Indian Navy Recruitment 2022 Apply Now ಭಾರತೀಯ ನೌಕಾಪಡೆಯಲ್ಲಿ 338 ಹುದ್ದೆಗಳ ನೇಮಕಾತಿ, 2022

Indian Navy Recruitment 2022. ಭಾರತೀಯ ನೌಕಾಪಡೆಯು ಅಧಿಸೂಚನೆಯನ್ನು ಪ್ರಕಟಿಸಿದ್ದು, ಅಪ್ರೆಂಟಿಸ್ ಹುದ್ದೆಯ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

www.udyogmahiti.com

teligram
Indian Navy Recruitment 2022
ಹುದ್ದೆಗಳ ಸಂಖ್ಯೆ – 338
ಹುದ್ದೆ ಹೆಸರು :
1Electrician49
2Electroplater1
3Marine Engine Fitter36
4Foundry Man2
5Pattern Maker2
6Mechanic Diesel39
7Instrument Mechanic8
8Mechinist15
9Mechanic Mechine Tool Maintenance15
10Painter (Gen)11
11Sheet Metal worker3
12Pipe Fitter22
13Mechanic Ref & AC8
14Tailor (General)4
15Welder (Gas and Electric)23
16Electronics Mechanic28
17Shipwright Wood21
18Fitter5
19Mason Building Constructor8
20I & CTSM3
21Shipwright Steel20
22Rigger14
23Forger and Heat Treater1
teligram
AGE LIMIT ವಯೋಮಿತಿ ಅರ್ಹತೆ :
  • 01 ಆಗಸ್ಟ್ 2001 ರಿಂದ 31 ಅಕ್ಟೋಬರ್ 2008 ರ ನಡುವೆ ಜನಿಸಿದವರು.
  • ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.
ಮಿಸಲಾತಿವರ್ಗಗಳುಕನಿಷ್ಠಗರಿಷ್ಠ
ಸಾಮಾನ್ಯ1421
ಒಬಿಸಿ1422
ಎಸ್.ಸಿ-ಎಸ್.ಟಿ1425
QUALIFICATION ವಿದ್ಯಾರ್ಹತೆ :

ಅಪ್ರೆಂಟಿಸ್‌ಶಿಪ್ ತರಬೇತಿಗೆ ಒಳಗಾಗಲು ವ್ಯಕ್ತಿಗೆ ಕನಿಷ್ಠ ಶೈಕ್ಷಣಿಕ ಅರ್ಹತೆ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಜೊತೆಗೆ (ಅಪ್ರೆಂಟಿಸ್ ಕಾಯಿದೆ 1961 ರ ಪ್ರಕಾರ) ITI ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು

APPLICATION FEE ಅರ್ಜಿಶುಲ್ಕ: ಇರುವುದಿಲ್ಲ
teligram
SELECTION PROCESS ಆಯ್ಕೆ ಪ್ರಕ್ರಿಯೆ ಹೇಗೆ?

ಲಿಖಿತ ಪರೀಕ್ಷೆ. ಅರ್ಹತಾ ಷರತ್ತುಗಳನ್ನು ಪೂರೈಸುವ ಅಭ್ಯರ್ಥಿಗಳನ್ನು ಆಗಸ್ಟ್ 22 ರಲ್ಲಿ ಮುಂಬೈನಲ್ಲಿ ಲಿಖಿತ ಪರೀಕ್ಷೆಗೆ ಕರೆಯಲಾಗುವುದು. 2 ಗಂಟೆಗಳ ಅವಧಿಯ ಲಿಖಿತ ಪರೀಕ್ಷೆಯು ಸಾಮಾನ್ಯ ವಿಜ್ಞಾನ, ಸಾಮಾನ್ಯ ಜ್ಞಾನ ಮತ್ತು ಗಣಿತದ ಮೇಲೆ 100 ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.

PHYSICAL STANDARDS ಭೌತಿಕ ಅಳತೆ:-

 ಎತ್ತರ 150 ಸೆಂ.ಮೀ, ತೂಕ 45 ಕೆ.ಜಿ.ಗಿಂತ ಕಡಿಮೆಯಿಲ್ಲ, ಎದೆಯ ಹಿಗ್ಗುವಿಕೆ 5 ಸೆಂ.ಮೀ.ಗಿಂತ ಕಡಿಮೆಯಿಲ್ಲ, ಕಣ್ಣಿನ ದೃಷ್ಟಿ 6/6 ರಿಂದ 6/9 (6/9 ಕನ್ನಡಕದಿಂದ ಸರಿಪಡಿಸಲಾಗಿದೆ), ಬಾಹ್ಯ ಮತ್ತು ಆಂತರಿಕ ಅಂಗಗಳು ಸಾಮಾನ್ಯವಾಗಿರಬೇಕು.

IMPORTANT DATES  ಪ್ರಮುಖ ದಿನಾಂಕಗಳು
ಮುಖ್ಯದಿನಾಂಕಗಳುದಿನಾಂಕಗಳು
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ21-06-2022
ಅರ್ಜಿಸಲ್ಲಿಸಲು ಕೊನೆಯ ದಿನಾಂಕ08-07-2022
ಪರೀಕ್ಷಾ ದಿನಾಂಕಆಗಸ್ಟ್ 2022
teligram
REQUIRED DOCUMENTS ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು
  • 10ನೇ ತರಗತಿ ಅಂಕಪಟ್ಟಿ
  • ಐಟಿಐ ಪದವಿ/ ಪ್ರಮಾಣ ಪತ್ರ
  • ಅರ್ಹತಾ ಪ್ರಮಾಣ ಪ್ರತ್ರ
  • ಆಧಾರ ಕಾರ್ಡ
  • ಜಾತಿ ಪ್ರಮಾಣ ಪತ್ರ (ಲಬ್ಯವಿದ್ದಲ್ಲಿ)
  • ಪೋಟೋ ಮತ್ತು ಸಹಿ
  • ಇಮೇಲ್-ಐಡಿ ಮತ್ತು ಮೊಬೈಲ್ ನಂಬರ್
  • ಇನ್ನಿತರ ಮೀಸಲಾತಿ ಪ್ರಮಾಣ ಪತ್ರಗಳು
Indian Navy Apprentice Recruitment 2022 ಅರ್ಜಿಸಲ್ಲಿಸುವುದು ಹೇಗೆ?

ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೆಳಗೆ ನಿಡಿರುವ ಲಿಂಕ ಮೂಲಕ ಅರ್ಜಿಸಲ್ಲಿಸಬೇಕು.

teligram
Apply Now
Indian Navy Apprentice Recruitment 2022 Notification
ಈ ತರಹದ ಹೆಚ್ಚಿನ ಉದ್ಯೋಗ ಮಾಹಿತಿ ಪಡೆಯಲು ಈಗಲೇ ಕೇಳಗೆ ನಿಡಿರುವ ಲಿಂಕ ಮೂಲಕ ಟೇಲಿಗ್ರಾಮ ಚಾನಲ್ಗೆ ಸೇರಿಕೊಳ್ಳಿ.ಉದ್ಯೋಗ ಮಾಹಿತಿ ಪಡೆಯಿರಿ.

Leave a Reply

Your email address will not be published. Required fields are marked *