railway group d new vacancy 2023 | 10th Pass

railway group d new vacancy 2023 | ಪಶ್ಚಿಮ ರೈಲ್ವೆ – ಮುಂಬೈ ವಲಯದಲ್ಲಿ ಖಾಲಿ ಇರುವ ಕ್ರೀಡಾಕೋಟದ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 09 ರೊಳಗೆ ಅರ್ಜಿ ಸಲ್ಲಿಸಿ.

ವೆಸ್ಟರ್ನ್‌ ರೈಲ್ವೆ, ಮುಂಬೈ ನಲ್ಲಿ ಖಾಲಿ ಇರುವ ಕ್ರೀಡಾ ಕೋಟಾದ ಹುದ್ದೆಗಳನ್ನು ನೇಮಕ ಮಾಡಲು ನೋಟಿಫಿಕೇಶನ್‌ ಬಿಡುಗಡೆ ಮಾಡಲಾಗಿದೆ. ವಿವಿಧ ಕ್ರೀಡೆಗಳಲ್ಲಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ ಹಾಗೂ ವಿವಿಗಳ ಮಟ್ಟದಲ್ಲಿ ಭಾಗವಹಿಸಿ ಸಾಧನೆ ಮಾಡಿದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಗ್ರೂಪ್‌ ಸಿ ಮತ್ತು ಡಿ ಹುದ್ದೆಗಳು ಇವಾಗಿದ್ದು, ಒಟ್ಟು 64 ಪೋಸ್ಟ್‌ಗಳಿಗೆ ಅರ್ಜಿ ಕರೆಯಲಾಗಿದೆ. ಹುದ್ದೆಗಳಿಗೆ ಅರ್ಹತೆ, ಪ್ರಮುಖ ದಿನಾಂಕಗಳ ಮಾಹಿತಿ ಈ ಕೆಳಗಿನಂತಿದೆ.

UDYOGMAHITI.COM

VACANCY DETAILS

  • ನೇಮಕಾತಿ ಪ್ರಾಧಿಕಾರ : ಪಶ್ಚಿಮ ರೈಲ್ವೆ ಮುಂಬೈ ಆರ್‌ಆರ್‌ಸಿ.
  • ಹುದ್ದೆಗಳ ಹೆಸರು : ಗ್ರೂಪ್‌ ಸಿ, ಡಿ ವಿವಿಧ ಪದನಾಮ ಹುದ್ದೆಗಳು. (ಕ್ರೀಡಾ ಕೋಟಾ)
  • ಹುದ್ದೆಗಳ ಸಂಖ್ಯೆ : 64

APPLICATION FEE

  • ಸಾಮಾನ್ಯ ಅಭ್ಯರ್ಥಿಗಳಿಗೆ : 500
  • ಒಬಿಸಿ ಅಭ್ಯರ್ಥಿಗಳಿಗೆ :  500
  • ಎಸ್‌ಸಿ, ಎಸ್‌ಟಿ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ : 250

SELECTION PROCESS

ಕ್ರೀಡಾ ಅರ್ಹತೆ

ಬಾಲ್ ಬ್ಯಾಡ್ಮಿಂಟನ್, ಕುಸ್ತಿ, ಹಾಕಿ, ಕಬ್ಬಡಿ, ಡೈವಿಂಗ್, ಕ್ರಿಕೆಟ್, ಪವರ್‌ಲಿಫ್ಟಿಂಗ್, ಶೂಟಿಂಗ್, ಕೊ-ಕೊ, ಟೇಬಲ್ ಟೆನ್ನಿಸ್, ಹ್ಯಾಂಡ್‌ಬಾಲ್, ಬಾಸ್ಕೆಟ್‌ ಬಾಲ್, ಇತರೆ ಕ್ರೀಡೆಗಳಲ್ಲಿ ಕ್ರೀಡಾ ಸಾಧನೆ.

AGE LIMIT

ಮಿಸಲಾತಿ ವರ್ಗಗಳುಕನಿಷ್ಠಗರಿಷ್ಠ
ಸಾಮಾನ್ಯ1825
ಒಬಿಸಿ1825
ಎಸ್.ಸಿ-ಎಸ್.ಟಿ, ಪ್ರವರ್ಗ-11825

ನಮ್ಮ WhatsApp Group ಅಲ್ಲಿ ಸೇರಲು 9019 899 822 ಈ ನಂಬರೆ Join ಅಂತಾ ಮೆಸೇಜು ಮಾಡಿ, ನಂತರ ನಿಮ್ಮ ನಂಬರೆಗೆ ಗ್ರೂಪ್ ಲಿಂಕ ಕಳೆಸಲಾಗುತ್ತದೆ ಆ ಲಿಂಕ ಮೂಲಕ ನಿವು ಗ್ರೂಪಗೆ ಸೇರಿಕೊಳ್ಳಿ

SALARY

ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 27000-50000rs ನೀಡಲಾಗುವುದು.

QUALIFICATION

ಎಸ್‌ಎಸ್‌ಎಲ್‌ಸಿ / ಪಿಯುಸಿ / ಯಾವುದೇ ಡಿಗ್ರಿ.

IMPORTANT DATES 

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 20-11-2023

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 19-12-2023 ರ ಸಂಜೆ 06 ಗಂಟೆವರೆಗೆ.

HOW TO APPLY 

ಪಶ್ಚಿಮ ರೈಲ್ವೆಯ ಅಧಿಕೃತ ವೆಬ್‌ಸೈಟ್‌ ವಿಳಾಸ https://www.rrc-wr.com/ ಕ್ಕೆ ಭೇಟಿ ನೀಡಿ. ಈ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ ಲಿಂಕ್‌ ಅನ್ನು ನವೆಂಬರ್ 20 ರಂದು ಆಕ್ಟಿವೇಟ್‌ ಮಾಡಲಿದ್ದು, ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು.

Dakshina Kannada District Court Recruitment 2023

REQUIRED DOCUMENTS

  1. 10ನೇ ತರಗತಿ ಅಂಕಪಟ್ಟಿ
  2. ವಿದ್ಯಾರ್ಹತೆ ಅಂಕಪಟ್ಟಿ
  3. ಆಧಾರ ಕಾರ್ಡ
  4. ಜಾತಿ ಪ್ರಮಾಣ ಪತ್ರ (ಲಬ್ಯವಿದ್ದಲ್ಲಿ)
  5. ಕನ್ನಡ & ಗ್ರಾಮೀಣ ಮಾದ್ಯಮ ಪತ್ರಗಳು (ಲಬ್ಯವಿದ್ದಲ್ಲಿ)
  6. ಪೋಟೋ ಮತ್ತು ಸಹಿ
  7. ಮೋಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
  8. ಇನ್ನಿತರ ಮೀಸಲಾತಿ ಪ್ರಮಾಣ ಪತ್ರಗಳು

Important Links

Apply OnlineClick Here
NotificationClick Here
Official WebsiteClick Here
Join Telegram ChannelClick Here
Join WhatsApp ChannelClick Here
UDYOGMAHITI.COM

Leave a Reply

Your email address will not be published. Required fields are marked *