(ಮಾರುಕಟ್ಟೆ) – ವೇತನ ಶ್ರೇಣಿ: 40900-78200

31 : ಅಧೀಕ್ಷಕ(ಕೋ-ಆರ್ಡಿನೇಟರ್ ಪ್ರೊಟೆಕ್ಷನ್) – ವೇತನ ಶ್ರೇಣಿ: 40900-78200

32 : ಹಿರಿಯ ಕೆಮಿಸ್ಟ್–(ಕೆಮಿಸ್ಟ್ರಿ)-ವೇತನ ಶ್ರೇಣಿ: 40900-78200

33 : ಹಿರಿಯ ಕೆಮಿಸ್ಟ್-(ಮೈಕ್ರೋ ಬಯಾಲಜಿ)-ವೇತನ ಶ್ರೇಣಿ: 40900-78200

34 : ಅಧೀಕ್ಷಕ(ತರಬೇತಿ) -ವೇತನ ಶ್ರೇಣಿ: 40900-78200

35 : ಲೆಕ್ಕ ಸಹಾಯಕ ದರ್ಜೆ-1 – ವೇತನ ಶ್ರೇಣಿ: 33450-62600

36 : ಡೇರಿ ಮೇಲ್ವಿಚಾರಕ ದರ್ಜೆ-2 – ವೇತನ ಶ್ರೇಣಿ: 33450-62600

37 : ಆಡಳಿತ ಸಹಾಯಕ ದರ್ಜೆ-2 -ವೇತನ ಶ್ರೇಣಿ: 27650-52650

38 : ಲೆಕ್ಕ ಸಹಾಯಕ ದರ್ಜೆ-2 – ವೇತನ ಶ್ರೇಣಿ: 27650-52650

39 : ಮಾರುಕಟ್ಟೆ ಸಹಾಯಕ ದರ್ಜೆ-2 – ವೇತನ ಶ್ರೇಣಿ: 27650-52650

40 : ಲ್ಯಾಬ್ ಸಹಾಯಕ ದರ್ಜೆ-2(ಕೆಮಿಸ್ಟ್ರಿ) – ವೇತನ ಶ್ರೇಣಿ: 27650-52650

KMF Recruitment 2022 Bangalore

41 : ಲ್ಯಾಬ್ ಸಹಾಯಕ ದರ್ಜೆ-2 (ಮೈಕ್ರೋಬಯಾಲಜಿ) – ವೇತನ ಶ್ರೇಣಿ: 27650-52650

42 : ಹಿರಿಯ ತಾಂತ್ರಿಕ-(ಬಾಯ್ಲರ್) ವೇತನ ಶ್ರೇಣಿ: 27650-52650

43 : ಶೀಘ್ರಲಿಪಿಗಾರ ದರ್ಜೆ-2- ವೇತನ ಶ್ರೇಣಿ: 27650-52650

44 : ಕಿರಿಯ ಸಿಸ್ಟಂ ಆಪರೇಟರ್- ವೇತನ ಶ್ರೇಣಿ: 27650-52650

45 : ಹಿರಿಯ ಕೋ-ಆರ್ಡಿನೇಟರ್(ಪ್ರೊಟೆಕ್ಷನ್)- ವೇತನ ಶ್ರೇಣಿ: 27650-52650

46 : ಸ್ಟಾಪ್ ನರ್ಸ್- ವೇತನ ಶ್ರೇಣಿ: 27650-52650

47 : ಕಿರಿಯ ತಾಂತ್ರಿಕ- (ಮೆಕಾಟ್ರಾನಿಕ್ಸ್) ವೇತನ ಶ್ರೇಣಿ: 21400-42000

NEW JOB : 1591 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್‌ಗೆ ಅಧಿಸೂಚನೆ

48 : ಕಿರಿಯ ತಾಂತ್ರಿಕ-(ರಿಫ್ರಿಜರೇಷನ್&ಏರ್‍ಕಂಡೀಷನ್)ವೇತನ ಶ್ರೇಣಿ: 21400-42000

49 : ಕಿರಿಯ ತಾಂತ್ರಿಕ- (ಫಿಟ್ಟರ್)ವೇತನ ಶ್ರೇಣಿ: 21400-42000

50 : ಕಿರಿಯ ತಾಂತ್ರಿಕ- (ಟರ್ನರ್)ವೇತನ ಶ್ರೇಣಿ: 21400-42000

51 : ಕಿರಿಯ ತಾಂತ್ರಿಕ-(ವೆಲ್ಡರ್)ವೇತನ ಶ್ರೇಣಿ: 21400-42000

52 : ಕಿರಿಯ ತಾಂತ್ರಿಕ- (ಇಲೆಕ್ಟ್ರಿಕಲ್) ವೇತನ ಶ್ರೇಣಿ: 21400-42000

53 : ಕಿರಿಯ ತಾಂತ್ರಿಕ-(ಇಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್)ವೇತನ ಶ್ರೇಣಿ: 21400-42000

54 : ಕಿರಿಯ ತಾಂತ್ರಿಕ-(ಇನ್ಸ್ಟ್ರುಮೆಂಟೇಷನ್) ವೇತನ ಶ್ರೇಣಿ: 21400-42000

55 : ಕಿರಿಯ ತಾಂತ್ರಿಕ- (ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್)ವೇತನ ಶ್ರೇಣಿ: 21400-42000

56 : ಕಿರಿಯ ತಾಂತ್ರಿಕ- (ಮೆಕ್ಯಾನಿಸ್ಟ್)ವೇತನ ಶ್ರೇಣಿ: 21400-42000

57 : ಕಿರಿಯ ತಾಂತ್ರಿಕ- (ಬಾಯ್ಲರ್) ವೇತನ ಶ್ರೇಣಿ: 21400-42000

58 : ಕೋ-ಆರ್ಡಿನೇಟರ್(ಪ್ರೊಟೆಕ್ಷನ್)- ವೇತನ ಶ್ರೇಣಿ: 21400-42000

59 : ಸಹಾಯಕ- ವೇತನ ಶ್ರೇಣಿ: 17000-28950

QUALIFICATION ವಿದ್ಯಾರ್ಹತೆ

ಅರ್ಜಿ ಸಲ್ಲಿಸಲು SSLC,PUC,DEGREE, ITI, BE, DIPLOMA ಪಾಸ್ ಮಾಡಿರಬೇಕು.

APPLICATION FEE ಅರ್ಜಿಶುಲ್ಕ:-
  • ಸಾಮಾನ್ಯ ಅಭ್ಯರ್ಥಿಗಳಿಗೆ 1000/-ರೂ
  • ಒಬಿಸಿ ಅಭ್ಯರ್ಥಿಗಳಿಗೆ : ರೂ. 1000/- ರೂ
  • ಎಸ್.ಸಿ, ಎಸ್.ಟಿ ಪ್ರವರ್ಗ-1 ಅಂಗವಿಕಲ  ಅಭ್ಯರ್ಥಿಗಳಿಗೆ: ರೂ. 500/- ರೂ
  • ಮಾಜಿ ಸೈನಿಕ : 1000ರೂ
SELECTION PROCESS ಆಯ್ಕೆ ಪ್ರಕ್ರಿಯೆ ಹೇಗೆ?

ನೇರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಸಲಾಗುತ್ತದೆ.

KMF Recruitment 2022 Bangalore
AGE LIMIT ವಯೋಮಿತಿ ಅರ್ಹತೆ :-
ಮಿಸಲಾತಿ ವರ್ಗಗಳುಕನಿಷ್ಠಗರಿಷ್ಠ
ಸಾಮಾನ್ಯ1835
ಒಬಿಸಿ1838
ಎಸ್.ಸಿ-ಎಸ್.ಟಿ & ಪ್ರವರ್ಗ-11840
SALARY ವೇತನ:-
  • ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. Rs.27,650 – 52,650 ವರೆಗೆ.
IMPORTANT DATES  ಪ್ರಮುಖ ದಿನಾಂಕಗಳು:-
ಮುಖ್ಯದಿನಾಂಕಗಳುದಿನಾಂಕಗಳು
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ20-10-2022
ಅರ್ಜಿಸಲ್ಲಿಸಲು ಕೊನೆಯ ದಿನಾಂಕ19-11-2022
ಅರ್ಜಿಶುಲ್ಕ ಪಾತಿಸಲು ಕೊ ದಿನಾಂಕ19-11-2022
ಪರೀಕ್ಷಾ ದಿನಾಂಕಮುಂದೆ ತಿಳಿಸಲಾಗುವುದು
ಫಲಿತಾಂಶಮುಂದೆ ತಿಳಿಸಲಾಗುವುದು
HOW TO APPLY ಅರ್ಜಿಸಲ್ಲಿಸುವುದು ಹೇಗೆ?

ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೆಳಗೆ ನಿಡಿರುವ ಲಿಂಕ ಮೂಲಕ ಆನಲೈನ ಅರ್ಜಿ ಸಲ್ಲಿಸಬೇಕು

REQUIRED DOCUMENTS ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು
  • 10ನೇ ತರಗತಿ ಅಂಕಪಟ್ಟಿ
  • 12ನೇ ತರಗತಿ ಅಂಕಪಟ್ಟಿ
  • ಪದವಿ ಅಂಕಪಟ್ಟಿಗಳು
  • ಆಧಾರ ಕಾರ್ಡ
  • ಜಾತಿ ಪ್ರಮಾಣ ಪತ್ರ (ಲಬ್ಯವಿದ್ದಲ್ಲಿ)
  • ಪೋಟೋ ಮತ್ತು ಸಹಿ
  • ಮೋಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
  • ಇನ್ನಿತರ ಮೀಸಲಾತಿ ಪ್ರಮಾಣ ಪತ್ರಗಳು

Apply Now

Notification

Official Website

ಈ ತರಹದ ಹೆಚ್ಚಿನ ಉದ್ಯೋಗ ಮಾಹಿತಿ ಪಡೆಯಲು ಈಗಲೇ ಕೇಳಗೆ ನಿಡಿರುವ ಲಿಂಕ ಮೂಲಕ ಟೇಲಿಗ್ರಾಮ ಚಾನಲ್ಗೆ ಸೇರಿಕೊಳ್ಳಿ. ಉದ್ಯೋಗ ಮಾಹಿತಿ ಪಡೆಯಿರಿ.

teligram

Leave a Reply

Your email address will not be published. Required fields are marked *