Second hand car loan (used car loan) in 2023 ಯಾವ ಬ್ಯಾಂಕುಗಳಲ್ಲಿ ಸಾಲಸಿಗುತ್ತದೆ? EMI ಸರಳ ಲೋನ ಮೂಕಲ ಕಾರು ಕರಿದಿಸಿ buy now.

second hand car loan: 2-3 ಲಕ್ಷ ರೂ.ಗೆ ಸಿಗುವ ಹಳೆಯ ಕಾರುಗಳ ಖರೀದಿಗೆ ಹೆಚ್ಚಿನ ಜನ ಮನಸ್ಸು ಮಾಡುತ್ತಿದ್ದು, ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿಗಾಗಿಯೇ ಹಲವು ಬ್ಯಾಂಕುಗಳು ಸಾಲವನ್ನೂ ನೀಡುತ್ತಿವೆ. ಅದರಲ್ಲೂ, ಕಡಿಮೆ ಬಡ್ಡಿ ದರದಲ್ಲಿ ಕಾರು ಸಾಲಗಳು ಲಭ್ಯವಾಗುತ್ತಿವೆ.

Second hand car loan (used car loan)

second hand car loan: ಇತ್ತೀಚೆಗೆ ಸೆಕೆಂಡ್‌ ಹ್ಯಾಂಡ್‌ ಕಾರು ಮಾರಾಟ ಜೋರಾಗಿದೆ. ಲಕ್ಷಾಂತರ ರೂಪಾಯಿ ತೆತ್ತು ಹೊಸ ಕಾರು ಖರೀದಿಸುವ ಬದಲು, ಎರಡು ಮೂರು ಲಕ್ಷ ರೂಪಾಯಿಯಲ್ಲೇ ಸಿಗುವ ಹಳೆಯ ಕಾರುಗಳ ಖರೀದಿಗೆ ಹೆಚ್ಚಿನ ಜನ ಮನಸ್ಸು ಮಾಡುತ್ತಿದ್ದಾರೆ. ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿಗಾಗಿಯೇ ಹಲವು ಬ್ಯಾಂಕುಗಳು ಸಾಲ ನೀಡುತ್ತಿವೆ. ಅದರಲ್ಲೂ, ಕಡಿಮೆ ಬಡ್ಡಿ ದರದಲ್ಲಿ ಕಾರ್‌ ಲೋನ್‌ ಲಭ್ಯವಾಗುತ್ತಿದೆ. ಯಾವ ಹಣಕಾಸು ಸಂಸ್ಥೆಗಳಲ್ಲಿ ಸೆಕೆಂಡ್‌ ಹ್ಯಾಂಡ್‌ ಕಾರ್‌ಲೋನ್‌ ನೀಡಲಾಗುತ್ತದೆ ಎಂಬ ವಿವರ ಇಲ್ಲಿದೆ.

second hand car loan :ಇತ್ತೀಚೆಗೆ ಕಾರುಗಳ ಬೆಲೆ ಏರಿಕೆಯಾಗಿದೆ. ದುಬಾರಿ ಹಣ ತೆತ್ತು ಕಾರು ಖರೀದಿಸಲು ಸಾಧ್ಯವಾಗದ ಮಧ್ಯಮ ವರ್ಗದ ಜನ ಸಹಜವಾಗಿಯೇ ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿಗೆ ಮುಂದಾಗುತ್ತಿದ್ದಾರೆ. ಹೀಗಾಗಿ ಇಂದು ಸೆಕೆಂಡ್‌ ಹ್ಯಾಂಡ್‌ ಕಾರುಗಳ ಬಿಸಿನೆಸ್‌ ದೊಡ್ಡ ಮಟ್ಟಕ್ಕೆ ಬೆಳೆದಿದೆ. ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿಗೂ ಹಲವು ಬ್ಯಾಂಕುಗಳಲ್ಲಿ ಕಾರ್‌ ಲೋನ್‌ ಸೌಲಭ್ಯ ಸಿಗುತ್ತಿದೆ.

Aadhaar PAN Link

second hand car loan :ಕಾರ್‌ ಲೋನ್‌ಗಾಗಿ ಸಾಲ ನೀಡುವ ಸಂಸ್ಥೆ ಅಥವಾ ಬ್ಯಾಂಕಿಗೆ ಖುದ್ದು ಭೇಟಿ ನೀಡಬಹುದು ಅಥವಾ ಆನ್‌ಲೈನ್‌ ಮೂಲಕವೂ ಸಂಪರ್ಕಿಸಬಹುದು. ಆಯಾ ಬ್ಯಾಂಕ್‌ನಲ್ಲಿ ಲಭ್ಯವಿರುವ ಕಾರ್‌ ಲೋನ್‌ಗಳ ಬಗ್ಗೆ ಶಾಖೆಗೆ ತೆರಳಿ, ಇಲ್ಲವೇ ವೆಬ್‌ಸೈಟ್‌ಗಳಲ್ಲಿ ಮಾಹಿತಿ ಪಡೆಯಬಹುದು. ಕೆಲವು ಬ್ಯಾಂಕುಗಳು 3 ವರ್ಷಕ್ಕಿಂತ ಹಳೆಯ ಕಾರುಗಳ ಖರೀದಿಗೆ ಲೋನ್‌ ನೀಡುವುದಿಲ್ಲ.

Second hand car loan
Loan ಸಾಲಗಳ ವ್ಯತ್ಯಾಸ ಏನು?

ಹೊಸ ಕಾರ್‌ಲೋನ್‌ ಬಡ್ಡಿದರಕ್ಕೆ ಹೋಲಿಸಿದರೆ, ಹಳೇ ಕಾರು ಖರೀದಿಗಾಗಿ ಪಡೆಯುವ ಸಾಲಕ್ಕೆ ಹೆಚ್ಚಿನ ಬಡ್ಡಿದರ ಇರುತ್ತದೆ. ಜತೆಗೆ ಲೋನ್‌ ಟು ವ್ಯಾಲ್ಯೂ ಪ್ರಮಾಣ ಅಂದರೆ, ಕಾರಿನ ಮೌಲ್ಯ ಮತ್ತು ಸಾಲದ ಹಣದ ನಡುವಿನ ಅನುಪಾತ ಕೂಡ ಕಡಿಮೆ ಇರುತ್ತದೆ. ನೀವು ಕೊಳ್ಳುತ್ತಿರುವ ಕಾರಿನ ಮೌಲ್ಯವನ್ನು ಆಧರಿಸಿ ಲೋನ್‌ ನೀಡಲಾಗುತ್ತದೆ. ಗರಿಷ್ಠ 5 ವರ್ಷದ ಅವಧಿಗೆ ಸಾಲ ಪಡೆಯಬಹುದು

ಯಾವ ಬ್ಯಾಂಕುಗಳಲ್ಲಿ ಸಾಲ ಲಭ್ಯ?

1. ಕೋಟಕ್‌ ಮಹಿಂದ್ರಾ ಬ್ಯಾಂಕ್‌ Loan: ಈ ಬ್ಯಾಂಕ್‌ನಲ್ಲಿ ಹೊಸ ಮತ್ತು ಉಪಯೋಗಿಸಿದ ಕಾರುಗಳೆರಡಕ್ಕೂ ಸಾಲ ಲಭ್ಯವಿದೆ. web: https://www.kotak.com/en/home.html

2. ಕೆನರಾ ಬ್ಯಾಂಕ್‌ Loan: ವಾರ್ಷಿಕ ಶೇ. 8.9 ರಿಂದ ಶೇ. 9.90ರವರೆಗೆ ಬಡ್ಡಿ ದರದಲ್ಲಿ ಕಾರು ಸಾಲ ಲಭ್ಯವಿದೆ.

3.ಬ್ಯಾಂಕ್‌ ಆಫ್‌ ಬರೋಡ Loan: ವಿವಿಧ ಕ್ರೆಡಿಟ್‌ ಸ್ಕೋರ್‌ ಆಧರಿಸಿ ವಾರ್ಷಿಕ ಶೇ. 8.45ರಿಂದ ಬಡ್ಡಿದರ ಆರಂಭವಾಗುತ್ತದೆ. web: https://www.bankofbaroda.in/

4.ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ Loan: ವಾರ್ಷಿಕ ಶೇ. 8.40 ರಿಂದ ಶೇ. 8.80ರ ಬಡ್ಡಿದರದಲ್ಲಿ ಸಾಲ ಲಭ್ಯವಿದೆ. ಫಿಕ್ಸೆಡ್‌ ರೇಟ್‌ ಆಯ್ಕೆಯ ಅಡಿ ಎಲ್ಲ ಗ್ರಾಹಕರಿಗೆ ವಾರ್ಷಿಕ ಶೇ. 9.30ರ ದರದಲ್ಲಿ ಕಾರ್‌ ಲೋನ್‌ ಲಭ್ಯವಿದೆ.

5.ಎಸ್‌ಬಿಐ Loan: ವಿವಿಧ ಕ್ರೆಡಿಟ್‌ ಸ್ಕೋರ್‌ ಆಧರಿಸಿ ವಾರ್ಷಿಕ ಶೇ. 9.50ರಿಂದ ಶೇ. 10.50ರಷ್ಟು ಬಡ್ಡಿ ದರದಲ್ಲಿ ಸಾಲ ನೀಡುತ್ತದೆ.

6.ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ Loan: ವಿವಿಧ ಕ್ರೆಡಿಟ್‌ ಸ್ಕೋರ್‌ ಆಧರಿಸಿ ವಾರ್ಷಿಕ ಶೇ. 10.40 ರಿಂದ ಶೇ. 10.50ರಷ್ಟು ಬಡ್ಡಿ ವಿಧಿಸುತ್ತದೆ.

Leave a Reply

Your email address will not be published. Required fields are marked *