dhfws karnataka recruitment 2022, ಆರೋಗ್ಯ ಇಲಾಖೆ ಕರ್ನಾಟಕ ವಿವಿಧ  ಅರೆ  ವೈದ್ಯಕೀಯ ಹುದ್ದೆಗಳ ನೇಮಕಾತಿ 2022 DHFWS, Karnataka Psychologist, Microbiologist & Other Recruitment 2022 Apply Online now for 320 Posts

dhfws karnataka recruitment 2022 ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಕರ್ನಾಟಕ (DHFWS, ಕರ್ನಾಟಕ) ಮನಶ್ಶಾಸ್ತ್ರಜ್ಞ, ಮೈಕ್ರೋಬಯಾಲಜಿಸ್ಟ್, ಮನೋವೈದ್ಯಕೀಯ ಸಮಾಜ ಸೇವಕ ಕಲಬುರಗಿ, ಯಾದಗಿರಿ, ಕೊಪ್ಪಳ, ರಾಯಚುರ, ಬಿದರ, ಬಳಾರಿ, ಮತ್ತು ವಿಜಯನಗರ ಇಲ್ಲಿ ಖಾಲಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ನೀಡಿದೆ. ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಸೂಚನೆಯನ್ನುಓದಬಹುದು ಮತ್ತು ಅರ್ಜಿಯನ್ನು ಸಲ್ಲಿಸಬಹುದು.

www.udyogmahiti.com

teligram
dhfws karnataka recruitment 2022
ಹುದ್ದೆಗಳ ಸಂಖ್ಯೆ – 320
ಉದ್ಯೋಗ ಸ್ಧಳ:- ಕೆರ್ನಾಟಕ
ಹುದ್ದೆ ಹೆಸರು :
  1. ಮನಶ್ಶಾಸ್ತ್ರಜ್ಞ(Psychologist         ) – 03
  2. ಮನೋವೈದ್ಯಕೀಯ ಸಮಾಜ ಸೇವಕ(Psychiatric Social Worke) – 01
  3. ಸೂಕ್ಷ್ಮ ಜೀವಶಾಸ್ತ್ರಜ್ಞ (Microbiologist) – 06
  4. ಸಹಾಯಕ ಕೀಟಶಾಸ್ತ್ರಜ್ಞ(Assistant Entomologist) – 01
  5. ಭೌತಚಿಕಿತ್ಸಕ(Physiotherapist) – 05
  6. ಡೆಂಟಲ್ ಮೆಕ್ಯಾನಿಕ್(Dental Mechanic) – 03
  7. ಜೂನಿಯರ್ ಮೆಡಿಕಲ್ ಲ್ಯಾಬ್ ಟೆಕ್ನಾಲಜಿಸ್ಟ್/ ಟೆಕ್ನಿಕಲ್ ಆಫೀಸರ್(Jr Medical Lab Technologist/ Technical Officer) 54
  8. ನೇತ್ರ ಅಧಿಕಾರಿ/ ವಕ್ರೀಭವನ ತಜ್ಞರು(Ophthalmic Officer/ Refractionist) – 15
  9. ಫಾರ್ಮಸಿ ಅಧಿಕಾರಿ/ ಫಾರ್ಮಸಿಸ್ಟ್(Pharmacy Officer/ Pharmacist) – 98
  10. ಇಸಿಜಿ ತಂತ್ರಜ್ಞ(ECG Technician) – 05
  11. ಡಯಾಲಿಸಿಸ್ ತಂತ್ರಜ್ಞ(Dialysis Technician) – 02
  12. ಜೂನಿಯರ್ ಆರೋಗ್ಯ ಸಹಾಯಕ/ಪ್ರಾಥಮಿಕ ಆರೋಗ್ಯ ಅಧಿಕಾರಿ(Jr Health Assistant/ Primary Health Care Officer)
  13. ಎಲೆಕ್ಟ್ರಿಷಿಯನ್(Electrician) – 01
AGE LIMIT ವಯೋಮಿತಿ ಅರ್ಹತೆ :

ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.

ಮಿಸಲಾತಿವರ್ಗಗಳುಕನಿಷ್ಠಗರಿಷ್ಠ
ಸಾಮಾನ್ಯ1835
ಒಬಿಸಿ1838
ಎಸ್.ಸಿ-ಎಸ್.ಟಿ & ಪ್ರವರ್ಗ -11840
teligram
QUALIFICATION ವಿದ್ಯಾರ್ಹತೆ :

Post Name                                                Qualification

1.Psychologist03M.Sc (Relevant Discipline)
2.Psychiatric Social Worker01M.A (Relevant Discipline)
3.Microbiologist06
M.Sc (Relevant Discipline)
4.Assistant Entomologist01
5.Physiotherapist05Bachelors Degree (Physiotherapy)
6.Dental Mechanic03SSLC or Equivalent, Dental Mechanic Certificate
7.Jr Medical Lab Technologist/ Technical Officer54SSLC, PUC or Equivalent, Diploma Course (Medical Laboratory Technology) 
8.Ophthalmic Officer/ Refractionist15PUC, Diploma (Ophthalmic Technology)
9.Pharmacy Officer/ Pharmacist98SSLC, Diploma (Pharmacy)
10.ECG Technician05B.Sc (Cardiac Care Technology)
11.Dialysis Technician02PUC, Diploma (Dialysis Technology)
12.Jr Health Assistant/ Primary Health Care Officer126SSLC, ANM
13.Electrician01SSLC or Equivalent, Electrical Engg Course
APPLICATION FEE ಅರ್ಜಿಶುಲ್ಕ:
  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.700/-
  • 2ಎ, 2ಬಿ, ಮತ್ತು 3ಎ, 3ಬಿ ಅಭ್ಯರ್ಥಿಗಳಿಗೆ ರೂ.400/-
  • ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ. 200/-
  • ಎಸ್‌ಸಿ / ಎಸ್‌ಟಿ / ಮತ್ತು ಪ್ರವರ್ಗ -1 ಅಭ್ಯರ್ಥಿಗಳಿಗೆ ರೂ.100/-
IMPORTANT DATES  ಪ್ರಮುಖ ದಿನಾಂಕಗಳು
ಮುಖ್ಯದಿನಾಂಕಗಳುದಿನಾಂಕಗಳು
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ29-08-2022
ಅರ್ಜಿಸಲ್ಲಿಸಲು ಕೊನೆಯ ದಿನಾಂಕ28-09-2022
ಅಂಚೆ ಕಛೆರಿಯಲ್ಲಿ ಶುಲ್ಕ ಪಾವತಿಸಲು ಕೊನೆಯ ದಿನಾಂದ29-09-2022
teligram
dhfws karnataka recruitment 2022 ಆಯ್ಕೆ ಪ್ರಕ್ರಿಯೆ ಹೇಗೆ?

ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ವಿಶೇಷ ನೇಮಕಾತಿ ಸಮಿತಿ ಸದರಿ ಹುದ್ದೆಗಳಿಗೆ ನಿಗದಿಪಡಿಸಿರುವ ವಿದ್ಯಾರ್ಹತೆಯಲ್ಲಿ ಗಳಿಸಿದ ಒಟ್ಟು ಶೇಕಡಾವಾರು ಅಂಕಗಳು, ಸೇವಾ ಕೃಪಾಂಕ ಮತ್ತು ಕಾಲಕಾಲಕ್ಕೆ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗನ್ವಯ ಪ್ರಕಟಿಸಲಾದ ಹುದ್ದಗಳ ಸಂಖ್ಯೆಗೆ ಅನುಗುಣವಾಗಿ ಆಯ್ಕೆಮಾಡಲಾಗುವುದು.

REQUIRED DOCUMENTS ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು
  • 10ನೇ ತರಗತಿ ಅಂಕಪಟ್ಟಿ
  • 12ನೇ ತರಗತಿ ಅಂಕಪಟ್ಟಿ
  • ಡಿಪ್ಲೋಮಾ ಅಂಕಪಟ್ಟಿ
  • ಅರ್ಹತಾ ಪ್ರಮಾಣ ಪ್ರತ್ರ
  • ಆಧಾರ ಕಾರ್ಡ
  • ಜಾತಿ ಪ್ರಮಾಣ ಪತ್ರ (ಲಬ್ಯವಿದ್ದಲ್ಲಿ)
  • ಪೋಟೋ ಮತ್ತು ಸಹಿ
  • ಇಮೇಲ್-ಐಡಿ ಮತ್ತು ಮೊಬೈಲ್ ನಂಬರ್
  • ಇನ್ನಿತರ ಮೀಸಲಾತಿ ಪ್ರಮಾಣ ಪತ್ರಗಳು
DHFWS, Karnataka Recruitment 2022 ಅರ್ಜಿಸಲ್ಲಿಸುವುದು ಹೇಗೆ?

ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೆಳಗೆ ನಿಡಿರುವ ಲಿಂಕ ಮೂಲಕ ಅರ್ಜಿಸಲ್ಲಿಸಬೇಕು.

Apply Now
DHFWS, Karnataka Recruitment Notification 2022

ಈ ತರಹದ ಹೆಚ್ಚಿನ ಉದ್ಯೋಗ ಮಾಹಿತಿ ಪಡೆಯಲು ಈಗಲೇ ಕೇಳಗೆ ನಿಡಿರುವ ಲಿಂಕ ಮೂಲಕ ಟೇಲಿಗ್ರಾಮ ಚಾನಲ್ಗೆ ಸೇರಿಕೊಳ್ಳಿ.ಉದ್ಯೋಗ ಮಾಹಿತಿ ಪಡೆಯಿರಿ.

teligram

Leave a Reply

Your email address will not be published. Required fields are marked *