ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ) ದೆಹಲಿ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
www.udyogmahiti.com
SSC Delhi Police Head Constable ಹುದ್ದೆ ಹೆಸರು :
SSC ದೆಹಲಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ನೇಮಕಾತಿ 2022.
QUALIFICATION ವಿದ್ಯಾರ್ಹತೆ :
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 12 ನೇ ತರಗತಿ ತೇರ್ಗಡೆಯಾಗಿರಬೇಕು.
SALLARY ಮಾಸಿಕ ವೇತನ:-
ರೂ. 25,500 ರಿಂದ ರೂ. 81,100
Age ವಯೋಮಿತಿ:-
ಮಿಸಲಾತಿವರ್ಗಗಳು | ಕನಿಷ್ಠ | ಗರಿಷ್ಠ |
ಸಾಮಾನ್ಯ | 18 | 25 |
ಒಬಿಸಿ | 18 | 27 |
ಎಸ್.ಸಿ-ಎಸ್.ಟಿ | 18 | 30 |
SSC Delhi Police Head Constable application fee ಅರ್ಜಿ ಶುಲ್ಕ:-
- ಸಾಮಾನ್ಯ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ.100/.
- 2A, 2B, 3A, 3B ಗೆ ಸೇರಿದ ಅಭ್ಯರ್ಥಿಗಳಿಗೆ ರೂ.100/.
- ಎಸ್‌ಸಿ / ಎಸ್‌ಟಿ / ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
imp dates ಪ್ರಮುಖ ದಿನಾಂಕಗಳು
ಮುಖ್ಯದಿನಾಂಕಗಳು | ದಿನಾಂಕಗಳು |
ಅರ್ಜಿಸಲ್ಲಿಸಲುಪ್ರಾರಂಭದಿನಾಂಕ | 17-05-2022 |
ಅರ್ಜಿಸಲ್ಲಿಸಲುಕೊನೆಯದಿನಾಂಕ | 16-06-2022 |
ಅರ್ಜಿಶುಲ್ಕಪಾತಿಸಲುಕೊನೆಯ ದಿನಾಂಕ | 16-06-2022 |
ಪರೀಕ್ಷಾ ದಿನಾಂಕ | ಸೆಪ್ಟೆಂಬರ್ 2022 |
SSC Delhi Police Head Constable selection process ಆಯ್ಕೆ ಪ್ರಕ್ರಿಯೆ ಹೇಗೆ?
- ಕಂಪ್ಯೂಟರ್ ಆಧಾರಿತ ಆಬ್ಜೆಕ್ಟಿವ್ ಟೈಪ್ ಟೆಸ್ಟ್
- ದೈಹಿಕ ಸಹಿಷ್ಣುತೆ ಮತ್ತು ಮಾಪನ ಪರೀಕ್ಷೆ ಮತ್ತು ಇತರೆ
ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು
- 10ನೇ ತರಗತಿ ಅಂಕಪಟ್ಟಿ
- 12ನೇ ತರತಗತಿ ಅಂಕಪಟ್ಟಿ
- ಆಧಾರ ಕಾರ್ಡ
- ಜಾತಿ ಪ್ರಮಾಣ ಪತ್ರ (ಲಬ್ಯವಿದ್ದಲ್ಲಿ)
- ಪೋಟೋ ಮತ್ತು ಸಹಿ
- ಇನ್ನಿತರ ಮೀಸಲಾತಿ ಪ್ರಮಾಣ ಪತ್ರಗಳು
ಅರ್ಜಿಸಲ್ಲಿಸುವುದು ಹೇಗೆ?
ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೆಳಗೆ ನಿಡಿರುವ ಲಿಂಕ ಮೂಲಕ ಅರ್ಜಿಸಲ್ಲಿಸಬೇಕು.
Apply Now
Notification
ಈ ತರಹದ ಹೆಚ್ಚಿನ ಉದ್ಯೋಗ ಮಾಹಿತಿ ಪಡೆಯಲು ಈಗಲೇ ಕೇಳಗೆ ನಿಡಿರುವ ಲಿಂಕ ಮೂಲಕ ಟೇಲಿಗ್ರಾಮ ಚಾನಲ್ಗೆ ಸೇರಿಕೊಳ್ಳಿ.ಉದ್ಯೋಗ ಮಾಹಿತಿ ಪಡೆಯಿರಿ.
