ಆಗ್ನೇಯ ಮಧ್ಯ ರೈಲ್ವೇ ಟ್ರೇಡ್ ಅಪ್ರೆಂಟಿಸ್ ಆನ್ಲೈನ್ ಅರ್ಜಿಗಳು ಪ್ರಾರಂಭ. South east central railway recruitment 2021

south east central railway recruitment 2021 ಸೌತ್ ಈಸ್ಟ್ ಸೆಂಟ್ರಲ್ ರೈಲ್ವೇಯ ಬಿಲಾಸ್ಪುರ್ ವಿಭಾಗದಲ್ಲಿ 1961 ರ ಅಪ್ರೆಂಟಿಸ್ ಆಕ್ಟ್ ಅಡಿಯಲ್ಲಿ ಟ್ರೇಡ್ ಅಪ್ರೆಂಟಿಸ್(1 ವರ್ಷ ತರಬೇತಿ ಮಾತ್ರ) ನೇಮಕಾತಿಗಾಗಿ ಆಗ್ನೇಯ ಮಧ್ಯ ರೈಲ್ವೇ ಅಧಿಸೂಚನೆಯನ್ನು ಪ್ರಕಟಿಸಿದೆ.

ಖಾಲಿ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಬಹುದು ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು

ಒಟ್ಟು ಹುದ್ದೆಗಳು

ಒಟ್ಟು 432 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ

ಹುದ್ದೆಯ ಹೆಸರು

SL.No.Trade NameTotal
Bilaspur Division
1COPA90
2Stenographer (English)15
3Stenographer (Hindi)15
4Fitter125
5Electrician40
6Wireman25
7Electronic Mechanic06
8RAC Mechanic15
9Welder20
10Plumber04
11Painter10
12Carpenter13
13Machinist05
14Turner05
15Sheet Metal Worker05
16Draughtman/ Civil04
17Gas Cutter20
18Dresser02
19Medical Laboratory
Technician Pathology
03
20Medical Laboratory
Technician Cardiology
02
21Mechanic Medical equipment
for hospitals and occupational
health centre
01
22Dental Lab technician02
23Physiotherapy Technician02
24Hospital Waste Management
Technician
01
25Radiology Technician02
south east central railway recruitment 2021

ಉದ್ಯೋಗ ಸ್ಥಳ

ಬಿಲಾಸ್ಪುರ್

ವಿದ್ಯಾರ್ಹತೆ

10 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಜೋತೆಗೆ ಐ.ಟಿ.ಐನಲ್ಲಿ ಪಾಸ್ ಆಗಿರಬೇಕು

(10ನೇ ತರಗತಿ ಮಾತ್ರ ಪಾಸ್ ಆದವರಿಗೆ ಅನ್ವಯಿಸುವುದಿಲ್ಲ.)

ಅರ್ಜಿಶುಲ್ಕ

ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 0/-ರೂಗಳು

ಎಸ್.ಸಿ ಎಸ್.ಟಿ, ಪ್ರವರ್ಗ-1  ಅಭ್ಯರ್ಥಿಗಳಿಗೆ 0/-ರೂಗಳು

ವಯೋಮಿತಿ

ಕನಿಷ್ಠ ವಯೋಮಿತಿ : 18ವರ್ಷ

ಗರಿಷ್ಠ ವಯೋಮಿತಿ:  

ಸಾಮಾನ್ಯ ವರ್ಗ 24 ವರ್ಷ

ಒಬಿಸಿ 27 ವರ್ಷ

ಎಸ್.ಸಿ. ಎಸ್.ಟಿ 29 ವರ್ಷ

ವೇತನ

ತರಬೇತಿ ಭತ್ಯ ಮಾತ್ರ ಕೊಡಲಾಗುವುದು.

ಮುಖ್ಯದಿನಾಂಕಗಳು

ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ : 11-09-2021

ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 10-10-2021

ಅರ್ಜಿಸಲ್ಲಿಸಲುಬೇಕಾಗುವದಾಖಲೆಗಳು

  1. 10ನೇ ತರಗತಿ ಅಂಕಪಟ್ಟಿ
  2. ಐ.ಟಿ.ಐ ಅಂಕಪಟ್ಟಿ
  3. ಆಧಾರ ಕಾರ್ಡ
  4. ಅಭ್ಯರ್ಥಿಯ ಪೋಟೋ
  5. ಅಭ್ಯರ್ಥಿಯ ಮೋಬೈಲ ಸಂಖ್ಯೆ
  6. ಮೀಸಲಾತಿ ಪ್ರಮಾಣ ಪತ್ರಗಳು

Apply Now

Notification

Leave a Reply

Your email address will not be published. Required fields are marked *