ಭಾರತೀಯ ಸೇನೆಯು ತಾಂತ್ರಿಕ ಕೋರ್ಸಿಗೆ ಪ್ರವೇಶ ಯೋಜನೆ ಅಧಿಸೂಚನೆಯನ್ನು ಪ್ರಕಟಿಸಿದೆ (TES) (10 + 2) – 46 ಅವಿವಾಹಿತ ಪುರುಷ ಅಭ್ಯರ್ಥಿಗಳು ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳನ್ನು ಆನ್‌ಲೈನ್‌ನಲ್ಲಿ ಓದಬಹುದು.
ಒಟ್ಟು ಹುದ್ದೆಗಳು
ಒಟ್ಟು 90 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ
ಉದ್ಯೋಗ ಸ್ಥಳ
ಕರ್ನಾಟಕದಲ್ಲಿ
ಅರ್ಜಿಶುಲ್ಕ
ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 0/-ರೂಗಳು
ಎಸ್.ಸಿ ಎಸ್.ಟಿ, ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 0/-ರೂಗಳು
ಆಯ್ಕೆ ವಿಧಾನ
- ಮೇರಿಟ ಆಧಾರದ ಮೇಲೆ ದೈಹಿಕ ಪರೀಕ್ಷೆ.
- ಲಿಖಿತ ಪರೀಕ್ಷೆ
ವಯೋಮಿತಿ
ಅಭ್ಯರ್ಥಿಗಳು ಜನ್ಮ ದಿನಾಂಕ
02-07-2002 ರಿಂದ 01-07-2005ರವರೆಗೆ ಜನಿಸಿರಬೇಕು
ಪರೀಕ್ಷಾ ಕೇಂದ್ರಗಳು
Bengaluru
ಮುಖ್ಯದಿನಾಂಕಗಳು
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ : 08-10-2021
ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 08-11-2021
ವಿದ್ಯಾರ್ಹತೆ
ಅಭ್ಯರ್ಥಿಗಳು ಯಾವುದೇ ಅಂಗಿಕೃತ ವಿಶ್ವವಿದ್ಯಾಲಯದಿಂದ ದ್ವೀತಿಯ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಪಾಸ್ ಆಗಿರಬೇಕು.
ಜೊತೆಗೆ ಜೆಇಇ ಪರೀಕ್ಷೆ ಬರೆದಿರಬೆಕು
ಅರ್ಜಿಸಲ್ಲಿಸಲು ಬೇಕಾಗುವದಾಖಲೆಗಳು
- 10ನೇ ತರಗತಿ ಅಂಕಪಟ್ಟಿ
- ಪಿ.ಯು.ಸಿ ಅಂಕಪಟ್ಟಿಗಳು
- ಆಧಾರ ಕಾರ್ಡ
- ಅಭ್ಯರ್ಥಿಯ ಪೋಟೋ ಮತ್ತ ಸಹಿ ಹಾಗೂ ಹೆಬ್ಬೆಟ್ಟಿನ ಗುರುತು
- ಅಭ್ಯರ್ಥಿಯ ಮೋಬೈಲ ಸಂಖ್ಯೆ
- ಮೀಸಲಾತಿ ಪ್ರಮಾಣ ಪತ್ರಗಳು
