food corporation of india recruitment 2022 | ಆಹಾರ ಇಲಾಖೆಯಲ್ಲಿ ಭರ್ಜರಿ ನೇಮಕಾತಿ ಈಗಲೇ ಅರ್ಜಿಸಲ್ಲಿಸಿರಿ apply now

food corporation of india recruitment 2022 ಭಾರತೀಯ ಆಹಾರ ನಿಗಮ (FCI) Category III Non Executive ಹುದ್ದೆಯ ನೇಮಕಾತಿಗೆ ಅಧಿಸೂಚನೆಯನ್ನು ನೀಡಿದೆ. ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಬಹುದು ಮತ್ತು ಆನ್‌ಲೈನ್‌ನಲ್ಲಿ ಅರ್ಜಿಸಲ್ಲಿಸಬಹುದು

www.udyogmahiti.com

VACANCY DETAILS ಹುದ್ದೆಗಳ ವಿವಿರ :-
  • ನೇಮಕಾತಿ ಪ್ರಾಧಿಕಾರ : FOOD CORPORATION OF INDIA
  • ಹುದ್ದೆ ಹೆಸರು : Category III Non Executive
  • ಹುದ್ದೆಗಳ ಸಂಖ್ಯೆ : 5043
  • ಉದ್ಯೋಗ ಸ್ಥಳ:- ಅಭ್ಯರ್ಥಿಗಳು ಬೆರೆ ಬೆರೆ ರಾಜ್ಯಗಳಲ್ಲಿ ಕೆಲಸ ನಿರ್ವಹಿಸಬೇಕು
  • ಹುದ್ದೆಗಳ ವಿಂಗಡಣೆ:- ಅಧಿಸೂಚನೆಯನ್ನು ಡೌನಲೋಡ ಮಾಡಿ ನೋಡಿ
QUALIFICATION ವಿದ್ಯಾರ್ಹತೆ :-

ಅಂಗಿಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಾಸ್ ಪಾಸ್ ಆಗಿರಬೇಕು.

teligram
APPLICATION FEE ಅರ್ಜಿಶುಲ್ಕ:-
  • ಸಾಮಾನ್ಯ ಅಭ್ಯರ್ಥಿಗಳಿಗೆ 500/-ರೂ+gst
  • ಒಬಿಸಿ ಅಭ್ಯರ್ಥಿಗಳಿಗೆ : ರೂ. 500/-+gst
  • ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ರೂ. 500/-
  • ಎಸ್.ಸಿ, ಎಸ್.ಟಿ ಮತ್ತು ಅಂಗವಿಕಲ  ಹಾಗೂ ಮಹೀಳಾ ಅಭ್ಯರ್ಥಿಗಳಿಗೆ: ರೂ. 0/-
SELECTION PROCESS ಆಯ್ಕೆ ಪ್ರಕ್ರಿಯೆ ಹೇಗೆ?
  • ಆನ್‌ಲೈನ್‌ ಪ್ರಿಲಿಮಿನರಿ ಪರೀಕ್ಷೆ – ಟೈಯರ್ -1
  • ಆನ್‌ಲೈನ್‌ ಮೇನ್ಸ್ ಪರೀಕ್ಷೆ – ಟೈಯರ್ – 2
AGE LIMIT ವಯೋಮಿತಿ ಅರ್ಹತೆ :-
ಮಿಸಲಾತಿ ವರ್ಗಗಳುಕನಿಷ್ಠಗರಿಷ್ಠ
ಸಾಮಾನ್ಯ1828
ಒಬಿಸಿ1833
ಎಸ್.ಸಿ-ಎಸ್.ಟಿ, EX ARMY1835
food corporation of india recruitment 2022
SALARY ವೇತನ:-

ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 21,400 ರಿಂದ ರೂ. 47,000 ಶ್ರೇಣಿಯಲ್ಲಿ ವೇತನ ನೀಡಲಾಗುತ್ತದೆ.

teligram
IMPORTANT DATES  ಪ್ರಮುಖ ದಿನಾಂಕಗಳು:-
ಮುಖ್ಯದಿನಾಂಕಗಳುದಿನಾಂಕಗಳು
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ06-09-2022
ಅರ್ಜಿಸಲ್ಲಿಸಲು ಕೊನೆಯ ದಿನಾಂಕ05-10-2022
ಅರ್ಜಿಶುಲ್ಕ ಪಾತಿಸಲು ಕೊ ದಿನಾಂಕ05-10-2022
ಪರೀಕ್ಷಾ ದಿನಾಂಕಜನೇವರಿ 2022
ಫಲಿತಾಂಶಜನೇವರಿ 2022
HOW TO APPLY ಅರ್ಜಿಸಲ್ಲಿಸುವುದು ಹೇಗೆ?

ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೆಳಗೆ ನಿಡಿರುವ ಲಿಂಕ ಮೂಲಕ ಆನಲೈನ ಅರ್ಜಿ ಸಲ್ಲಿಸಬೇಕು

REQUIRED DOCUMENTS ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು
  • 10ನೇ ತರಗತಿ ಅಂಕಪಟ್ಟಿ
  • ಡಿಗ್ರಿ ಅಂಕಪಟ್ಟಿ
  • ಆಧಾರ ಕಾರ್ಡ
  • ಜಾತಿ ಪ್ರಮಾಣ ಪತ್ರ (ಲಬ್ಯವಿದ್ದಲ್ಲಿ)
  • ಪೋಟೋ , ಸಹಿ ಮತ್ತು ಹೆಬ್ಬೆರಳಿನ ಗುರುತು
  • ಮಾದರಿ ಕೈಬರಹ
  • ಮೋಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
  • ಇನ್ನಿತರ ಮೀಸಲಾತಿ ಪ್ರಮಾಣ ಪತ್ರಗಳು
APPLY NOW
food corporation of india recruitment 2022 Notification

ಈ ತರಹದ ಹೆಚ್ಚಿನ ಉದ್ಯೋಗ ಮಾಹಿತಿ ಪಡೆಯಲು ಈಗಲೇ ಕೇಳಗೆ ನಿಡಿರುವ ಲಿಂಕ ಮೂಲಕ ಟೇಲಿಗ್ರಾಮ ಚಾನಲ್ಗೆ ಸೇರಿಕೊಳ್ಳಿ. ಉದ್ಯೋಗ ಮಾಹಿತಿ ಪಡೆಯಿರಿ.

teligram

Leave a Reply

Your email address will not be published. Required fields are marked *