NPCIL Recruitment 2023| degree pass |350 ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳ ನೇಮಕಾತಿ apply online now

NPCIL Recruitment 2023 : Nuclear Power Corporation India Ltd (NPCIL) Recruitment 2023 has initiated for filling 325 vacancies for Executive Trainee posts in NPCIL. The eligible candidates can apply for the Nuclear Power Corporation India Ltd Recruitment 2023

NPCIL Recruitment 2023 VACANCY DETAILS ಹುದ್ದೆಗಳ ವಿವಿರ

ನೇಮಕಾತಿ ಪ್ರಾಧಿಕಾರ : ನ್ಯೂಕ್ಲಿಯರ್ ಪವರ್ ಕಾರ್ಪೋರೇಷನ್ ಅಫ್ ಇಂಡಿಯಾ ಲಿಮಿಟೆಡ್

ಉದ್ಯೋಗ ಇಲಾಖೆ : ನ್ಯೂಕ್ಲಿಯರ್ ಪವರ್ ಕಾರ್ಪೋರೇಷನ್ ಅಫ್ ಇಂಡಿಯಾ ಲಿಮಿಟೆಡ್

ಹುದ್ದೆ ಹೆಸರು : ಎಕ್ಸಿಕ್ಯೂಟಿವ್ ಟ್ರೈನಿ

ಹುದ್ದೆಗಳ ಸಂಖ್ಯೆ : 350

NPCIL Recruitment 2023 ಪೋಸ್ಟ್‌ಗಳ ವಿವರ

  • ಮೆಕ್ಯಾನಿಕಲ್ : 123
  • ಕೆಮಿಕಲ್ : 50
  • ಇಲೆಕ್ಟ್ರಿಕಲ್ : 57
  • ಇಲೆಕ್ಟ್ರಾನಿಕ್ಸ್‌ : 25
  • ಇನ್‌ಸ್ಟ್ರುಮೆಂಟೇಶನ್ : 25
  • ಸಿವಿಲ್ : 45
  • ಒಟ್ಟು ಹುದ್ದೆಗಳು: 325
APPLICATION FEE ಅರ್ಜಿಶುಲ್ಕ:-

ಸಾಮಾನ್ಯ ಅಭ್ಯರ್ಥಿಗಳಿಗೆ 500/-ರೂ

ಒಬಿಸಿ ಅಭ್ಯರ್ಥಿಗಳಿಗೆ : ರೂ. 500/- ರೂ

ಎಸ್.ಸಿ, ಎಸ್.ಟಿ ಮಹಿಳಾ ಅಭ್ಯರ್ಥಿಗಳಿಗೆ: ರೂ. 0/- ರೂ

AGE LIMIT ವಯೋಮಿತಿ ಅರ್ಹತೆ :-
ಮಿಸಲಾತಿ ವರ್ಗಗಳುಕನಿಷ್ಠಗರಿಷ್ಠ
ಸಾಮಾನ್ಯ1835
ಒಬಿಸಿ1838
ಎಸ್.ಸಿ-ಎಸ್.ಟಿ1840
SALARY ವೇತನ:-

ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 55000 ರವರೆಗೂ ವೇತನ ನೀಡಲಾಗುತ್ತದೆ.

➡️SSC CGL 2023 Notification

SELECTION PROCESS ಆಯ್ಕೆ ಪ್ರಕ್ರಿಯೆ ಹೇಗೆ?

ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ, ದಾಖಲೆಗಳ ಪರಿಶೀಲನೆ ನಡೆಸಿ ಹುದ್ದೆಗಳಿಗೆ ನೇಮಕ ಮಾಡಲಾಗುವುದು.

QUALIFICATION ವಿದ್ಯಾರ್ಹತೆ

ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಅರ್ಜಿ ಸಲ್ಲಿಸಲು ಬಿಇ / ಬಿ.ಟೆಕ್ / ಬಿಎಸ್ಸಿ ಪದವಿ ಪಡೆದಿರಬೇಕು.

IMPORTANT DATES  ಪ್ರಮುಖ ದಿನಾಂಕಗಳು:-
ಮುಖ್ಯದಿನಾಂಕಗಳುದಿನಾಂಕಗಳು
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ11-04-2023
ಅರ್ಜಿಸಲ್ಲಿಸಲು ಕೊನೆಯ ದಿನಾಂಕ28-05-2023
ಅರ್ಜಿಶುಲ್ಕ ಪಾತಿಸಲು ಕೊ ದಿನಾಂಕ25-04-2023
ಪರೀಕ್ಷಾ ದಿನಾಂಕ
ಫಲಿತಾಂಶಮುಂದೆ ತಿಳಿಸಲಾಗುವುದು
HOW TO APPLY ಅರ್ಜಿಸಲ್ಲಿಸುವುದು ಹೇಗೆ?

ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೆಳಗೆ ನಿಡಿರುವ ಲಿಂಕ ಮೂಲಕ ಅರ್ಜಿಯನ್ನು ಆನಲೈನ ಮೂಲಕ ಸಲ್ಲಿಸಬಹುದು.

REQUIRED DOCUMENTS ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು
  • 10ನೇ ತರಗತಿ ಅಂಕಪಟ್ಟಿ
  • ಪದವಿ ಅಂಕಪಟ್ಟಿ
  • ಆಧಾರ ಕಾರ್ಡ
  • ಜಾತಿ ಪ್ರಮಾಣ ಪತ್ರ (ಲಬ್ಯವಿದ್ದಲ್ಲಿ)
  • ಪೋಟೋ ಮತ್ತು ಸಹಿ
  • ಮೋಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
  • ಇನ್ನಿತರ ಮೀಸಲಾತಿ ಪ್ರಮಾಣ ಪತ್ರಗಳು

Apply Now

Notification

Official Website

teligram

Leave a Reply

Your email address will not be published. Required fields are marked *