kmf tumkur recruitment 2023 Notification: ತುಮಕೂರು ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತವು ಮಲ್ಲಸಂದ್ರ ಇಲ್ಲಿ ಖಾಲಿ ಇರುವ ವಿವಿಧ ಗ್ರೂಪ್ ಸಿ, ಡಿ, ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಿ.
VACANCY DETAILS ಹುದ್ದೆಗಳ ವಿವಿರ
- ನೇಮಕಾತಿ ಪ್ರಾಧಿಕಾರ : ತುಮಕೂರು ಸಹಕಾರ ಹಾಲು ಉತ್ಪಾದಕರ ಸಂಘ
- ಉದ್ಯೋಗ ಇಲಾಖೆ : ತುಮಕೂರು ಸಹಕಾರ ಹಾಲು ಉತ್ಪಾದಕರ ಸಂಘ
- ಹುದ್ದೆ ಹೆಸರು : ವಿವಿಧ ಗ್ರೂಪ್ ಸಿ, ಡಿ
- ಹುದ್ದೆಗಳ ಸಂಖ್ಯೆ : 219
ಹುದ್ದೆಗಳ ವಿವರ
Post Name | No of Posts |
Assistant Manager | 28 |
Medical Officer | 1 |
Administrative Officer | 1 |
Purchase/Storekeeper | 3 |
MIS/System Officer | 1 |
Accounts Officer | 2 |
Marketing Officer | 3 |
Technical Officer | 14 |
Technician | 1 |
Extension Officer | 22 |
MIS Assistant Grade-I | 2 |
Administrative Assistant Grade-2 | 13 |
Accounts Assistant Grade-2 | 12 |
Marketing Assistant Grade-2 | 18 |
Purchasing Assistant Grade-2 | 6 |
Chemist Grade-2 | 4 |
Junior System Operator | 10 |
Co-ordinator (Protection) | 2 |
Telephone Operator | 2 |
Junior Technician | 64 |
Drivers | 8 |
Lab Assistant | 2 |
QUALIFICATION ವಿದ್ಯಾರ್ಹತೆ
- ಸಹಾಯಕ ವ್ಯವಸ್ಥಾಪಕರು (ಪ.ವೈ.ಸೇ/ಕೃ.ಗ) : ಬಿವಿಎಸ್ಸಿ ಮತ್ತು ಎ.ಹೆಚ್ ಪದವಿಯನ್ನು ಪಶುವೈದ್ಯಕೀಯ ವಿವಿಯಿಂದ ಪಡೆದಿರಬೇಕು.
- ಸಹಾಯಕ ವ್ಯವಸ್ಥಾಪಕರು (ಖರೀದಿ/ಉಗ್ರಾಣ) : ಎಂಬಿಎ/ ಎಂಕಾಂ ಪದವಿಯನ್ನು ಪ್ರಥಮ ದರ್ಜೆಯಲ್ಲಿ ಪಡೆದಿರಬೇಕು. ಗಣಕಯಂತ್ರ ಜ್ಞಾನ ಹೊಂದಿರತಕ್ಕದ್ದು. ಬೃಹತ್ ಉದ್ದಿಮೆಯ ಉಗ್ರಾಣ ವಿಭಾಗದಲ್ಲಿ 03 ವರ್ಷಗಳ ಸೇವಾನುಭವ ಹೊಂದಿರತಕ್ಕದ್ದು.
- ಸಹಾಯಯಕ ವ್ಯವಸ್ಥಾಪಕರು (ಮೇವು ಮತ್ತು ಪ.ಆ) : ಕೃಷಿ ವಿವಿಯಿಂದ ಬಿ.ಎಸ್ಸಿ (ಕೃಷಿ) ಪದವಿ ಹೊಂದಿರತಕ್ಕದ್ದು.
- ತಾಂತ್ರಿಕ ಅಧಿಕಾರಿ (ಡಿ.ಟಿ): ಬಿಎಸ್ಸಿ (ಡಿ.ಟಿ) / ಬಿ.ಟೆಕ್ (ಡಿ.ಟೆಕ್) ಪದವಿ ಹೊಂದಿರತಕ್ಕದ್ದು. ಕಂಪ್ಯೂಟರ್
- ನಿರ್ವಹಣೆ ಜ್ಞಾನ ಕಡ್ಡಾಯವಾಗಿ ಹೊಂದಿರಬೇಕು.
- ವಿಸ್ತರಣಾಧಿಕಾರಿ ದರ್ಜೆ-3 : ಯಾವುದೇ ಪದವಿ ಜತೆಗೆ ಕಂಪ್ಯೂಟರ್ ಜ್ಞಾನ ಕಡ್ಡಾಯ.
- ಆಡಳಿತ ಸಹಾಯಕ ದರ್ಜೆ-2 : ಯಾವುದೇ ಪದವಿ ಜತೆಗೆ ಕಂಪ್ಯೂಟರ್ ಜ್ಞಾನ.
- ಲೆಕ್ಕ ಸಹಾಯಕ ದರ್ಜೆ-2: ಬಿಕಾಂ / ಬಿಬಿಎಂ ಪದವಿ ಜತೆಗೆ ಕಂಪ್ಯೂಟರ್ ಜ್ಞಾನ ಕಡ್ಡಾಯ.
- ಕೆಮಿಸ್ಟ್ ದರ್ಜೆ-1 :ಬಿಎಸ್ಸಿ (ಕೆಮಿಸ್ಟ್ರಿ / ಮೈಕ್ರೋಬಯಾಲಜಿ, ಫುಡ್ ಸೈನ್ಸ್)ಜತೆಗೆ ಕಂಪ್ಯೂಟರ್ ಜ್ಞಾನ ಕಡ್ಡಾಯ.
- ಕಿರಿಯ ಸಿಸ್ಟಮ್ ಆಪರೇಟರ್ : ಬಿಸಿಎ / ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ಪದವಿ ಅಥವಾ ಡಿಪ್ಲೊಮ ಇನ್ ಕಂಪ್ಯೂಟರ್ ಸೈನ್ಸ್ ಪಾಸ್.
- ಕೋ-ಆರ್ಡಿನೇಟರ್ (ಪ್ರೊಟೆಕ್ಷನ್): ಯಾವುದೇ ಪದವಿ.
- ಮಾರುಕಟ್ಟೆ ಸಹಾಯಕ ದರ್ಜೆ-2 : ದ್ವಿತೀಯ ಪಿಯುಸಿ ಪಾಸ್.
- ಜೂನಿಯರ್ ಟೆಕ್ನೀಷಿಯನ್ : ಐಟಿಐ ಓದಿರಬೇಕು.
- ಚಾಲಕರು :SSLC ಉತ್ತೀರ್ಣತೆಯೊಂದಿಗೆ, ಲಘು ವಾಹನ ಚಾಲನೆ ಪರವಾನಗಿ ಹಾಗೂ ಬೃಹತ್ಉದ್ದಿಮೆಯಲ್ಲಿ ಚಾಲಕರಾಗಿ 03 ವರ್ಷಗಳ ಸೇವಾನುಭವ ಹೊಂದಿರಬೇಕು.
APPLICATION FEE ಅರ್ಜಿಶುಲ್ಕ:-
- ಸಾಮಾನ್ಯ ಅಭ್ಯರ್ಥಿಗಳಿಗೆ 1000/-ರೂ
- ಒಬಿಸಿ ಅಭ್ಯರ್ಥಿಗಳಿಗೆ : ರೂ. 1000/- ರೂ
- ಎಸ್.ಸಿ, ಎಸ್.ಟಿ ಪ್ರವರ್ಗ-1 ಅಭ್ಯರ್ಥಿಗಳಿಗೆ: ರೂ. 500/- ರೂ
https://www.udyogmahiti.com/
SELECTION PROCESS ಆಯ್ಕೆ ಪ್ರಕ್ರಿಯೆ ಹೇಗೆ?
ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ / ಸ್ಕಿಲ್ ಟೆಸ್ಟ್ ಮೂಲಕ.
AGE LIMIT ವಯೋಮಿತಿ ಅರ್ಹತೆ :-
ಮಿಸಲಾತಿ ವರ್ಗಗಳು | ಕನಿಷ್ಠ | ಗರಿಷ್ಠ |
ಸಾಮಾನ್ಯ | 18 | 35 |
ಒಬಿಸಿ | 18 | 38 |
ಎಸ್.ಸಿ-ಎಸ್.ಟಿ | 18 | 40 |
SALARY ವೇತನ:-
- ಸಹಾಯಕ ವ್ಯವಸ್ಥಾಪಕರು (ಎಫ್ ಅಂಡ್ ಎಫ್) : Rs.52650-97100.
- ಸಹಾಯಕ ವ್ಯವಸ್ಥಾಪಕರು (ಎಹೆಚ್/ಎಐ: Rs.52650-97100.
- ಸಹಾಯಕ ವ್ಯವಸ್ಥಾಪಕರು (ಆಡಳಿತ) : Rs.52650-97100.
- ಎಂಐಎಸ್ / ಸಿಸ್ಟಂ ಆಫೀಸರ್ : Rs.43100-83900.
- ಮಾರುಕಟ್ಟೆ ಅಧಿಕಾರಿ: Rs.43100-83900.
- ವಿಸ್ತರಣಾಧಿಕಾರಿ ದರ್ಜೆ-3 : Rs.33450-62600.
- ಆಡಳಿತ ಸಹಾಯಕ ದರ್ಜೆ-2: Rs.27650-52650.
- ಲೆಕ್ಕ ಸಹಾಯಕ ದರ್ಜೆ-2: Rs.27650-52650.
- ಮಾರುಕಟ್ಟೆ ಸಹಾಯಕ ದರ್ಜೆ-2 : Rs.27650-52650.
- ಕೆಮಿಸ್ಟ್ ದರ್ಜೆ -2: Rs.27650-52650.
- ಕಿರಿಯ ಸಿಸ್ಟಂ ಆಪರೇಟರ್ : Rs.27650-52650.
- ಶೀಘ್ರಲಿಪಿಗಾರರು ದರ್ಜೆ-2 : Rs.27650-52650.
- ಕಿರಿಯ ತಾಂತ್ರಿಕರು: Rs.21400-42000
- ತಾಂತ್ರಿಕ ಅಧಿಕಾರಿ (ಅಭಿಯಂತರ) : Rs.43100-83900.
- ತಾಂತ್ರಿಕ ಅಧಿಕಾರಿ ( ಗುಣನಿಯಂತ್ರಣ) : Rs.43100-83900.
- ತಾಂತ್ರಿಕ ಅಧಿಕಾರಿ (ಡಿಟಿ) : Rs.43100-83900.
- ಕೆಮಿಸ್ಟ್ ದರ್ಜೆ-1: Rs.33450-62600.
IMPORTANT DATES ಪ್ರಮುಖ ದಿನಾಂಕಗಳು:-
ಮುಖ್ಯದಿನಾಂಕಗಳು | ದಿನಾಂಕಗಳು |
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ | 18-03-2023 |
ಅರ್ಜಿಸಲ್ಲಿಸಲು ಕೊನೆಯ ದಿನಾಂಕ | 17-04-2023 |
ಅರ್ಜಿಶುಲ್ಕ ಪಾತಿಸಲು ಕೊ ದಿನಾಂಕ | 17-04-2023 |
ಪರೀಕ್ಷಾ ದಿನಾಂಕ | – |
ಫಲಿತಾಂಶ | ಮುಂದೆ ತಿಳಿಸಲಾಗುವುದು |
ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಕೆಳಗಿನ ನೋಟಿಫಿಕೇಶನ್ ಲಿಂಕ್ ಕ್ಲಿಕ್ ಮಾಡಿ ಓದಿರಿ.
HOW TO APPLY ಅರ್ಜಿಸಲ್ಲಿಸುವುದು ಹೇಗೆ?
ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೆಳಗೆ ನಿಡಿರುವ ಲಿಂಕ ಮೂಲಕ ಅರ್ಜಿಯನ್ನು ಆನಲೈನ ಮೂಲಕ ಸಲ್ಲಿಸಬಹುದು.
REQUIRED DOCUMENTS ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು
- 10ನೇ ತರಗತಿ ಅಂಕಪಟ್ಟಿ
- ವಿದ್ಯಾರ್ಹತೆ ಅಂಕಪಟ್ಟಿ
- ಆಧಾರ ಕಾರ್ಡ
- ಜಾತಿ ಪ್ರಮಾಣ ಪತ್ರ (ಲಬ್ಯವಿದ್ದಲ್ಲಿ)
- ಪೋಟೋ ಮತ್ತು ಸಹಿ
- ಮೋಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
- ಇನ್ನಿತರ ಮೀಸಲಾತಿ ಪ್ರಮಾಣ ಪತ್ರಗಳು
ಈ ತರಹದ ಹೆಚ್ಚಿನ ಉದ್ಯೋಗ ಮಾಹಿತಿ ಪಡೆಯಲು ಈಗಲೇ ಕೇಳಗೆ ನಿಡಿರುವ ಲಿಂಕ ಮೂಲಕ ಟೇಲಿಗ್ರಾಮ ಚಾನಲ್ಗೆ ಸೇರಿಕೊಳ್ಳಿ. ಉದ್ಯೋಗ ಮಾಹಿತಿ ಪಡೆಯಿರಿ.
