labour department karnataka recruitment 2023, 186 SDA FDA Recruitment, apply online now

labour department karnataka recruitment 2023: ಕರ್ನಾಟಕ ಸ್ಟೇಟ್ ಬಿಲ್ಡಿಂಗ್ ಅಂಡ್ ಅದರ್ ಕಂಸ್ಟ್ರಕ್ಷನ್ ವರ್ಕರ್ಸ್‌ ವೆಲ್‌ಫೇರ್ ಬೋರ್ಡ್‌ ನಲ್ಲಿ ಅಗತ್ಯ 186 ವಿವಿಧ ಗ್ರೂಪ್‌ ಸಿ, ಗ್ರೂಪ್‌ ಸಿ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್‌ ಸಿದ್ಧಗೊಂಡಿದೆ. ಈ ಕುರಿತ ಮಾಹಿತಿ ಕೆಳಗಿನಂತಿದೆ.

VACANCY DETAILS ಹುದ್ದೆಗಳ ವಿವಿರ
  • ನೇಮಕಾತಿ ಪ್ರಾಧಿಕಾರ : KEA
  • ಉದ್ಯೋಗ ಇಲಾಖೆ : labour department karnataka
  • ಹುದ್ದೆ ಹೆಸರು : ವಿವದ ಹುದ್ದೆಗಳು
  • ಹುದ್ದೆಗಳ ಸಂಖ್ಯೆ : 186
labour department karnataka recruitment 2023

ಹುದ್ದೆಗಳ ವಿವರ

  • ದ್ವಿತೀಯ ದರ್ಜೆ ಸಹಾಯಕರು: 100.
  • ಪ್ರಥಮ ದರ್ಜೆ ಸಹಾಯಕರು: 12
  • ಕ್ಷೇತ್ರ ನಿರೀಕ್ಷಕರು : 60
  • ಕಲ್ಯಾಣ ಅಧಿಕಾರಿ : 12
  • ಆಪ್ತ ಸಹಾಯಕರು : 02
  • ಒಟ್ಟು ಹುದ್ದೆಗಳು : 186
Karnataka Food Department Recruitment 2023
APPLICATION FEE ಅರ್ಜಿಶುಲ್ಕ:-

ಸಾಮಾನ್ಯ ಅಭ್ಯರ್ಥಿಗಳಿಗೆ : ಮುಂದೆ ತಿಳಿಸಲಾಗುವುದು

ಒಬಿಸಿ ಅಭ್ಯರ್ಥಿಗಳಿಗೆ : ಮುಂದೆ ತಿಳಿಸಲಾಗುವುದು

ಎಸ್.ಸಿ, ಎಸ್.ಟಿ ಮಹಿಳಾ ಅಭ್ಯರ್ಥಿಗಳಿಗೆ: ಮುಂದೆ ತಿಳಿಸಲಾಗುವುದು

SELECTION PROCESS ಆಯ್ಕೆ ಪ್ರಕ್ರಿಯೆ ಹೇಗೆ?

ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ.

AGE LIMIT ವಯೋಮಿತಿ ಅರ್ಹತೆ :-
ಮಿಸಲಾತಿ ವರ್ಗಗಳುಕನಿಷ್ಠಗರಿಷ್ಠ
ಸಾಮಾನ್ಯ1830
ಒಬಿಸಿ1822
ಎಸ್.ಸಿ-ಎಸ್.ಟಿ1835
SALARY ವೇತನ:- ಮುಂದೆ ತಿಳಿಸಲಾಗುವುದು.
QUALIFICATION ವಿದ್ಯಾರ್ಹತೆ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ದ್ವಿತೀಯ ಪಿಯುಸಿ ಹಾಗೂ ಪದವಿ, ಸ್ನಾತಕೋತ್ತರ ಪದವಿ ಪಾಸ್‌ ಮಾಡಿರಬೇಕು

IMPORTANT DATES  ಪ್ರಮುಖ ದಿನಾಂಕಗಳು:-

labour department karnataka recruitment 2023
  • ನೋಟಿಫಿಕೇಶನ್‌ ಅನ್ನು ಕೆಇಎ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡುವ ದಿನಾಂಕ : 15-04-2023
  • ಆನ್‌ಲೈನ್‌ ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 17-04-2023
  • ಆನ್‌ಲೈನ್‌ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ: 17-05-2023
  • ಅಪ್ಲಿಕೇಶನ್ ಶುಲ್ಕ ಪಾವತಿ ಮಾಡಲು ಕೊನೆ ದಿನಾಂಕ : 20-05-2023
HOW TO APPLY ಅರ್ಜಿಸಲ್ಲಿಸುವುದು ಹೇಗೆ?

ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೆಳಗೆ ನಿಡಿರುವ ಲಿಂಕ ಮೂಲಕ ಆನಲೈನ ಅರ್ಜಿ ಸಲ್ಲಿಸಬೇಕು

REQUIRED DOCUMENTS ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು
  • 10ನೇ ತರಗತಿ ಅಂಕಪಟ್ಟಿ
  • ವಿದ್ಯಾರ್ಹತೆ ಅಂಕಪಟ್ಟಿ
  • ಆಧಾರ ಕಾರ್ಡ
  • ಜಾತಿ ಪ್ರಮಾಣ ಪತ್ರ (ಲಬ್ಯವಿದ್ದಲ್ಲಿ)
  • ಪೋಟೋ ಮತ್ತು ಸಹಿ
  • ಮೋಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
  • ಇನ್ನಿತರ ಮೀಸಲಾತಿ ಪ್ರಮಾಣ ಪತ್ರಗಳು

Apply Now

Notification

Official Website

ಈ ತರಹದ ಹೆಚ್ಚಿನ ಉದ್ಯೋಗ ಮಾಹಿತಿ ಪಡೆಯಲು ಈಗಲೇ ಕೇಳಗೆ ನಿಡಿರುವ ಲಿಂಕ ಮೂಲಕ ಟೇಲಿಗ್ರಾಮ ಚಾನಲ್ಗೆ ಸೇರಿಕೊಳ್ಳಿ. ಉದ್ಯೋಗ ಮಾಹಿತಿ ಪಡೆಯಿರಿ.

teligram

Leave a Reply

Your email address will not be published. Required fields are marked *