SSB ಇಂದ ಹೆಡ್‌ ಕಾನ್ಸ್‌ಟೇಬಲ್‌ಗಳಿಗೆ ಅರ್ಜಿ ಆಹ್ವಾನ ssb head constable 12ನೇ ತರಗತಿ ಪಾಸಾದವರಿಗೆ ಉದ್ಯೋಗಾವಕಾಶ

SSB head constable ಸಶಸ್ತ್ರ ಸೀಮಾ ಬಲವು ಹೆಡ್‌ ಕಾನ್ಸ್‌ಟೇಬಲ್‌ ಹುದ್ದೆಗಳ ನೇಮಕಕ್ಕೆ ಆನ್‌ಲೈನ್‌ ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ.

ಒಟ್ಟುಹುದ್ದೆಗಳು

ಹೆಡ್‌ ಕಾನ್ಸ್‌ಟೇಬಲ್ 115 ಖಾಲಿ ಹುದ್ದೆಗಳ ನೇಮಕಾತಿ ಅಧಿಸೂಚನೆ ಬಿಡುಗಡೆ ಯಾಗಿದೆ.

ಉದ್ಯೋಗಸ್ಥಳ

ಕರ್ನಾಟಕದಲ್ಲಿ ಹಾಗೂ ಭಾರತದ ಎಲ್ಲ ರಾಜ್ಯಗಳಲ್ಲಿ ನೇಮಕಾತಿ ನಡೆಯಲಿದೆ

ಹುದ್ದೆಗಳವಿವಿರ :

ವರ್ಗಗಳುಒಟ್ಟು ಹುದ್ದೆಗಳು
ಸಾಮಾನ್ಯ47
ಒ.ಬಿ.ಸಿ26
ಎಸ್.ಸಿ21
ಎಸ್.ಟಿ10
ಇ.ಡಬ್ಲು.ಎಸ್.11
ವಿದ್ಯಾರ್ಹತೆ

ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ ಅಥವಾ ಕಾಲೇಜುದಿಂದ ದ್ವೀತಿಯ ಪಿ.ಯು.ಸಿ ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು

ಅರ್ಜಿಶುಲ್ಕ

ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 100/-ರೂಗಳು

ಎಸ್.ಸಿ ಎಸ್.ಟಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ 0/-ರೂಗಳು

ಆನಲೈನ್ ಮೂಲಕ ಪಾವತಿ ಮಾಡಬಹುದು.

ವೇತನ

ಕೇಂದ್ರಸರಕಾರದ 4ನೇ ವೇತನದ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ 25500/- ವೇತನ ನಿಡಲಾಗುತ್ತದೆ.

ವಯೋಮಿತಿ

ಕನಿಷ್ಠ ವಯೋಮಿತಿ : 18ವರ್ಷ

ಗರಿಷ್ಠ ವಯೋಮಿತಿ:

ಸಾಮಾನ್ಯ ವರ್ಗ : 25ವರ್ಷ

ಒ.ಬಿ.ಸಿ ವರ್ಗ : 28

ಎಸ್.ಸಿ-ಎಸ್.ಟಿ ವರ್ಗ: 30ವರ್ಷ

ಮುಖ್ಯದಿನಾಂಕಗಳು

ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ :24-07-2021

ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 22-08-2021

ನೇಮಕಾತಿಪ್ರಕ್ರಿಯೆ
  • ಅರ್ಜಿಸಲ್ಲಿಸಿದ ಅಭ್ಯರ್ಥಿಗಳಿಗೆ ಆನಲೈನ್ ಪರೀಕ್ಷೆಗಳನ್ನು ತೆಗೆದುಕೊಳ್ಳಲಾಗುತ್ತದೆ.
  • ದೈಹಿಕ ಪರೀಕ್ಷೆಗಳು ನಡೆಸಲಾಗುತ್ತದೆ.
ಅರ್ಜಿಸಲ್ಲಿಸಲುಬೇಕಾಗುವದಾಖಲೆಗಳು
  1. 10ನೇ ತರಗತಿ ಅಂಕಪಟ್ಟಿ
  2. ದ್ವೀತಿಯ ಪಿ.ಯು.ಸಿ ಅಂಕಪಟ್ಟಿಗಳು
  3. ಆಧಾರ ಕಾರ್ಢ
  4. ಅಭ್ಯರ್ಥಿಯ ಪೋಟೋ ಮತ್ತು ಸಹಿ
  5. ಅಭ್ಯರ್ಥಿಯ ಮೋಬೈಲ ಸಂಖ್ಯೆ
  6. ಅಭ್ಯರ್ಥಿಯ ಇಮೇಲ್ ವಿಳಾಸ್

APPLY ONLINE

NOTIFICATION

3 Comments on “SSB ಇಂದ ಹೆಡ್‌ ಕಾನ್ಸ್‌ಟೇಬಲ್‌ಗಳಿಗೆ ಅರ್ಜಿ ಆಹ್ವಾನ ssb head constable 12ನೇ ತರಗತಿ ಪಾಸಾದವರಿಗೆ ಉದ್ಯೋಗಾವಕಾಶ”

Leave a Reply

Your email address will not be published. Required fields are marked *