10ನೇ ತರಗತಿ, ಪಿ.ಯು.ಸಿ ಪಾಸ್ ಆಧವರಿಗೆ ಇಂಡಿಯನ್ ಕೋಸ್ಟ್ ಗಾರ್ಡ್ಸ್ ನಲ್ಲಿ ಭರ್ಜರಿ ನೇಮಕಾತಿ 2022, Indian Coast Guard Navik GD DB ADMIT CARD AVAILABLE

ಸಂಕ್ಷಿಪ್ತ ಮಾಹಿತಿ: ಇಂಡಿಯನ್ ಕೋಸ್ಟ್ ಗಾರ್ಡ್ಸ್ 02/2022 ಬ್ಯಾಚ್‌ಗಾಗಿ Indian Coast Guard Navik GD DB ಒಕ್ಕೂಟದ ಸಶಸ್ತ್ರ ಪಡೆಯಾದ ಇಂಡಿಯನ್ ಕೋಸ್ಟ್ ಗಾರ್ಡ್‌ನಲ್ಲಿ ನಾವಿಕ್ (ದೇಶೀಯ ಶಾಖೆ, ಜನರಲ್ ಡ್ಯೂಟಿ) ಮತ್ತು ಯಾಂತ್ರಿಕ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ.

ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಬಹುದು ಮತ್ತು ಆನ್‌ಲೈನ್‌ನಲ್ಲಿ ಅನ್ವಯಿಸಬಹುದು.

ಹುದ್ದೆಗಳ ವಿವಿರ :

Navik (General Duty)260
Navik (Domestic Branch)35
Yantrik (Mechanical)13
Yantrik (Electrical)09
Yantrik (Electronics)05
Indian Coast Guard Navik GD DB

ಒಟ್ಟು ಹುದ್ದೆಗಳು : 322 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ

ಉದ್ಯೋಗ ಸ್ಥಳ

ದೇಶದ ವಿವಿಧ ರಾಜ್ಯಗಳಲ್ಲಿ

ಅರ್ಜಿಶುಲ್ಕ

ಸಾಮಾನ್ಯ ಅಭ್ಯರ್ಥಿಗಳಿಗೆ 250/-ರೂಗಳು

ಒಬಿಸಿ ಅಭ್ಯರ್ಥಿಗಳಿಗೆ 250/-ರೂಗಳು

ಎಸ್.ಸಿ ಎಸ್.ಟಿ, ಅಭ್ಯರ್ಥಿಗಳಿಗೆ 0/-ರೂಗಳು

ಆಯ್ಕೆ ವಿಧಾನ

ಅರ್ಜಿಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ದೈಹಿಕ ಪರೀಕ್ಷೆ ಮತ್ತು ಮೇಡಿಕಲ್ ಪರೀಕ್ಷೆಗೆ ಕರೆಯಲಾಗುತ್ತದೆ.

ವೇತನ: 36000-63000ರೂಗಳೂ

ವಯೋಮಿತಿ

ಕನಿಷ್ಠ ವಯೋಮಿತಿ : 18 ವರ್ಷ

ಗರಿಷ್ಠ ವಯೋಮಿತಿ: 22ವರ್ಷ

ಜನ್ಮ ದಿನಾಂಕ: 01-08-2020 ರಿಂದ 31-07-2004ರವರೆಗೆ ಜನಿಸಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.

ಮುಖ್ಯದಿನಾಂಕಗಳುದಿನಾಂಕಗಳು
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ04-01-2022
ಅರ್ಜಿಸಲ್ಲಿಸಲು ಕೊನೆಯ ದಿನಾಂಕ14-01-2022
Indian Coast Guard Navik GD DB

ವಿದ್ಯಾರ್ಹತೆ

ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ಅಥವಾ ಪಿಯುಸಿ ವಿಜ್ಞಾನ ವಿಭಾಗ ಅಥವಾ ಡಿಪ್ಲೋಮಾದಲ್ಲಿ ಪಾಸ್ ಆಗಿರಬೇಕು.

ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು

ಎಸ್.ಎಸ್.ಎಲ್.ಸಿ ಅಂಕಪಟ್ಟಿ

ವಿದ್ಯಾರ್ಹತೆ ಅಂಕಪಟ್ಟಿ

ಆಧಾರ ಕಾರ್ಢ

ಜಾತಿ ಪ್ರಮಾಣ ಪತ್ರ

ಪೋಟೋ ಮತ್ತು ಸಹಿ

ಮೋಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸ್

ಮೀಸಲಾತಿ ಪ್ರಮಾಣ ಪತ್ರಗಳು

APPLY NOW

ADMIT CARD

Leave a Reply

Your email address will not be published. Required fields are marked *