Bangalore city civil court recruitment 2022 ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಸ್ಟೆನೋಗ್ರಾಫರ್ Gr III, ಟೈಪಿಸ್ಟ್, ಪ್ರೊಸೆಸ್ ಸರ್ವರ್ ಮತ್ತು ಪ್ಯೂನ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಬಹುದು ಮತ್ತು ಆನ್‌ಲೈನ್‌ನಲ್ಲಿ ಅನ್ವಯಿಸಬಹುದು.
Bangalore city civil court recruitment 2022
ಹುದ್ದೆಗಳ ವಿವಿರ :
- Stenographer Gr III : 17
- Typist : 24
- Process Server : 05
- Peon : 87
ಜಾತಿವಾರು ಹುದ್ದೆಗಳ ವರ್ಗಿಕರನಕ್ಕಾಗಿ ಕೆಳಗಡೆ ಅಧಿಸೂಚನೆ ಲಿಂಕ ಕೊಡಲಾಗಿದೆ ವಿಕ್ಷಿಸಿ.
ಒಟ್ಟು ಹುದ್ದೆಗಳು : 133ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಉದ್ಯೋಗ ಸ್ಥಳ:- ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸಬೇಕು
ಅರ್ಜಿಶುಲ್ಕ:-
- ಸಾಮಾನ್ಯ ಅಭ್ಯರ್ಥಿಗಳಿಗೆ 200/-ರೂ
- ಒಬಿಸಿ ಅಭ್ಯರ್ಥಿಗಳಿಗೆ : ರೂ. 100/-
- ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ರೂ. 0/-
- ಎಸ್.ಸಿ, ಎಸ್.ಟಿ –ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ: ರೂ.0/-
Karnataka High Court Civil Judge Recruitment 2022
ಆಯ್ಕೆ ವಿಧಾನ:- ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಗಳಿಸಿದ ಒಟ್ಟು ಅಂಕಗಳ ಆಧಾರದ ಮೇಲೆ 1:10ರಂತೆ ಸಂದರ್ಶನಕ್ಕೆ ಕರೆಯಲಾಗುತ್ತದೆ. ಸಂದರ್ಶನಕ್ಕೆ ಗರಿಷ್ಠ 10 ಅಂಕಗಳು ಕೊಡಲಾಗುತ್ತದೆ.
ವೇತನ: 27000-47000ರೂಗಳು
ವಯೋಮಿತಿ:-
ಮಿಸಲಾತಿ ವರ್ಗಗಳು | ಕನಿಷ್ಠ | ಗರಿಷ್ಠ |
ಸಾಮಾನ್ಯ | 18 | 35 |
ಒಬಿಸಿ | 18 | 38 |
ಎಸ್.ಸಿ-ಎಸ್.ಟಿ & ಪ್ರವರ್ಗ-1 | 18 | 40 |
ಮುಖ್ಯದಿನಾಂಕಗಳು | ದಿನಾಂಕಗಳು |
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ | 28-04-2022 |
ಅರ್ಜಿಸಲ್ಲಿಸಲು ಕೊನೆಯ ದಿನಾಂಕ | 20-05-2022 |
ಅರ್ಜಿಶುಲ್ಕ ಪಾತಿಸಲು ಕೊ ದಿನಾಂಕ | 20-05-2022 |
ಪರೀಕ್ಷಾ ದಿನಾಂಕ | – |
ಫಲಿತಾಂಶ | ಅಗಸ್ಟ್ |
ಅರ್ಜಿಸಲ್ಲಿಸಲು ವಿದ್ಯಾರ್ಹತೆ ಹಿಗಿದೆ:-
1. STENOGRAPHER GRADE –III ಹುದ್ದೆಗಳಿಗೆ : ದ್ವೀತಿಯ ಪಿಯುಸಿಯಲ್ಲಿ ಪಾಸ್ ಅಥವಾ 3ವರ್ಷದ Diploma in Commercial practice ಪಾಸ್ ಆಗಿರಬೇಕು ಜೊತೆಗೆ Senior Typewriting and Senior Shorthand Examinations both in Kannada and English Languageನಲ್ಲಿ ಪಾಸ್ ಆಗಿರಬೇಕು.
2.Typist : ದ್ವೀತಿಯ ಪಿಯುಸಿಯಲ್ಲಿ ಪಾಸ್ ಅಥವಾ 3ವರ್ಷದ Diploma in Commercial practice ಪಾಸ್ ಆಗಿರಬೇಕು ಜೊತೆಗೆ Senior Typewriting in Kannada and English Language ನಲ್ಲಿ ಪಾಸ್ ಆಗಿರಬೇಕು.
3. Process Server : ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ (10ನೇ ತರಗತಿಯಲ್ಲಿ) ಪಾಸ್ ಆಗಿರಬೇಕು ಮತ್ತು ಡ್ರಾವಿಂಗ್ ಲೈಸನ್ಸ್ ಇದ್ದವರಿಗೆ ಹೆಚ್ಚಿನ ಆದ್ಯತೆ ಕೊಡಲಾಗುವುದು.
4. Peon: ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ (10ನೇ ತರಗತಿಯಲ್ಲಿ) ಪಾಸ್ ಆಗಿರಬೇಕು ಜೊತೆಗೆ ಕನ್ನಡ ಒದಲು ಬರೆಯಲು ಬರಬೇಕು.
ಅರ್ಜಿಸಲ್ಲಿಸುವುದು ಹೇಗೆ?
ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೆಳಗೆ ನಿಡಿರುವ ಲಿಂಕ ಮೂಲಕ ಅರ್ಜಿ ಸಲ್ಲಿಸಬೇಕು.
ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು
- 10ನೇ ತರಗತಿ ಅಂಕಪಟ್ಟಿ
- ವಿದ್ಯಾರ್ಹತೆ ಅಂಕಪಟ್ಟಿ
- ಆಧಾರ ಕಾರ್ಡ
- ಜಾತಿ ಪ್ರಮಾಣ ಪತ್ರ (ಲಬ್ಯವಿದ್ದಲ್ಲಿ)
- ಪೋಟೋ ಮತ್ತು ಸಹಿ ಹಾಗೂ ಹೆಬ್ಬೆಟ್ಟಿನ ಗುರುತು.
- ಇನ್ನಿತರ ಮೀಸಲಾತಿ ಪ್ರಮಾಣ ಪತ್ರಗಳು
Apply Now
Notification
ಈ ತರಹದ ಹೆಚ್ಚಿನ ಉದ್ಯೋಗ ಮಾಹಿತಿ ಪಡೆಯಲು ಈಗಲೇ ಕೇಳಗೆ ನಿಡಿರುವ ಲಿಂಕ ಮೂಲಕ ಟೇಲಿಗ್ರಾಮ ಚಾನಲ್ಗೆ ಸೇರಿಕೊಳ್ಳಿ. ಉದ್ಯೋಗ ಮಾಹಿತಿ ಪಡೆಯಿರಿ.
