ಮಹಿಳೆಯರಿಗೆ ಎನ್.ಡಿ.ಎನಲ್ಲಿ ಪ್ರಥಮ ಭಾರಿಗೆ ಅವಕಾಶ.women nda exam 2021

TH Copy

ಕೆಂದ್ರ ಸರಕಾರದ ದಿಂದ ಮಹಿಳಾ ಅಭ್ಯರ್ಥಿಗಳಿಗೆ ಎನ್.ಡಿ.ಎನಲ್ಲಿ women nda exam 2021 ಪ್ರಥಮ ಭಾರಿಗೆ ನೇಮಕಾತಿಗೆ ಅಧಿಸೂಚನೆ ಹೊರಡಿಸಿ ಆನಲೈನ್ ಮೂಲಕ ಅರ್ಜಿ ಕರೆದಿದ್ದಾರೆ.

ಒಟ್ಟು ಹುದ್ದೆಗಳು

ಒಟ್ಟು 400 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ

ಉದ್ಯೋಗ ಸ್ಥಳ

ಇಂಡಿಯನ್ ನೇವಿ, ಇಂಡಿಯನ್ ಆರ್ಮಿ, ಭಾರತೀಯ ವಾಯು ಸೇನೆಯಲ್ಲಿ ಆಯ್ಕೆ ಮಾಡಲಾಗುತ್ತದೆ.

ಅರ್ಜಿಶುಲ್ಕ

ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 0/-ರೂಗಳು

ಎಸ್.ಸಿ ಎಸ್.ಟಿ, ಅಭ್ಯರ್ಥಿಗಳಿಗೆ 0/-ರೂಗಳು

ವಯೋಮಿತಿ

02-01-2003 ರಿಂದ

01-01-2006 ರವರೆಗೆ

ಮುಖ್ಯದಿನಾಂಕಗಳು

ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ : 24-09-2021

ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 08-10-2021

ಪರೀಕ್ಷಾ ದಿನಾಂಕ: 14-11-2021

APPLY ONLINE

NOTIFICATION

Leave a Reply

Your email address will not be published.