ರೈಲ್ವೆ ನೇಮಕಾತಿ (ಆರ್‌ಆರ್‌ಸಿ south western railway recruitment 2021), ಹುಬ್ಬಳ್ಳಿ, ನೈರುತ್ಯ ರೈಲ್ವೆ 2021-22ನೇ ಸಾಲಿನ ಎಸ್‌ಡಬ್ಲ್ಯುಆರ್‌ನಲ್ಲಿ 1961 ರ ಅಪ್ರೆಂಟಿಸ್ ಆಕ್ಟ್ ಅಡಿಯಲ್ಲಿ ಅಪ್ರೆಂಟಿಸ್ ಹುದ್ದೆಯ ನೇಮಕಾತಿಗೆ ಅಧಿಸೂಚನೆಯನ್ನು ನೀಡಿದೆ. ಖಾಲಿ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಬಹುದು ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು
ಈ ನೇಮಕಾತಿಯಲ್ಲಿ ಒಂದು ವರ್ಷದ ತರಬೇತಿ ಮಾತ್ರ ಕೊಡಲಾಗುತ್ತದೆ.
ಒಟ್ಟು ಹುದ್ದೆಗಳು
ಒಟ್ಟು 432 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ
Name of the Division | Total |
Hubballi | 237 |
Carriage Repair Workshop, Hubballi | 217 |
Bengaluru | 230 |
Mysuru | 177 |
Central Workshop, Mysuru | 43 |
Eastern Railway Recruitment 2021
ಉದ್ಯೋಗ ಸ್ಥಳ
ಹುಬ್ಬಳ್ಳಿ, ಬೆಂಗಳೂರು, ಮೈಸೂರು
ಅರ್ಜಿಶುಲ್ಕ
ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 100/-ರೂಗಳು
ಎಸ್.ಸಿ ಎಸ್.ಟಿ, ಅಭ್ಯರ್ಥಿಗಳಿಗೆ 0/-ರೂಗಳು
ಆಯ್ಕೆ ವಿಧಾನ
ಎಸ್.ಎಸ್.ಎಲ್.ಸಿ ಮತ್ತು ಐಟಿಐನಲ್ಲಿ ಗಳಿಸಿದ ಒಟ್ಟು ಅಂಕಗಳ ಆಧಾರದ ಮೇಲೆ ಮೇರಿಟ್ ಲಿಸ್ಟ್ ತಯಾರಿಸಿ ಆಯ್ಕೆ ಮಾಡಲಾಗುತ್ತದೆ.
ವಯೋಮಿತಿ
ಕನಿಷ್ಠ ವಯೋಮಿತಿ : 18ವರ್ಷ
ಗರಿಷ್ಠ ವಯೋಮಿತಿ:
ಸಾಮಾನ್ಯ 24ವರ್ಷ
ಒಬಿಸಿ 27ವರ್ಷ
ಎಸ್.ಸಿ.ಎಸ್.ಟಿ 29ವರ್ಷ
ಮುಖ್ಯದಿನಾಂಕಗಳು
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ : 04-10-2021
ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 03-11-2021
ವಿದ್ಯಾರ್ಹತೆ
10 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಜೋತೆಗೆ ಐ.ಟಿ.ಐನಲ್ಲಿ ಪಾಸ್ ಆಗಿರಬೇಕು
(10ನೇ ತರಗತಿ ಮಾತ್ರ ಪಾಸ್ ಆದವರಿಗೆ ಅನ್ವಯಿಸುವುದಿಲ್ಲ.)
ಅರ್ಜಿಸಲ್ಲಿಸಲುಬೇಕಾಗುವದಾಖಲೆಗಳು
4-9ನೇ ತರಗತಿ ಅಥವಾ 10ನೇ ತರಗತಿ ಅಂಕಪಟ್ಟಿ
ವಾಸಸ್ಥಳ ದೃಡಿಕರಣ ಪ್ರಮಾಣ ಪತ್ರ (ತಹಶಿಲ್ದಾರ ಕಛೇರಿಯಿಂದ)
ಆಧಾರ ಕಾರ್ಡ
ಅಭ್ಯರ್ಥಿಯ ಪೋಟೋ
ಅಭ್ಯರ್ಥಿಯ ಮೋಬೈಲ ಸಂಖ್ಯೆ
ಮೀಸಲಾತಿ ಪ್ರಮಾಣ ಪತ್ರಗಳು
south western railway recruitment 2021
