ಯಾವುದೇ ಡಿಗ್ರಿ ಪಾಸ್ ಆಧವರಿಗೆ ಭರ್ಜರಿ ನೇರ ನೇಮಕಾತಿ, ಜನತಾ ಸೇವಾ ಕೋ ಆಪರೇಟೀವ್ ಬ್ಯಾಂಕ್ ಲಿ ಕಿರಿಯ ಸಹಾಯಕರು ಹುದ್ದೆಗಳ ನೇರ ನೇಮಕಾತಿ ಈಗಲೇ ಅರ್ಜಿ ಸಲ್ಲಿಸಿರಿ. janata seva cooperative bank recruitment 2021

ಜನತಾ ಸೇವಾ ಕೋ ಆಪರೇಟೀವ್ ಬ್ಯಾಂಕ್ ಲಿ., ಹಂಪಿನಗರ, ವಿಜಯನಗರ ಬೆಂಗಳೂರು,( janata seva cooperative bank recruitment 2021 ) ಈ ಬ್ಯಾಂಕಿನಲ್ಲಿ ಖಾಲಿ ಇರುವ ಕೆಳಕಂಡ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ.

ಹುದ್ದೆಗಳ ವಿವಿರ :

ಕ್ರಮ ಸಂಖ್ಯೆವೃಂದ /ಹುದ್ದೆಯ ಹೆಸರುಖಾಲಿ ಇರುವ ಹುದ್ದೆಗಳು
1ಕಿರಿಯ ಸಹಾಯಕರು10
2ಡಾಟಾ ಬೇಸ್ ಅಡ್ಮಿನಿಸ್ಟ್ರೇಟರ್ (ಡಿ.ಬಿ.ಎ)2
janata seva cooperative bank recruitment 2021

janata seva cooperative bank recruitment 2021

ಒಟ್ಟು ಹುದ್ದೆಗಳು : 12ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ

ಉದ್ಯೋಗ ಸ್ಥಳ

ಬೆಂಗಳೂರಿನಲ್ಲಿ

ಅರ್ಜಿಶುಲ್ಕ

ಸಾಮಾನ್ಯ ಅಭ್ಯರ್ಥಿಗಳಿಗೆ 1000/-ರೂಗಳು

ಒಬಿಸಿ ಅಭ್ಯರ್ಥಿಗಳಿಗೆ 1000/-ರೂಗಳು

ಎಸ್.ಸಿ ಎಸ್.ಟಿ, ಹಾಗೂ ಅಂಗವಿಕಲ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ 500/-ರೂಗಳು

ಆಯ್ಕೆ ವಿಧಾನ

ಮೇರಿಟ್ ಮತ್ತು ಮೀಸಲಾತಿ ಆಧಾರದ ಮೇಲೆ ಸಂದರ್ಶನಕ್ಕೆ ಕರೆಯಲಾಗುತ್ತದೆ.

ವೇತನ: ಸಂದರ್ಶನದ ಸಮಯದಲ್ಲಿ ಹೆಳಲಾಗುತ್ತದೆ.

ವಯೋಮಿತಿ

ಕನಿಷ್ಠ ವಯೋಮಿತಿ : 18 ವರ್ಷ

ಗರಿಷ್ಠ ವಯೋಮಿತಿ:

ಸಾಮಾನ್ಯ ಅಭ್ಯರ್ಥಿಗಳಿಗೆ 35ವರ್ಷ

ಒಬಿಸಿ ಅಭ್ಯರ್ಥಿಗಳಿಗೆ 38 ವರ್ಷ

ಎಸ್.ಸಿ ಎಸ್.ಟಿ, ಹಾಗೂ ಅಂಗವಿಕಲ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ 40ವರ್ಷ

BMTC ಯಲ್ಲಿ ಖಾಲಿ ಇರುವ 500 ಹುದ್ದೆಗಳ ನೇಮಕಾತಿ

ಮುಖ್ಯದಿನಾಂಕಗಳು

ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ : 18-11-2021

ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 30-11-2021

ವಿದ್ಯಾರ್ಹತೆ

  • ಮಾನ್ಯತೆ ಪಡೆದ ಯಾವುದಾದರು ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು ಹಾಗು ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನ್ನಡ ಐಚ್ಚಿಕ ವಿಷಯದಲ್ಲಿ ತೇರ್ಗಡೆ ಹೊಂದಿರಬೇಕು. ಕನ್ನಡ ಓದಲು, ಬರೆಯಲು ತಿಳಿದಿರಬೇಕು.
  • ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಸಿ) ಡಾಟಾ ಬೇಸ್ ಆಡ್ಮಿನಿಸ್ಟೇಟರ್ (ಡಿ.ಬಿ.ಎ) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದಾದರೂ ಸಂಸ್ಥೆಯಲ್ಲಿ ಡಾಟಾ ಸೆಂಟರ್‌ನಲ್ಲಿ ಕನಿಷ್ಠ 05 ವರ್ಷ ಕೆಲಸ ಮಾಡಿದ ಅನುಭವವನ್ನು ಹೊಂದಿರಬೇಕು. CNE, MCSE & CISA ಕೋರ್ಸ್ ಮಾಡಿರುವಂತಹ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು

  1. ಎಸ್.ಎಸ್.ಎಲ್.ಸಿ ಮಾರ್ಕ್ಸ್ ಕಾರ್ಡ್ ಪ್ರತಿ ಮತ್ತು ವಿದ್ಯಾರ್ಹತೆಯ ಅಂಕಪಟ್ಟಿ ಮತ್ತು ಪ್ರಮಾಣ ಪತ್ರ ಪ್ರತಿಗಳು
  2. ಆಧಾರ್‌ ಕಾರ್ಡ್‌ ಮತ್ತು ವಾಸಸ್ಥಳ ವಿಳಾಸದ ಪುರಾವೆ ಸಿ) ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ 03 ಭಾವಚಿತ್ರ
  3. ಪರಿಶಿಷ್ಟ ಜಾತಿ – ಪಂಗಡದವರು ಹಾಗೂ ಇತರೆ ಹಿಂದುಳಿದ ವರ್ಗ-01 ರವರು ಜಾತಿ ಪ್ರಮಾಣ ಪತ್ರ ಸಲ್ಲಿಸುವುದು.
  4. ಡಾಟಾ ಬೇಸ್ ಆಡ್ಮಿನಿಸ್ಟೇಟರ್ (ಡಿ.ಬಿ.ಎ) ಹುದ್ದೆಗೆ ಅನುಭವ ಪ್ರಮಾಣಪತ್ರ (ಸಂಬಂಧಪಟ್ಟ ಸಂಸ್ಥೆಯಿಂದ ಪಡೆದ

ಅರ್ಜಿ ಸಲ್ಲಿಸುವ ವಿಧಾನ

1. ಭರ್ತಿಗೊಳಿಸಿದ ಅರ್ಜಿಯ ಜೊತೆಯಲ್ಲಿ ಸಾಮಾನ್ಯ ಮತ್ತು ಹಿಂದುಳಿದ ವರ್ಗದ ಅರ್ಹ ಅಭ್ಯರ್ಥಿಗಳು ರೂ.1,000/- (ರೂ ಒಂದು ಸಾವಿರ ಮಾತ್ರ) ಹಾಗೂ ಪರಿಶಿಷ್ಟ ಜಾತಿ-ಪಂಗಡ ಹಾಗೂ ಇತರೆ ಹಿಂದುಳಿದ ವರ್ಗ-01 ರ ಅಭ್ಯರ್ಥಿಗಳು ರೂ. 500/- (ರೂ ಐದು ನೂರು ಮಾತ್ರ) ಮೌಲ್ಯದ ಡಿ.ಡಿ/ಪೇ-ಆರ್ಡರ್ ಅನ್ನು ಮುಖ್ಯ CEO Janatha Seva Co.operative Bank Ltd., Bengaluru ಇವರ ಹೆಸರಿನಲ್ಲಿ ಪಡೆದು ಸಲ್ಲಿಸತಕ್ಕದ್ದು,

2. ಭರ್ತಿ ಮಾಡಿದ ಅರ್ಜಿಗಳ ಜೊತೆಯಲ್ಲಿ ಮೇಲೆ ತಿಳಿಸಿರುವ ಮಾಹಿತಿಗಳ ನಕಲುಗಳನ್ನು ಲಗತ್ತಿಸಿ ಅಂಚೆಯ ಮುಖಾಂತರ “ಜನತಾ ಸೇವಾ ಕೋ ಆಪರೇಟೀವ್ ಬ್ಯಾಂಕ್ ಲಿ., ಅಂಚೆ ಪೆಟ್ಟಿಗೆ ಸಂಖ್ಯೆ 03, ಹಂಪಿನಗರ, ಬೆಂಗಳೂರು-560104″ ಇಲ್ಲಿಗೆ ತಲುಪಿಸುವುದು.

3. ಅಭ್ಯರ್ಥಿಗಳು ಮುಚ್ಚಿದ ಲಕೋಟೆ ಮೇಲೆ “ ಕಿರಿಯ ಸಹಾಯಕರ ಹುದ್ದೆ ” ಅಥವಾ “ ಡಾಟಾ ಬೇಸ್ ಆಡ್ಮಿನಿಸ್ಟ್ರೇಟರ್” ಎಂದು ಕಡ್ಡಾಯವಾಗಿ ನಮೂದಿಸತಕ್ಕದ್ದು,

4. ದಿನಾಂಕ 30-II-2021ರ ಸಂಜೆ 5-30ರ ಒಳಗೆ ಅರ್ಜಿ ಹಾಗೂ ಲಗತ್ತುಗಳನ್ನು ಸಲ್ಲಿಸುವುದು. ಅವಧಿ ಮುಗಿದ ನಂತರ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಅರ್ಜಿ ನಮೂನೆ

Leave a Reply

Your email address will not be published. Required fields are marked *