ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿ ಹುದ್ದೆಗಳ ನೇಮಕಾತಿ ಪ್ರಾರಂಭ Tumkur anganwadi recruitment 2021

ತುಮಕುರು ಜಿಲ್ಲಾ ಪಂಚಾಯತಿ Tumkur anganwadi recruitment 2021 11 ಶಿಶು ಅಭಿವೃದ್ದಿ ಯೋಜನೆಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿ 358 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಕೆಳಗಿನ ಮಾಹಿತಿಯನ್ನು ಒದಿಕೊಂಡು ಅರ್ಜಿ ಸಲ್ಲಿಸಬಹುದು.

ಹುದ್ದೆಯ ಹೆಸರು Tumkur anganwadi recruitment 2021

ಅಂಗನವಾಡಿ ಕಾರ್ಯಕರ್ತೆ

ಅಂಗನವಾಡಿ ಸಹಾಯಕಿ

 ಒಟ್ಟು ಹುದ್ದೆಗಳು

ಅಂಗನವಾಡಿ ಕಾರ್ಯಕರ್ತೆ 73ಹುದ್ದೆಗಳು

ಅಂಗನವಾಡಿ ಸಹಾಯಕಿ.285ಹುದ್ದೆಗಳು

ಉದ್ಯೋಗ ಸ್ಥಳ

ತುಮಕುರು ಜಿಲ್ಲೆ

ವಿದ್ಯಾರ್ಹತೆ
  1. ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ 10ನೇ ತರಗತಿಯಲ್ಲಿ ಪಾಸಾದ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.
  2. 2. ಅಂಗನವಾಡಿ ಸಹಾಯಕಿ ಹುದ್ದೆಗೆ 4-9ನೇ ತರಗತಿಯಲ್ಲಿ ಪಾಸಾದ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.
  3. 3. ವಿಧವೆ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ಕೊಡಲಾಗುತ್ತದೆ.
ವೇತನ

ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳೂ ₹ 6000-12000 /-ರೂಗಳು ಕೊಡಲಾಗುತ್ತದೆ.

ಅರ್ಜಿಶುಲ್ಕ

ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 0/-ರೂಗಳು

ಎಸ್.ಸಿ ಎಸ್.ಟಿ, ಪ್ರವರ್ಗ-1  ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 0/-ರೂಗಳು

ವಯೋಮಿತಿ

ಕನಿಷ್ಠ ವಯೋಮಿತಿ : 18ವರ್ಷ

ಗರಿಷ್ಠ ವಯೋಮಿತಿ:  

ಸಾಮಾನ್ಯ ವರ್ಗ 45 ವರ್ಷ

ಒಬಿಸಿ 45 ವರ್ಷ

ಎಸ್.ಸಿ. ಎಸ್.ಟಿ 45 ವರ್ಷ

ಮುಖ್ಯದಿನಾಂಕಗಳು

ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ : 06-08-2021

ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 04-09-2021

ಫಲಿತಾಂಶ ದಿನಾಂಕ: 17-09-2021

ಅರ್ಜಿಸಲ್ಲಿಸಲುಬೇಕಾಗುವದಾಖಲೆಗಳು
  1. 4-9ನೇ ತರಗತಿ ಅಥವಾ 10ನೇ ತರಗತಿ ಅಂಕಪಟ್ಟಿ
  2. ವಾಸಸ್ಥಳ ದೃಡಿಕರಣ ಪ್ರಮಾಣ ಪತ್ರ (ತಹಶಿಲ್ದಾರ ಕಛೇರಿಯಿಂದ)
  3. ಆಧಾರ ಕಾರ್ಡ
  4. ಅಭ್ಯರ್ಥಿಯ ಪೋಟೋ
  5. ಅಭ್ಯರ್ಥಿಯ ಮೋಬೈಲ ಸಂಖ್ಯೆ
  6. ಮೀಸಲಾತಿ ಪ್ರಮಾಣ ಪತ್ರಗಳು

One Comment on “ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿ ಹುದ್ದೆಗಳ ನೇಮಕಾತಿ ಪ್ರಾರಂಭ Tumkur anganwadi recruitment 2021”

Leave a Reply

Your email address will not be published. Required fields are marked *