ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂ ಲಿಮಿಟೆಡ್ ನಲ್ಲಿ 300 ಹುದ್ದೆಗಳ ನೇಮಕಾತಿ 2021, niacl administrative officer recruitment 2021

ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ ನಲ್ಲಿ ಆಡಳಿತಾಧಿಕಾರಿ (ಸಾಮಾನ್ಯ) (ಸ್ಕೇಲ್ -1) ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಪ್ರಕಟಿಸಿದೆ. niacl administrative officer recruitment 2021 ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಬಹುದು ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

niacl administrative officer recruitment 2021

ಹುದ್ದೆಯ ಹೆಸರು

ಆಡಳಿತಾಧಿಕಾರಿ

 ಒಟ್ಟು ಹುದ್ದೆಗಳು

ಒಟ್ಟು 300ಹುದ್ದೆಗಳಗೆ ನೇಮಕಾತಿ ನಡೆಯುತಿದೆ.

ಉದ್ಯೋಗ ಸ್ಥಳ

ಭಾರತದಾದ್ಯಂತ

ವಿದ್ಯಾರ್ಹತೆ

ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಪದವಿ/ ಸ್ನಾತಕೋತ್ತರ ಪದವಿ ಹೊಂದಿರಬೇಕು

ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳು

ಆಯ್ಕೆ ವಿಧಾನ

 1. Preliminary Examination
 2. Main Examination
 3. Interview
 4. Final selection

ಪರೀಕ್ಷಾ ಕೇಂದ್ರಗಳು

Belgaum,Bengaluru, Gulbarga,Hubli,Mangalore, Mysore,Shimoga,Udipi

ವೇತನ

ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳೂ ₹ 32000-60000/-ರೂಗಳು ಕೊಡಲಾಗುತ್ತದೆ.

ಅರ್ಜಿಶುಲ್ಕ

ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 750/-ರೂಗಳು

ಎಸ್.ಸಿ ಎಸ್.ಟಿ, ಪ್ರವರ್ಗ-1  ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 100/-ರೂಗಳು

ವಯೋಮಿತಿ

ಕನಿಷ್ಠ ವಯೋಮಿತಿ : 18ವರ್ಷ

ಗರಿಷ್ಠ ವಯೋಮಿತಿ:  

ಸಾಮಾನ್ಯ ವರ್ಗ 30 ವರ್ಷ

ಒಬಿಸಿ 33 ವರ್ಷ

ಎಸ್.ಸಿ. ಎಸ್.ಟಿ 35 ವರ್ಷ

ಮುಖ್ಯದಿನಾಂಕಗಳು

ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ : 01-09-2021

ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 21-09-2021

ಪ್ರೀಲಿಮ್ಸ್ ಪರೀಕ್ಷೆ ದಿನಾಂಕ: ಅಕ್ಟೋಂಬರ್ ನಲ್ಲಿ

ಅರ್ಜಿಸಲ್ಲಿಸಲುಬೇಕಾಗುವದಾಖಲೆಗಳು

 1. 10ನೇ ತರಗತಿ ಅಂಕಪಟ್ಟಿ
 2. ಪದವಿ ಅಂಕಪಟ್ಟಿ
 3. ಆಧಾರ ಕಾರ್ಡ
 4. ಅಭ್ಯರ್ಥಿಯ ಪೋಟೋ
 5. ಅಭ್ಯರ್ಥಿಯ ಮೋಬೈಲ ಸಂಖ್ಯೆ
 6. ಅಭ್ಯರ್ಥಿಯ ಕೈಬರಹ
 7. ಮೀಸಲಾತಿ ಪ್ರಮಾಣ ಪತ್ರಗಳು

ಕೈಬರಹ ನಮೂನೆ

“I, _______ (Name of the candidate), hereby declare that all the information submitted by me in the application form is correct, true and valid. I will present the supporting documents as and when required.”

APPLY ONLINE

NOTIFICATION

PREVIOUS YEAR QUESTION PAPERS

Leave a Reply

Your email address will not be published. Required fields are marked *