pashupalana ilake recruitment 2022 ಪಶುಪಾಲನಾ ನಿಗಮದಲ್ಲಿ 2106 ಹುದ್ದೆಗಳ ನೇಮಕ: ಆನ್‌ಲೈನ್‌ ಅರ್ಜಿ ಸಲ್ಲಿಸಿ

ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್‌ ಅಗತ್ಯ ಇರುವ ಎಡಿಒ, ಅನಿಮಲ್ ಅಟೆಂಡರ್, ಡಿಎಂಇ ಹಾಗೂ ಇತರೆ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ.

VACANCY DETAILS ಹುದ್ದೆಗಳ ವಿವಿರ

ನೇಮಕಾತಿ ಪ್ರಾಧಿಕಾರ : ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್

ಉದ್ಯೋಗ ಇಲಾಖೆ : ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್

ಹುದ್ದೆ ಹೆಸರು ಟ್ರೇಡ್‌, ಟೆಕ್ನೀಷಿಯನ್ ಹಾಗೂ ಗ್ರಾಜುಯೇಟ್ಅಪ್ರೆಂಟಿಸ್)

  • ಡೆವಲಪ್ಮೆಂಟ್ ಆಫೀಸರ್ : 108
  • ಅನಿಮಲ್ ಅಟೆಂಡಂಟ್ : 1620
  • ಅಸಿಸ್ಟಂಟ್ ಡೆವಲಪ್ಮೆಂಟ್ ಆಫೀಸರ್ : 324
  • ಅನಿಮಲ್ ಹಬ್ಸೆಂಡರಿ ಅಡ್ವಾನ್ಸ್‌ಮೆಂಟ್ ಸೆಂಟರ್ ಡೈರೆಕ್ಟರ್ : 33
  • ಡಿಜಿಟಲ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ : 21
  • ಒಟ್ಟು ಹುದ್ದೆಗಳ ಸಂಖ್ಯೆ : 2106


ಹುದ್ದೆಗಳ ಸಂಖ್ಯೆ : 2106

ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ (ಬಿಪಿಎನ್‌ಎಲ್) ವಿವಿಧ ಈ ಕೆಳಗಿನ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಜನವರಿ 05, 2023 ರವರೆಗೆ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರ, ವೇತನ, ಅರ್ಹತೆ, ಪ್ರಮುಖ ದಿನಾಂಕಗಳ ಮಾಹಿತಿಗಳನ್ನು ಕೆಳಗಿನಂತೆ ನೀಡಲಾಗಿದೆ.

QUALIFICATION ವಿದ್ಯಾರ್ಹತೆ

ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು 10th, 12th, ಡಿಪ್ಲೊಮ, ಡಿಗ್ರಿ ಪಾಸ್‌ ಮಾಡಿರಬೇಕು.         

APPLICATION FEE ಅರ್ಜಿಶುಲ್ಕ:-
  1. ಡೆವಲಪ್ಮೆಂಟ್ ಆಫೀಸರ್ : Rs.945.
  2. ಅನಿಮಲ್ ಅಟೆಂಡಂಟ್ : Rs.708.
  3. ಅಸಿಸ್ಟಂಟ್ ಡೆವಲಪ್ಮೆಂಟ್ ಆಫೀಸರ್ : Rs.828
  4. ಅನಿಮಲ್ ಹಬ್ಸೆಂಡರಿ ಅಡ್ವಾನ್ಸ್‌ಮೆಂಟ್ ಸೆಂಟರ್ ಡೈರೆಕ್ಟರ್ : Rs.591.
  5. ಡಿಜಿಟಲ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ : Rs.591.
SELECTION PROCESS ಆಯ್ಕೆ ಪ್ರಕ್ರಿಯೆ ಹೇಗೆ?

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ 50 ಪ್ರಶ್ನೆಗಳ ಆಬ್ಜೆಕ್ಟಿವ್ ಟೈಪ್ ಪ್ರಶ್ನೆ ಪತ್ರಿಕೆ ಇರುತ್ತದೆ. 30 ನಿಮಿಷವಷ್ಟೆ ಪರೀಕ್ಷೆ ಇರುತ್ತದೆ. ಯಾವುದೇ ನೆಗೆಟಿವ್ ಮಾರ್ಕಿಂಗ್ ಇರುವುದಿಲ್ಲ.

AGE LIMIT ವಯೋಮಿತಿ ಅರ್ಹತೆ :-
ಮಿಸಲಾತಿ ವರ್ಗಗಳುಕನಿಷ್ಠಗರಿಷ್ಠ
ಸಾಮಾನ್ಯ2140
ಒಬಿಸಿ2140
ಎಸ್.ಸಿ-ಎಸ್.ಟಿ4040
SALARY ವೇತನ:-
  • ಡೆವಲಪ್ಮೆಂಟ್ ಆಫೀಸರ್ : Rs.25,000.
  • ಅನಿಮಲ್ ಅಟೆಂಡಂಟ್ : Rs.20,000.
  • ಅಸಿಸ್ಟಂಟ್ ಡೆವಲಪ್ಮೆಂಟ್ ಆಫೀಸರ್ : Rs.22,000.
  • ಅನಿಮಲ್ ಹಬ್ಸೆಂಡರಿ ಅಡ್ವಾನ್ಸ್‌ಮೆಂಟ್ ಸೆಂಟರ್ ಡೈರೆಕ್ಟರ್ : Rs.15,000.
  • ಡಿಜಿಟಲ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ : Rs.15,000.
IMPORTANT DATES  ಪ್ರಮುಖ ದಿನಾಂಕಗಳು:-
ಮುಖ್ಯದಿನಾಂಕಗಳುದಿನಾಂಕಗಳು
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ24-11-2022
ಅರ್ಜಿಸಲ್ಲಿಸಲು ಕೊನೆಯ ದಿನಾಂಕ05-01-2023
ಅರ್ಜಿಶುಲ್ಕ ಪಾತಿಸಲು ಕೊ ದಿನಾಂಕ03-01-2023
ಪರೀಕ್ಷಾ ದಿನಾಂಕಮುಂದೆ ತಿಳಿಸಲಾಗುವುದು
ಫಲಿತಾಂಶಮುಂದೆ ತಿಳಿಸಲಾಗುವುದು
HOW TO APPLY ಅರ್ಜಿಸಲ್ಲಿಸುವುದು ಹೇಗೆ?

ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೆಳಗೆ ನಿಡಿರುವ ಲಿಂಕ ಮೂಲಕ ಆನಲೈನ ಅರ್ಜಿ ಸಲ್ಲಿಸಬೇಕು

REQUIRED DOCUMENTS ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು
  1. 10ನೇ ತರಗತಿ ಅಂಕಪಟ್ಟಿ
  2. ಆಧಾರ ಕಾರ್ಡ
  3. ಜಾತಿ ಪ್ರಮಾಣ ಪತ್ರ (ಲಬ್ಯವಿದ್ದಲ್ಲಿ)
  4. ಪೋಟೋ ಮತ್ತು ಸಹಿ
  5. ಮೋಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
  6. ಇನ್ನಿತರ ಮೀಸಲಾತಿ ಪ್ರಮಾಣ ಪತ್ರಗಳು

Apply Now 

Notification : https://vijaykarnataka.com/photo/96193930.cms

Official Website : https://bharatiyapashupalan.com/Home

ಈ ತರಹದ ಹೆಚ್ಚಿನ ಉದ್ಯೋಗ ಮಾಹಿತಿ ಪಡೆಯಲು ಈಗಲೇ ಕೇಳಗೆ ನಿಡಿರುವ ಲಿಂಕ ಮೂಲಕ ಟೇಲಿಗ್ರಾಮ ಚಾನಲ್ಗೆ ಸೇರಿಕೊಳ್ಳಿ. ಉದ್ಯೋಗ ಮಾಹಿತಿ ಪಡೆಯಿರಿ.

Leave a Reply

Your email address will not be published. Required fields are marked *