NTPC Recruitment 2023 | Apply for 120 Executive Posts | Notification Pdf| Apply online now

NTPC Recruitment 2023: National Thermal Power Corporation Limited (NTPC) has given a notification for the recruitment of Asst Executive (Operation), Asst Commercial Executive (Electrical) vacancy on Fixed Term Employment basis.

INTRODUCTION

NTPC Recruitment 2023: ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಎನ್‌ಟಿಪಿಸಿ) ಅಸಿಸ್ಟ್ ಎಕ್ಸಿಕ್ಯೂಟಿವ್ (ಕಾರ್ಯಾಚರಣೆ), ಸಹಾಯಕ ಕಮರ್ಷಿಯಲ್ ಎಕ್ಸಿಕ್ಯೂಟಿವ್ (ಎಲೆಕ್ಟ್ರಿಕಲ್) ಹುದ್ದೆಗಳ ನೇಮಕಾತಿಗೆ ನಿಗದಿತ ಅವಧಿಯ ಉದ್ಯೋಗದ ಆಧಾರದ ಮೇಲೆ ಅಧಿಸೂಚನೆಯನ್ನು ನೀಡಿದೆ. ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ಓದಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.

VACANCY DETAILS ಹುದ್ದೆಗಳ ವಿವಿರ
  • ನೇಮಕಾತಿ ಪ್ರಾಧಿಕಾರ : NTPC
  • ಉದ್ಯೋಗ ಇಲಾಖೆ : NTPC
  • ಉದ್ಯೋಗ ಸ್ಥಳ : All India
  • ಒಟ್ಟು ಹುದ್ದೆಗಳು : 120
  1. Assistant Executive (Operation) 100 POST
  2. Assistant Commercial Executive (Electrical) 20 POST
  3. ಹುದ್ದೆಗಳ ವಿವರ ಪಡೆಯಲು ಕೆಳಗೆ ನಿಡಿರುವ ಲಿಂಕ ಮೂಲಕ ನೊಟಿಫಿಕೇಷನ ಡೌನಲೋಡ ಮಾಡಿಕೊಳ್ಳಿ
APPLICATION FEE ಅರ್ಜಿಶುಲ್ಕ:-

ಸಾಮಾನ್ಯ ಅಭ್ಯರ್ಥಿಗಳಿಗೆ : 300Rs

ಒಬಿಸಿ ಅಭ್ಯರ್ಥಿಗಳಿಗೆ :300RS

ಎಸ್.ಸಿ, ಎಸ್.ಟಿ, , ಮಹಿಳಾ ಅಭ್ಯರ್ಥಿಗಳಿಗೆ: 0/-ರೂಗಳು

🟩postal assistant recruitment 2023 Karnataka

SELECTION PROCESS ಆಯ್ಕೆ ಪ್ರಕ್ರಿಯೆ ಹೇಗೆ?

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಮತ್ತು ಸಂದರ್ಶನ ನಡೆಸಿ ಆಯ್ಕೆ ಮಾಡಿಕೊಡಲಾಗುತ್ತದೆ.

AGE LIMIT ವಯೋಮಿತಿ ಅರ್ಹತೆ :-
ಮಿಸಲಾತಿ ವರ್ಗಗಳುಕನಿಷ್ಠಗರಿಷ್ಠ
ಸಾಮಾನ್ಯ1835
ಒಬಿಸಿ1838
ಎಸ್.ಸಿ-ಎಸ್.ಟಿ1840
NTPC Recruitment 2023
SALARY ವೇತನ:-

ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.55000/- ರೂ.

🟩postal assistant recruitment 2023 Karnataka

QUALIFICATION ವಿದ್ಯಾರ್ಹತೆ

Degree in Electrical Engineering, Degree in Electrical/ Mechanical Engineering. ಮತ್ತು ಸಂಭದಿಸಿ ಹೆದ್ದೆಗಳಿಗೆ ಸೇವಾ ಅನುಭವ ಹೊಂದಿರಬೇಕು.

IMPORTANT DATES  ಪ್ರಮುಖ ದಿನಾಂಕಗಳು:-
ಮುಖ್ಯದಿನಾಂಕಗಳುದಿನಾಂಕಗಳು
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ09-05-2023
ಅರ್ಜಿಸಲ್ಲಿಸಲು ಕೊನೆಯ ದಿನಾಂಕ23-05-2023
ಶುಲ್ಕ ಪಾವತಿ ಕೊನೆ ದಿನಾಂಕ23-05-2023
ಪರೀಕ್ಷಾ ದಿನಾಂಕಮುಂದೆ ತಿಳಿಸಲಾಗುವುದು
NTPC Recruitment 2023
HOW TO APPLY ಅರ್ಜಿಸಲ್ಲಿಸುವುದು ಹೇಗೆ?

ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೆಳಗೆ ನಿಡಿರುವ ಲಿಂಕ ಮೂಲಕ  ಅರ್ಜಿ ಸಲ್ಲಿಸಬೇಕು

REQUIRED DOCUMENTS ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು
  1. 10ನೇ ತರಗತಿ ಅಂಕಪಟ್ಟಿ
  2. ಡಿಗ್ರಿ ಅಂಕಪಟ್ಟಿಗಳು
  3. ಸೇವಾ ಅನುಭವ ಪ್ರಮಾಣ ಪತ್ರ
  4. ಆಧಾರ ಕಾರ್ಡ
  5. ಜಾತಿ ಪ್ರಮಾಣ ಪತ್ರ (ಲಬ್ಯವಿದ್ದಲ್ಲಿ)
  6. ಪೋಟೋ ಮತ್ತು ಸಹಿ
  7. ಮೋಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
  8. ಇನ್ನಿತರ ಮೀಸಲಾತಿ ಪ್ರಮಾಣ ಪತ್ರಗಳು

Apply Now

Notification

Official Website

Syllabus

ಈ ತರಹದ ಹೆಚ್ಚಿನ ಉದ್ಯೋಗ ಮಾಹಿತಿ ಪಡೆಯಲು ಈಗಲೇ ಕೇಳಗೆ ನಿಡಿರುವ ಲಿಂಕ ಮೂಲಕ ಟೇಲಿಗ್ರಾಮ ಚಾನಲ್ಗೆ ಸೇರಿಕೊಳ್ಳಿ. ಉದ್ಯೋಗ ಮಾಹಿತಿ ಪಡೆಯಿರಿ.

teligram

ನಮ್ಮ WhatsApp Group ಅಲ್ಲಿ ಸೇರಲು 9019 899 822 ಈ ನಂಬರೆ Join ಅಂತಾ ಮೆಸೇಜು ಮಾಡಿ, ನಂತರ ನಿಮ್ಮ ನಂಬರೆಗೆ ಗ್ರೂಪ್ ಲಿಂಕ ಕಳೆಸಲಾಗುತ್ತದೆ ಆ ಲಿಂಕ ಮೂಲಕ ನಿವು ಗ್ರೂಪಗೆ ಸೇರಿಕೊಳ್ಳಿ

Leave a Reply

Your email address will not be published. Required fields are marked *