PDO Recruitment 2023 | pdo recruitment 2023 notification | pdo recruitment 2023 in kannada

PDO Recruitment 2023 : ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ ( PDO ) ಹುದ್ದೆಗಳ ನೇಮಕಕ್ಕೆ ನೇಮಕಾತಿ ವಿಧಾನವನ್ನು ನಿಗದಿಪಡಿಸಿ ರಾಜ್ಯ ಸರ್ಕಾರ 29-03-2023 ರಂದು ಅಧಿಕೃತ ಆದೇಶ ಹೊರಡಿಸಿದೆ.

ಹುದ್ದೆಗಳು
  • ಹಿರಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ 1500
  • ಪಂಚಾಯತಿ ಅಭಿವೃದ್ಧಿ ಅಧಿಕಾರಿ 4512
ಹಿರಿಯ ಪಂಚಾಯತಿ ಅಭಿವೃದ್ಧಿ
  • ಒಟ್ಟು ಹುದ್ದೆಗಳು: 1500
  • ವೇತನ: 40000-78000ರೂಗಳು
  • ನೇಮಕಾತಿ ವಿದಾನ: ಪಂಚಾಯತಿ ಅಭಿವೃದ್ಧಿ ಅಧಿಕಾರಿ ವೃಂದದಿಂದ ಬಡ್ತಿ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
  • ವಿದ್ಯಾರ್ಹತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವೃಂದದಲ್ಲಿ 3-5 ವರ್ಷಗಳಿಗಿಂತ ಕಡಿಮೆ ಇಲ್ಲದಂತೆ ಸೇವೆ ಸಲ್ಲಿಸಿರತಕ್ಕದ್ದು,
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
  • ಒಟ್ಟು ಹುದ್ದೆಗಳು: 4512
  • ನೇಮಕಾತಿ ವಿದಾನ: 65%ರಷ್ಟು ನೇರನೇಮಕಾತಿ ಮತ್ತು 35%ರಷ್ಟು ಗ್ರಾಮ ಪಂಚಾಯತಿ ಕಾರ್ಯದರ್ಶಿ ಹಾಗೂ ಗ್ರಾಮೀಣಾಭಿವೃದ್ದಿ ಸಹಾಯಕ ಗ್ರೇಡ-1 ವೃಂದದಿಂದ ಬಡ್ತಿ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
  • ವಿದ್ಯಾರ್ಹತೆ ನೇರನೇಮಕಾತಿಗಾಗಿ 65% ಹುದ್ದೆಗಳಿಗೆ : ಕಾನೂನಿನ್ವಯ ಸ್ಥಾಪಿತವಾದ ಅಂಗೀಕೃತ ವಿಶ್ವ ವಿದ್ಯಾಲಯದಿಂದ ಬ್ಯಾಚುಲರ್ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರತಕ್ಕದ್ದು
  • ವಿದ್ಯಾರ್ಹತೆ ಮುಂಬಡ್ತಿ 35% ಹುದ್ದೆಗಳಿಗೆ : ಗ್ರಾಮ ಪಂಚಾಯತಿ ಕಾರ್ಯದರ್ಶಿ ಹಾಗೂ ಗ್ರಾಮೀಣಾಭಿವೃದ್ದಿ ಸಹಾಯಕ ಗ್ರೇಡ-1 ವೃಂದದಲ್ಲಿ 3-5ವರ್ಷ ಸೇವೆ ಸಲ್ಲಿಸಿರಬೇಕು.
pdo recruitment 2023 notification
➡️KMF VIMUL Recruitment 2023
teligram

ನಮ್ಮ WhatsApp Group ಅಲ್ಲಿ ಸೇರಲು 9019 899 822 ಈ ನಂಬರೆ Join ಅಂತಾ ಮೆಸೇಜು ಮಾಡಿ, ನಂತರ ನಿಮ್ಮ ನಂಬರೆಗೆ ಗ್ರೂಪ್ ಲಿಂಕ ಕಳೆಸಲಾಗುತ್ತದೆ ಆ ಲಿಂಕ ಮೂಲಕ ನಿವು ಗ್ರೂಪಗೆ ಸೇರಿಕೊಳ್ಳಿ

One Comment on “PDO Recruitment 2023 | pdo recruitment 2023 notification | pdo recruitment 2023 in kannada”

Leave a Reply

Your email address will not be published. Required fields are marked *