Udupi anganwadi recruitment 2021ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳ ನೇಮಕಾತಿ ಪ್ರಾರಂಭ

ಉಡುಪಿ ಜಿಲ್ಲಾ ಪಂಚಾಯತಿ Udupi anganwadi recruitment 2021 4 ಶಿಶು ಅಭಿವೃದ್ದಿ ಯೋಜನೆಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿ 27 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಕೆಳಗಿನ ಮಾಹಿತಿಯನ್ನು ಒದಿಕೊಂಡು ಅರ್ಜಿ ಸಲ್ಲಿಸಬಹುದು.

udupi anganwadi recruitment 2021
udupi anganwadi recruitment 2021
ಹುದ್ದೆಯ ಹೆಸರು udupi anganwadi recruitment 2021 

ಅಂಗನವಾಡಿ ಕಾರ್ಯಕರ್ತೆ

ಅಂಗನವಾಡಿ ಸಹಾಯಕಿ

 ಒಟ್ಟು ಹುದ್ದೆಗಳು

ಅಂಗನವಾಡಿ ಕಾರ್ಯಕರ್ತೆ 6ಹುದ್ದೆಗಳು

ಅಂಗನವಾಡಿ ಸಹಾಯಕಿ.27ಹುದ್ದೆಗಳು

ಉದ್ಯೋಗ ಸ್ಥಳ

ಉಡುಪಿ ಜಿಲ್ಲೆ

ವಿದ್ಯಾರ್ಹತೆ
  1. ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ 10ನೇ ತರಗತಿಯಲ್ಲಿ ಪಾಸಾದ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.
  2. 2. ಅಂಗನವಾಡಿ ಸಹಾಯಕಿ ಹುದ್ದೆಗೆ 4-9ನೇ ತರಗತಿಯಲ್ಲಿ ಪಾಸಾದ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.
  3. 3. ವಿಧವೆ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ಕೊಡಲಾಗುತ್ತದೆ.
ವೇತನ

ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳೂ ₹ 6000-12000 /-ರೂಗಳು ಕೊಡಲಾಗುತ್ತದೆ.

ಅರ್ಜಿಶುಲ್ಕ

ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 0/-ರೂಗಳು

ಎಸ್.ಸಿ ಎಸ್.ಟಿ, ಪ್ರವರ್ಗ-1  ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 0/-ರೂಗಳು

ವಯೋಮಿತಿ

ಕನಿಷ್ಠ ವಯೋಮಿತಿ : 18 ವರ್ಷ

ಗರಿಷ್ಠ ವಯೋಮಿತಿ:  

ಸಾಮಾನ್ಯ ವರ್ಗ 35 ವರ್ಷ

ಒಬಿಸಿ 35 ವರ್ಷ

ಎಸ್.ಸಿ. ಎಸ್.ಟಿ 35 ವರ್ಷ

Tumkur anganwadi recruitment 2021

ಮುಖ್ಯದಿನಾಂಕಗಳು

ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ : 07-08-2021

ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 20-09-2021

ಅರ್ಜಿಸಲ್ಲಿಸಲುಬೇಕಾಗುವದಾಖಲೆಗಳು
  1. 4-9ನೇ ತರಗತಿ ಅಥವಾ 10ನೇ ತರಗತಿ ಅಂಕಪಟ್ಟಿ
  2. ವಾಸಸ್ಥಳ ದೃಡಿಕರಣ ಪ್ರಮಾಣ ಪತ್ರ (ತಹಶಿಲ್ದಾರ ಕಛೇರಿಯಿಂದ)
  3. ಆಧಾರ ಕಾರ್ಡ
  4. ಅಭ್ಯರ್ಥಿಯ ಪೋಟೋ
  5. ಅಭ್ಯರ್ಥಿಯ ಮೋಬೈಲ ಸಂಖ್ಯೆ
  6. ಮೀಸಲಾತಿ ಪ್ರಮಾಣ ಪತ್ರಗಳು

Leave a Reply

Your email address will not be published. Required fields are marked *