SSC CGL Recruitment 2022 ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗದಿಂದ ಖಾಲಿ ಇರುವ ಸುಮಾರು 10,000 ಕಂಬೈನ್ಸ್ ಗ್ರಾಜುಯೇಟ್ ಲೆವೆಲ್ 2022 ಹುದ್ದೆಗಳ ನೇಮಕಾತಿ

ಸಂಕ್ಷಿಪ್ತ ಮಾಹಿತಿ:- ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗ (SSC CGL Recruitment 2022 ) ದಿಂದ ಖಾಲಿ ಇರುವ ಸಾವಿರಾರು ಕಂಬೈನ್ಸ್ ಗ್ರಾಜುಯೇಟ್ ಲೆವೆಲ್ 2022 ಹುದ್ದೆಗಳ ನೇಮಕಾತಿಗಾಗಿ ಯಾವುದೇ ಪದವಿ ಪಾಸಾದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಆನೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

SSC CGL Recruitment 2022 ಹುದ್ದೆಗಳ ವಿವಿರ :

ಹುದ್ದೆಗಳ ವಿವಿರ
Group B
ಹುದ್ದೆಯ ಹೆಸರುAge Limit as on 01-01-2022ವಿದ್ಯಾರ್ಹತೆ
Assistant Audit Officer18-30 yearsAny Degree
Assistant Accounts Officer 18-30 yearAny Degree
Assistant Section Officer20-30 yearsAny Degree
Assistant Section Officer (IB)18-30 yearsAny Degree
Assistant Section Officer (MOR)20-30 yearsAny Degree
Assistant Section Officer (MOEA)20-30 yearsAny Degree
Assistant Section Officer (AFHQ)20-30 yearsAny Degree
Assistant Section Officer (Ele & IT)18-30 yearsAny Degree
Assistant20-30 yearsAny Degree
Assistant Section Officer18-30 yearsAny Degree
Inspector of Income Tax18-30 yearsAny Degree
Inspector, (CGST & Central Excise)18-30 yearsAny Degree
Inspector (Preventive Officer)18-30 yearsAny Degree
Inspector (Examiner)18-30 yearsAny Degree
Assistant Enforcement Officer18-30 yearsAny Degree
Sub Inspector20-30 yearsAny Degree
Inspector (Department of post)18-30 yearsAny Degree
Assistant/ Superintendent18-30 yearsAny Degree
Assistant18-30 yearsAny Degree
Assistant (NCLAT)18-30 yearsAny Degree
Research Assistant18-30 yearsAny Degree
Divisional Accountant18-30 yearsAny Degree
Sub Inspector18-30 yearsAny Degree
Junior Statistical Officer18-32 yearsAny Degree with at least 60% Marks in Maths at 12th standard level
Group C
Auditor (C & AG)18-27 yearsAny Degree
Auditor18-27 yearsAny Degree
Auditor (CGDA)18-27 yearsAny Degree
Accountant18-27 yearsAny Degree
Accountant/ Junior Accountant18-27 yearsAny Degree
Senior Secretariat Assistant/ Upper Division Clerks18-27 yearsAny Degree
Tax Assistant18-27 yearsAny Degree
Sub-Inspector18-27 yearsAny Degree
SSC CGL Recruitment 2022

ಉದ್ಯೋಗ ಸ್ಥಳ:- ದೇಶದ ವಿವಿಧಕಡೆಗಳಲ್ಲಿ

ಅರ್ಜಿಶುಲ್ಕ:-

  • ಸಾಮಾನ್ಯ ಅಭ್ಯರ್ಥಿಗಳಿಗೆ 100/-ರೂಗಳು
  • ಒಬಿಸಿ ಅಭ್ಯರ್ಥಿಗಳಿಗೆ 100-ರೂಗಳು
  • ಎಸ್.ಸಿ ಎಸ್.ಟಿ, ಮತ್ತು ಮಹಿಳಾ ಅಭ್ಯರ್ಥಿಗಳಿಗೆ 0/-ರೂಗಳು

ಆಯ್ಕೆ ವಿಧಾನ:- ಅರ್ಜಿಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ.

ವೇತನ: 47000-930000ರೂಗಳೂ

ಮುಖ್ಯದಿನಾಂಕಗಳುದಿನಾಂಕಗಳು
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ23-12-2021
ಅರ್ಜಿಸಲ್ಲಿಸಲು ಕೊನೆಯ ದಿನಾಂಕ23-01-2022
ಅರ್ಜಿಶುಲ್ಕ ತುಂಬಲು ಕೊನೆಯ ದಿನಾಂಕ25-01-2022
SSC CGL Recruitment 2022

ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು

ಎಸ್.ಎಸ್.ಎಲ್.ಸಿ ಅಂಕಪಟ್ಟಿ

ಪದವಿ ಅಂಕಪಟ್ಟಿ

ಆಧಾರ ಕಾರ್ಢ

ಜಾತಿ ಪ್ರಮಾಣ ಪತ್ರ

ಪೋಟೋ ಮತ್ತು ಸಹಿ

ಮೋಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸ್

ಮೀಸಲಾತಿ ಪ್ರಮಾಣ ಪತ್ರಗಳು

ಅರ್ಜಿಸಲ್ಲಿಸುವುದು ಹೇಗೆ?

ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೆಳಗೆ ನಿಡಿರುವ ಲಿಂಕ ಮೂಲಕ ಅರ್ಜಿ ಸಲ್ಲಿಸಬೇಕು.

Apply Now

Notification

Leave a Reply

Your email address will not be published. Required fields are marked *