ಪೊಲೀಸ್ ಇಲಾಖೆಯಿಂದ ಹೊಸ ನೇಮಕಾತಿಗೆ ಅಧಿಸೂಚನೆ 2021 ksp recruitment 2021

ಕ್ರೀಡಾಕೋಟಾದಡಿ ಪೊಲೀಸ್‌ ಸಬ್‌-ಇನ್ಸ್‌ಪೆಕ್ಟರ್ ಮತ್ತು ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಗಳ ಭರ್ತಿಗೆ ಪೊಲೀಸ್ ಇಲಾಖೆಯು ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ksp recruitment 2021 ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ತಿಳಿದು ಅರ್ಜಿ ಸಲ್ಲಿಸಬಹುದು.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಪ್ರಶಂಸನೀಯ ಕ್ರೀಡಾಪಟುಗಳಿಂದ, ಪೊಲೀಸ್‌ ಕಾನ್ಸ್‌ಟೇಬಲ್‌ (ಸಿವಿಲ್) ಮತ್ತು ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (ಸಿವಿಲ್) (ಪುರುಷ ಮತ್ತು ಮಹಿಳಾ) ಹಾಗೂ ಸೇವೆಯಲ್ಲಿರುವವರ ಮಿಕ್ಕುಳಿದ ವೃಂದದ ಮತ್ತು ಕಲ್ಯಾಣ-ಕರ್ನಾಟಕ ಪ್ರದೇಶದ ಸ್ಥಳೀಯ ವೃಂದದ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.
ಒಟ್ಟು 100 ಹುದ್ದೆಗಳಿಗೆ ಆನ್‌ಲೈನ್‌ ಮುಖಾಂತರ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಹುದ್ದೆಯ ಹೆಸರು ksp recruitment 2021

ಸಿವಿಲ್ ಪೊಲೀಸ್‌ ಕಾನ್ಸ್‌ಟೇಬಲ್‌

ಸಿವಿಲ್ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್

 ಒಟ್ಟು ಹುದ್ದೆಗಳು

ಸಿವಿಲ್ ಪೊಲೀಸ್‌ ಕಾನ್ಸ್‌ಟೇಬಲ್‌   80

ಸಿವಿಲ್ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ 20

ಉದ್ಯೋಗ ಸ್ಥಳ

ಕರ್ನಾಟಕದಲ್ಲಿ

ವಿದ್ಯಾರ್ಹತೆ

  1. ಪೊಲೀಸ್ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ದ್ವಿತೀಯ ಪಿಯು ಪಾಸ್‌

ಜೊತೆಗೆ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಸಾಧನೆ ಮಾಡಿರಬೇಕು.

2.ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಹುದ್ದೆಗಳಿಗೆ

ಪದವಿ ಜತೆಗೆ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಸಾಧನೆ ಮಾಡಿರಬೇಕು.

1Archery
2Athletics
3Basketball
4Boxing
5Cycling
6Fencing
7Football
8Gymnastics
9Hockey
10Handball
11Judo
12Kabaddi
13Shooting(Sports)
14Volleyball
15Weightlifting
16Wrestling
17Swimming (Aquatic)
18Water sports – Rowing, Kayaking & Kenoying
19Tennis
20Badminton
ksp recruitment 2021

ಅರ್ಜಿಶುಲ್ಕ

ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 400/-ರೂಗಳು

ಎಸ್.ಸಿ ಎಸ್.ಟಿ, ಪ್ರವರ್ಗ-1  ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 200/-ರೂಗಳು

ವಯೋಮಿತಿ

ಪೊಲೀಸ್ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ

ಕನಿಷ್ಠ ವಯೋಮಿತಿ : 18ವರ್ಷ

ಗರಿಷ್ಠ ವಯೋಮಿತಿ: 27 ವರ್ಷ

ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಹುದ್ದೆಗಳಿಗೆ

ಕನಿಷ್ಠ ವಯೋಮಿತಿ : 19ವರ್ಷ

ಗರಿಷ್ಠ ವಯೋಮಿತಿ: 30 ವರ್ಷ

ಮುಖ್ಯದಿನಾಂಕಗಳು

ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ : 31-08-2021

ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 29-09-2021

APPLY ONLINE

NOTIFICATION

Leave a Reply

Your email address will not be published. Required fields are marked *