ಫುಡ್ ಸೇಫ್ಟಿ ಮತ್ತು ಸ್ಟ್ಯಾಂಡರ್ಡ್ಸ್ ಅಥಾರಿಟಿ ಆಫ್ ಇಂಡಿಯಾ fssai recruitment 2021 ದಲ್ಲಿ ಪಿ.ಯು.ಸಿ ಪದವಿ, ಬಿಇ, ಬಿ.ಟೆಕ್ ಆದವರಿಗೆ ವಿವಿಧ ಉದ್ಯೋಗಾವಕಾಶಗಳಿವೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಟೆಕ್ನಿಕಲ್ ಆಫೀಸರ್ ಸೇರಿದಂತೆ ವಿವಿಧ ಹುದ್ದೆಗಳನ್ನು ನೇಮಕ ಮಾಡಲಾಗುತ್ತದೆ.
ಹುದ್ದೆಗಳ ವಿವರ, ಅರ್ಜಿ ಶುಲ್ಕ, ಪ್ರಮುಖ ದಿನಾಂಕಗಳು ಮತ್ತು ಇತರೆ ಮಾಹಿತಿಗಳನ್ನು ಈ ಕೆಳಗಿನಂತೆ ಚೆಕ್ ಮಾಡಿ ಅರ್ಜಿ ಸಲ್ಲಿಸಬಹುದು.
ಒಟ್ಟು ಹುದ್ದೆಗಳು
ಒಟ್ಟು 233 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ
Post Name | Total | Qualification |
Food Analyst | 04 | Degree (Veterinary Sciences)/ B.Tech (Dairy/ Oil)/ PG (Relevant Discipline) |
Technical Officer | 125 | BE/ B.Tech/ PG Degree/ Diploma |
Central Food Safety Officer (CFSO) | 37 | Degree (Relevant Discipline)/ PG (Chemistry) |
Assistant Manager (IT) | 04 | B. Tech/ M. Tech (CS) or any other relevant Engg. Discipline/ MCA/ Bachelor’s Degree. |
Assistant Manager | 04 | Degree/ PG Degree/ Diploma (Relevant Discipline) with Experience |
Assistant | 33 | Any Degree |
Hindi Translator | 01 | Masters degree |
Personal Assistant | 19 | Any Degree |
IT Assistant | 03 | Degree with at least 01 year PG Diploma/ Degree |
Junior Assistant Grade- 1 | 03 | 12th Standard or equivalent examination |
ಉದ್ಯೋಗ ಸ್ಥಳ :- ಕರ್ನಾಟಕದಲ್ಲಿ
ಸರಕಾರಿ ಬ್ಯಾಂಕಗಳಲ್ಲಿ 5830 ಕ್ಲರ್ಕ ಹುದ್ದೆಗಳ ಭರ್ಜರಿ ನೇಮಕಾತಿ 2021
ಅರ್ಜಿಶುಲ್ಕ
- ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 1500/-ರೂಗಳು
- ಎಸ್.ಸಿ ಎಸ್.ಟಿ, ಹಾಗೂ ಅಂಗವಿಕಲ ಮತ್ತು ಮಹಿಳಾ ಅಭ್ಯರ್ಥಿಗಳಿಗೆ 500/-ರೂಗಳು
ಆಯ್ಕೆ ವಿಧಾನ
- ಎರಡು ಹಂತದಲ್ಲಿ ಆನಲೈನ್ ಪರೀಕ್ಷೆಗಳು ನಡೆಸಲಾಗುತ್ತದೆ. ಮತ್ತು ಸಂದರ್ಶನ ನಡೆಸಲಾಗುತ್ತದೆ.
ವಯೋಮಿತಿ
ಕನಿಷ್ಠ ವಯೋಮಿತಿ : 18ವರ್ಷ
ಗರಿಷ್ಠ ವಯೋಮಿತಿ:
- ಸಾಮಾನ್ಯ 28 ವರ್ಷ
- ಒಬಿಸಿ 30 ವರ್ಷ
- ಎಸ್.ಸಿ.ಎಸ್.ಟಿ 33 ವರ್ಷ
ಪರೀಕ್ಷಾ ಕೇಂದ್ರಗಳು
Belgaum, Bengaluru, Dharwad, Hubli, Mangalore, Mysore
ಮುಖ್ಯದಿನಾಂಕಗಳು
- ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ : 08-10-2021
- ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 07-11-2021
- ಪರೀಕ್ಷಾ ದಿನಾಂಕಗಳು: ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ
ವಿದ್ಯಾರ್ಹತೆ
- ಪಿ.ಯು.ಸಿ ಪದವಿ, ಬಿಇ, ಬಿ.ಟೆಕ್
ಅರ್ಜಿಸಲ್ಲಿಸಲು ಬೇಕಾಗುವ ದಾಖಲೆಗಳು
- 10ನೇ ತರಗತಿ ಅಂಕಪಟ್ಟಿ
- ಪಿಯುಸಿ ಅಂಕಪಟ್ಟಿ
- ಪದವಿ ಅಂಕಪಟ್ಟಿಗಳು
- ಆಧಾರ ಕಾರ್ಡ
- ಅಭ್ಯರ್ಥಿಯ ಪೋಟೋ ಮತ್ತ ಸಹಿ ಹಾಗೂ ಹೆಬ್ಬೆಟ್ಟಿನ ಗುರುತು
- ಅಭ್ಯರ್ಥಿಯ ಮೋಬೈಲ ಸಂಖ್ಯೆ
- ಮೀಸಲಾತಿ ಪ್ರಮಾಣ ಪತ್ರಗಳು
fssai recruitment 2021
