tata consultancy services recruitment ಟಾಟಾ ಕನ್ಸಲ್‌ಟೆನ್ಸಿ ಸರ್ವೀಸೆಸ್ ಮೆಗಾ ರಿರ್ಕ್ಯೂಯಿಟ್‌ಮೆಂಟ್ ಡ್ರೈವ್ ಆರಂಭಿಸಿದ್ದು, ವಾರ್ಷಿಕ 12 ರಿಂದ 18 ಲಕ್ಷದವರೆಗೆ ವೇತನ ಪಡೆಯಬಹುದಾದ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್‌ಲೈನ್ ಮೂಲಕ ಅರ್ಜಿ ಹಾಕಬಹುದು.
ವಿವಿಧ ಎಂಎನ್‌ಸಿ ಕಂಪನಿಗಳಲ್ಲಿ ಅಗತ್ಯ ಇರುವ ವಾರ್ಷಿಕ 12 ರಿಂದ 18 ಲಕ್ಷದವರೆಗಿನ ಸಂಬಳ ಪಡೆಯಬಹುದಾದ ಹುದ್ದೆಗಳಿಗೆ ಟಾಟಾ ಕನ್ಸಲ್‌ಟೆನ್ಸಿ ಸರ್ವೀಸೆಸ್ ಮೆಗಾ ರಿರ್ಕ್ಯೂಯಿಟ್‌ಮೆಂಟ್ ಡ್ರೈವ್ ಅನ್ನು ಆರಂಭಿಸಿದೆ. ಈ ಕೆಳಗಿನ ಹುದ್ದೆಗಳಲ್ಲಿ ಆಸಕ್ತಿ ಉಳ್ಳವರು, ಅರ್ಹತೆ ಉಳ್ಳವರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.
tata consultancy services recruitment
ನೇಮಕಾತಿ ಸಂಸ್ಥೆ : ಟಾಟಾ ಕನ್ಸಲ್‌ಟೆನ್ಸಿ ಸರ್ವೀಸೆಸ್
ಉದ್ಯೋಗ ಕಂಪನಿ : ವಿವಿಧ ಮಲ್ಟಿನ್ಯಾಷನಲ್ ಕಂಪನಿಗಳು
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 15-03-2022
ವೇತನ : ವಾರ್ಷಿಕ 12 ರಿಂದ 18 ಲಕ್ಷದವರೆಗೆ ವೇತನ ಸಿಗಬಹುದು.
Bagalkot DCC Bank Recruitment 2022
ಹುದ್ದೆಗಳ ಹೆಸರು
ಟ್ರೈನಿ ಇಂಜಿನಿಯರ್
ಲೀಗಲ್ ಅಡ್ವೈಸರ್
ಅಕೌಂಟಂಟ್ / ಆಡಿಟ್
ಹೆಚ್‌ಆರ್ ಎಕ್ಸಿಕ್ಯೂಟಿವ್
ಬ್ಯುಸಿನೆಸ್ ಡೆವಲಪ್ಮೆಂಟ್ ಮ್ಯಾನೇಜರ್
ಫೈನಾನ್ಸ್
ಟೆಸ್ಟ್ ಇಂಜಿನಿಯರ್
ಡೆವಲಪರ್
ಎಕ್ಸಿಕ್ಯೂಟಿವ್
ಈ ಮೇಲಿನ ಹುದ್ದೆಗಳ ಪೈಕಿ, ಯಾವ ಕಂಪನಿಯಲ್ಲಿ ಎಷ್ಟು ಹುದ್ದೆಗಳಿವೆ ಎಂದು ತಿಳಿಸಲಾಗಿದೆ.
ಯಾರು ಅರ್ಜಿ ಸಲ್ಲಿಸಬಹುದು?
ಫ್ರೆಶರ್‌ಗಳು, ಕಾಲೇಜು ವಿದ್ಯಾರ್ಥಿಗಳು, ಪಾಸ್‌ಔಟ್, ಕಾರ್ಯಾನುಭವ ಉಳ್ಳವರು.
ಕರ್ತವ್ಯ ವಿಧಾನ : ವರ್ಕ್ ಫ್ರಮ್ ಹೋಮ್, ವರ್ಕ್ ಫ್ರಮ್ ಆಫೀಸ್ ಎರಡು ಲಭ್ಯ.
ಅರ್ಜಿ ಸಲ್ಲಿಸಲು ಲಿಂಕ್ : bit.ly/37fTrWh
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
ಇತ್ತೀಚಿನ ಬಣ್ಣದ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ.
ಲೇಟೆಸ್ಟ್ ಅಪ್‌ಡೇಟೆಡ್ ರೆಸ್ಯೂಮ್
ವಿದ್ಯಾರ್ಹತೆಯ ಸ್ಕ್ಯಾನ್ ಕಾಪಿಗಳು
ಆಧಾರ್ ಕಾರ್ಡ್
ಕಾರ್ಯಾನುಭವದ ದಾಖಲೆಗಳು
ಎಕ್ಸ್‌ಪೀರಿಯನ್ಸ್ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಲ್ಲಿ, ಸ್ಯಾಲರಿ ಸ್ಲಿಪ್.
ವಿವಿಧ ಕೌಶಲಗಳನ್ನು ಪಡೆದಿದ್ದಲ್ಲಿ, ಅದರ ಪ್ರಮಾಣ ಪತ್ರಗಳು.
