Indian Coast Guard Recruitment 2022 ಭಾರತೀಯ ಕರಾವಳಿ ಪಡೆಯಲ್ಲಿ ನೇಮಕಾತಿ: ಪಿಯು, ಡಿಗ್ರಿ ಪಾಸಾದವರಿಂದ ಅರ್ಜಿ ಆಹ್ವಾನ

Indian Coast Guard Recruitment 2022: ಇಂಡಿಯನ್‌ ಕೋಸ್ಟ್‌ ಗಾರ್ಡ್‌ ಅಸಿಸ್ಟಂಟ್ ಕಮಾಂಡಂಟ್ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ತಿಳಿದು ಆನ್‌ಲೈನ್‌ ಮೂಲಕ ಅರ್ಜಿ ಹಾಕಿ.

ಇಂಡಿಯನ್‌ ಕೋಸ್ಟ್‌ ಗಾರ್ಡ್‌ ಅಸಿಸ್ಟಂಟ್‌ ಕಮಾಂಡಂಟ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಸದರಿ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ವಿವರಗಳನ್ನು ತಿಳಿದು, ಆನ್‌ಲೈನ್‌ ಮೂಲಕ ಅರ್ಜಿ ಹಾಕಿ.

ಹುದ್ದೆ ಹೆಸರುಹುದ್ದೆಗಳ ಸಂಖ್ಯೆ
ಜೆನೆರಲ್ ಡ್ಯೂಟಿ /ಕಮರ್ಷಿಯಲ್ ಪೈಲಟ್ ಲೈಸನ್ಸ್‌ (ಎಸ್‌ಎಸ್‌ಎ)50
ಟೆಕ್ನಿಕಲ್ (ಇಲೆಕ್ಟ್ರಿಕಲ್ / ಇಲೆಕ್ಟ್ರಾನಿಕ್ಸ್‌)15
Indian Coast Guard Recruitment 2022

ksisf recruitment 2022 apply online

ಪ್ರಮುಖ ದಿನಾಂಕಗಳು

ಅಪ್ಲಿಕೇಶನ್‌ ಸಲ್ಲಿಸಲು ಆರಂಭ ದಿನಾಂಕ: 18-02-2022 ರ ಮಧ್ಯಾಹ್ನ 11 ಗಂಟೆಯಿಂದ.

ಅಪ್ಲಿಕೇಶನ್‌ ಸಲ್ಲಿಸಲು ಕೊನೆ ದಿನಾಂಕ: 28-02-2022 ರ ಸಂಜೆ 05-00 ಗಂಟೆವರೆಗೆ.

ಯಾವ ಹುದ್ದೆಗೆ ಏನು ವಿದ್ಯಾರ್ಹತೆ ಪಡೆದಿರಬೇಕು?

ಜೆನೆರಲ್ ಡ್ಯೂಟಿ: ಬ್ಯಾಚುಲರ್ ಡಿಗ್ರಿ

ಕಮರ್ಷಿಯಲ್ ಪೈಲರ್ ಎಂಟ್ರಿ (ಸಿಪಿಎಲ್-ಎಸ್‌ಎಸ್‌ಎ) : 12ನೇ ತರಗತಿ ಪಾಸ್.

ಟೆಕ್ನಿಕಲ್ (ಇಂಜಿನಿಯರಿಂಗ್ ಮತ್ತು ಇಲೆಕ್ಟ್ರಿಕಲ್): ಬಿಇ ಪಾಸ್

ವಯೋಮಿತಿ ಅರ್ಹತೆಗಳು

  • ಜೆನೆರಲ್ ಡ್ಯೂಟಿ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದಿನಾಂಕ 01-07-1998 ಮತ್ತು 30-06-2002 ರ ನಡುವೆ ಜನಿಸಿರಬೇಕು.
  • ಕಮರ್ಷಿಯಲ್ ಪೈಲಟ್ ಎಂಟ್ರಿ (ಸಿಪಿಎಲ್-ಎಸ್‌ಎಸ್‌ಎ) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದಿನಾಂಕ 01-07-1998 ರಿಂದ 30-06-2004 ರ ನಡುವೆ ಜನಿಸಿರಬೇಕು.
  • ಟೆಕ್ನಿಕಲ್ (ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್‌) ಹುದ್ದೆಗೆ ಅರ್ಜಿ ಸಲ್ಲಿಸುವವರು ದಿನಾಂಕ 01-07-1998 ಮತ್ತು 30-06-2002 ರ ನಡುವೆ ಜನಿಸಿರಬೇಕು.

ಇತರೆ ಹೆಚ್ಚಿನ ಮಾಹಿತಿಗಳಿಗೆ ಈ ಕೆಳಗಿನ ನೋಟಿಫಿಕೇಶನ್‌ ಪಿಡಿಎಫ್ ಲಿಂಕ್ ಕ್ಲಿಕ್ ಮಾಡಿ ಓದಿರಿ.

Indian Coast Guard Recruitment 2022 PDF

OFFICIAL WEBSITE

Leave a Reply

Your email address will not be published. Required fields are marked *